ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

TelanganaElections2018

ADVERTISEMENT

ಸಂಯುಕ್ತ ರಂಗಕ್ಕೆ ಬಲ ತುಂಬಲು ಕೆಸಿಆರ್‌ ಸಿದ್ಧ

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳ ಸಂಯುಕ್ತ ರಂಗವೊಂದನ್ನು ಕಟ್ಟುವ ಪ್ರಯತ್ನಕ್ಕೆ ಇನ್ನಷ್ಟು ಬಲ ತುಂಬಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಂದಾಗಿದೆ.
Last Updated 20 ಡಿಸೆಂಬರ್ 2018, 20:13 IST
ಸಂಯುಕ್ತ ರಂಗಕ್ಕೆ ಬಲ ತುಂಬಲು ಕೆಸಿಆರ್‌ ಸಿದ್ಧ

ತೆಲಂಗಾಣದಲ್ಲಿ ಬೆಳಗಿದ ‘ಚಂದ್ರ’

ಕೆಸಿಆರ್‌ ಮತ್ತೆ ಕಿಂಗ್‌ l ನೆಲಕಚ್ಚಿದ ಪ್ರಜಾ ಮಹಾಕೂಟ
Last Updated 11 ಡಿಸೆಂಬರ್ 2018, 19:59 IST
ತೆಲಂಗಾಣದಲ್ಲಿ ಬೆಳಗಿದ ‘ಚಂದ್ರ’

ತೆಲಂಗಾಣ: ಕೆಸಿಆರ್‌ ಗೆಲುವು; ಅಭಿನಂದನೆ ಸಲ್ಲಿಸಿದ ಎಚ್‌ಡಿಕೆ, ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶದಿಂದ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ತೆಲಂಗಾಣ ರಾಜ್ಯ ಸ್ಥಾ‍ಪನೆಯಾಗುತ್ತಿದ್ದಂತೆ ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಕೆ.ಚಂದ್ರಶೇಖರ್‌ ರಾವ್ ಎರಡನೇ ಬಾರಿಗೆ ಸರ್ಕಾರ ರಚನೆ ಮಾಡಲಿದ್ದಾರೆ.
Last Updated 11 ಡಿಸೆಂಬರ್ 2018, 12:56 IST
ತೆಲಂಗಾಣ: ಕೆಸಿಆರ್‌ ಗೆಲುವು; ಅಭಿನಂದನೆ ಸಲ್ಲಿಸಿದ ಎಚ್‌ಡಿಕೆ, ಚಂದ್ರಬಾಬು ನಾಯ್ಡು

ತೆಲಂಗಾಣ: ಇವಿಎಂ ದುರ್ಬಳಕೆಯಾಗಿದೆ; ಮುಖ್ಯ ಚುನಾವಣಾ ಅಧಿಕಾರಿಗೆ ಕಾಂಗ್ರೆಸ್‌ ದೂರು

ಟಿಆರ್‌ಎಸ್‌ ಬಹುಮತ ಗಳಿಸುವುದು ಸ್ಪಷ್ಟವಾಗುತ್ತಿದ್ದಂತೆ ಎಲೆಕ್ಟ್ರಾನಿಕ್‌ ಮತಯಂತ್ರ(ಇವಿಎಂ)ಗಳ ದುರ್ಬಳಕೆಯಾಗಿರುವುದಾಗಿ ಕಾಂಗ್ರೆಸ್‌ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದೆ.
Last Updated 11 ಡಿಸೆಂಬರ್ 2018, 10:53 IST
ತೆಲಂಗಾಣ: ಇವಿಎಂ ದುರ್ಬಳಕೆಯಾಗಿದೆ; ಮುಖ್ಯ ಚುನಾವಣಾ ಅಧಿಕಾರಿಗೆ ಕಾಂಗ್ರೆಸ್‌ ದೂರು

ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಶೇ. 72.7 ಮತದಾನವಾಗಿದ್ದು, ತೆಲಂಗಾಣದಲ್ಲಿ ಶೇ.67 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
Last Updated 7 ಡಿಸೆಂಬರ್ 2018, 14:28 IST
ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

ಮತದಾರರ ಪಟ್ಟಿಯಲ್ಲಿ ಜ್ವಾಲಾ ಗುಟ್ಟಾ ಹೆಸರಿಲ್ಲ: ಟ್ವಿಟರ್‌ನಲ್ಲಿ ಆಕ್ರೋಶ

ತೆಲಂಗಾಣ ವಿಧಾನಸಭಾ ಚುನಾವಣೆ –2018
Last Updated 7 ಡಿಸೆಂಬರ್ 2018, 10:58 IST
ಮತದಾರರ ಪಟ್ಟಿಯಲ್ಲಿ ಜ್ವಾಲಾ ಗುಟ್ಟಾ ಹೆಸರಿಲ್ಲ: ಟ್ವಿಟರ್‌ನಲ್ಲಿ ಆಕ್ರೋಶ

ಮಧ್ಯಾಹ್ನ 3 ಗಂಟೆಗೆ ರಾಜಸ್ಥಾನದಲ್ಲಿ ಶೇ 60, ತೆಲಂಗಾಣದಲ್ಲಿ ಶೇ 48 ರಷ್ಟು ಮತದಾನ

ರಾಜಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 60 ರಷ್ಟು ಹಾಗೂ ತೆಲಂಗಾಣದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಶೇ 48 ರಷ್ಟು ಮತದಾನವಾಗಿದೆ ಚುನಾವಣಾ ಆಯೋಗ ತಿಳಿಸಿದೆ.
Last Updated 7 ಡಿಸೆಂಬರ್ 2018, 10:50 IST
ಮಧ್ಯಾಹ್ನ 3 ಗಂಟೆಗೆ ರಾಜಸ್ಥಾನದಲ್ಲಿ ಶೇ 60, ತೆಲಂಗಾಣದಲ್ಲಿ ಶೇ 48 ರಷ್ಟು ಮತದಾನ
ADVERTISEMENT
ADVERTISEMENT
ADVERTISEMENT
ADVERTISEMENT