ಅತ್ಯಾಚಾರ ಪ್ರಕರಣಗಳು: ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ
ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಅತ್ಯಂತ ಕಠಿಣವಾದ ಶಿಕ್ಷೆಯನ್ನೇ ಅಪೇಕ್ಷಿಸುತ್ತಾರೆ ಜನ. ವಿಳಂಬ ನ್ಯಾಯದಿಂದ ರೋಸಿ ಹೋಗಿರುವ ಅವರು ಎನ್ಕೌಂಟರ್ ಮೂಲಕ ಜಾರಿಯಾದ ‘ಶಿಕ್ಷೆ’ಗೆ ಈ ಕಾರಣದಿಂದಲೇ ಅಷ್ಟೊಂದು ಸಂಭ್ರಮಿಸಿದರೇ?Last Updated 15 ಡಿಸೆಂಬರ್ 2019, 5:19 IST