ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Telangana High Court

ADVERTISEMENT

ಆ್ಯಂಬುಲೆನ್ಸ್‌ ಸಂಚಾರಕ್ಕೆ ನಿರ್ಬಂಧ ಬೇಡ: ತೆಲಂಗಾಣ ಹೈಕೋರ್ಟ್‌

ಕೋವಿಡ್‌–19 ರೋಗಿಗಳನ್ನು ಸಾಗಿಸುವ ನೆರೆಯ ರಾಜ್ಯಗಳ ಆ್ಯಂಬುಲೆನ್ಸ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸದಂತೆ ತೆಲಂಗಾಣ ಹೈಕೋರ್ಟ್‌ ಶುಕ್ರವಾರ, ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
Last Updated 14 ಮೇ 2021, 18:52 IST
fallback

ತನಿಖೆ: ದೌರ್ಜನ್ಯ ಆರೋಪ ಪರಿಗಣಿಸಲು ಸೂಚನೆ

‘ತೆಲಂಗಾಣದ ಬಿಎಚ್‌ಇಎಲ್‌ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಮಹಿಳೆಯ ಸಾವಿನ ತನಿಖೆಯಲ್ಲಿ, ಆಕೆಯ ಮೇಲೆ ನಡೆದಿದೆ ಎನ್ನಲಾದ ‘ಲೈಂಗಿಕ ದೌರ್ಜನ್ಯದ’ ಆರೋಪವನ್ನೂ ಪರಿಗಣಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಲಂಗಾಣ ಪೊಲೀಸರಿಗೆ ಸೂಚಿಸಿದೆ.
Last Updated 2 ಅಕ್ಟೋಬರ್ 2020, 18:01 IST
ತನಿಖೆ: ದೌರ್ಜನ್ಯ ಆರೋಪ ಪರಿಗಣಿಸಲು ಸೂಚನೆ

ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ನಂತರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರು ಆರೋಪಿಗಳ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆಯನ್ನು ಡಿ. 23ರ ಒಳಗೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.
Last Updated 21 ಡಿಸೆಂಬರ್ 2019, 11:29 IST
ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT