ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tears

ADVERTISEMENT

ರಾಮನಗರದಲ್ಲಿ ‘ಕಣ್ಣೀರ ರಾಜಕಾರಣ’

ಮತದಾರರ ಮುಂದೆ ಅಳುವೇ ಅಸ್ತ್ರ; ಭಾವೋದ್ವೇಗದ ಹೇಳಿಕೆ
Last Updated 6 ಮೇ 2023, 19:44 IST
ರಾಮನಗರದಲ್ಲಿ ‘ಕಣ್ಣೀರ ರಾಜಕಾರಣ’

ಅಳಿಸುತಲಿ ಅಳಿಸುವುದು ಕುಮಾರಸ್ವಾಮಿ ಧರ್ಮ: ಬಿಜೆಪಿ ವ್ಯಂಗ್ಯ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ದೇವಾಲಯದ ಬಳಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ನೆನೆದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರಿಟ್ಟ ಪ್ರಸಂಗವನ್ನು ಬಿಜೆಪಿ ಗೇಲಿ ಮಾಡಿದೆ. ಅಳಿಸುತಲಿ ಅಳಿಸುವುದು ಕುಮಾರಸ್ವಾಮಿ ಧರ್ಮ! ಎಂದು ಕುಹಕವಾಡಿದೆ.
Last Updated 1 ಆಗಸ್ಟ್ 2022, 8:05 IST
ಅಳಿಸುತಲಿ ಅಳಿಸುವುದು ಕುಮಾರಸ್ವಾಮಿ ಧರ್ಮ: ಬಿಜೆಪಿ ವ್ಯಂಗ್ಯ

ಕಣ್ಣೀರು ಹಾಕಿದ್ದ ಅಖಂಡರನ್ನು ಬೆದರಿಸಿದ್ದು ಡಿಕೆಶಿಗೆ ಮರೆತು ಹೋಯಿತೇ: ಬಿಜೆಪಿ 

‘ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು ಸುರಿಸಿ, ನನಗೆ ನ್ಯಾಯ ಒದಗಿಸಿ ಎಂದು ಪರಿಪರಿಯಾಗಿ ಬೇಡಿದರೂ ಅವರ ಮೇಲೆಯೇ ಶಿಸ್ತು ಕ್ರಮದ ಬೆದರಿಕೆ ಹಾಕಿದ್ದು ಮರೆತು ಹೋಯಿತೇ ಡಿಕೆಶಿ?’
Last Updated 29 ಜುಲೈ 2021, 16:33 IST
ಕಣ್ಣೀರು ಹಾಕಿದ್ದ ಅಖಂಡರನ್ನು ಬೆದರಿಸಿದ್ದು ಡಿಕೆಶಿಗೆ ಮರೆತು ಹೋಯಿತೇ: ಬಿಜೆಪಿ 

ಕಣ್ಣೀರಲ್ಲೂ ಸೋಂಕು ಹರಡುವ ಸಾಧ್ಯತೆ: ನೇತ್ರ ತಜ್ಞರ ಎಚ್ಚರಿಕೆ

ಮುಂಜಾಗರೂಕತೆ ವಹಿಸದಿದ್ದಲ್ಲಿ ಸೋಂಕು ತಗುಲುವ ಸಾಧ್ಯತೆ
Last Updated 26 ಏಪ್ರಿಲ್ 2020, 19:59 IST
ಕಣ್ಣೀರಲ್ಲೂ ಸೋಂಕು ಹರಡುವ ಸಾಧ್ಯತೆ: ನೇತ್ರ ತಜ್ಞರ ಎಚ್ಚರಿಕೆ

ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು

‘ಹೌದು ನಾನು ಕಣ್ಣೀರು ಹಾಕುತ್ತೇನೆ. ಜನರ ಸಂಕಷ್ಟಗಳಿಗೆ ಮಿಡಿದು ಭಾವುಕನಾಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅದನ್ನೂ ಮಾಡುವುದಿಲ್ಲ. ಬರೀ ಸುಬ್ಬರಾಯನಂತೆ ಕಟ್ಟೆ ಭಾಷಣ ಕುಟ್ಟಿ ಹೋಗುತ್ತಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
Last Updated 19 ಏಪ್ರಿಲ್ 2019, 12:52 IST
ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು
ADVERTISEMENT
ADVERTISEMENT
ADVERTISEMENT
ADVERTISEMENT