ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

textile industry

ADVERTISEMENT

ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಗುಜರಾತ್‌ನ ಅಹಮದಾಬಾದ್‌ನ ಜವಳಿ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 11:43 IST
ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ
Last Updated 18 ಆಗಸ್ಟ್ 2024, 23:30 IST
ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

Textile Chemistry: ಜವಳಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಡುವ ವಿದ್ಯಾಲಯ

ರಾಜ್ಯ ಅಥವಾ ದೇಶದಲ್ಲಿ ಸದಾ ಕಾಲ ಬೇಡಿಕೆ ಹೊಂದಿರುವ ಬಿಸಿನೆಸ್‌ ಎಂದರೆ ಅದು ಜವಳಿ ಉದ್ಯಮ. ಈ ಉದ್ಯಮ ಪ್ರವೇಶಿಸಬೇಕೆಂಬ ಆಸೆ ಇದ್ದರೂ, ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನವಿಲ್ಲದೆ ಅದು ಕೈಗೂಡಿರುವುದಿಲ್ಲ.
Last Updated 9 ಆಗಸ್ಟ್ 2024, 12:46 IST
Textile Chemistry: ಜವಳಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಡುವ ವಿದ್ಯಾಲಯ

ಜವಳಿ ಉದ್ಯಮಕ್ಕೆ ಸಂಕಷ್ಟ

ರಫ್ತು ವಹಿವಾಟು ಮಂದಗತಿಯಲ್ಲಿ ಇರುವುದರಿಂದ ದೇಶದಲ್ಲಿ ಜವಳಿ ಉದ್ಯಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಜವಳಿ ಗಿರಣಿಗಳ ಸಂಘ ಹೇಳಿದೆ.
Last Updated 6 ಜನವರಿ 2024, 23:14 IST
ಜವಳಿ ಉದ್ಯಮಕ್ಕೆ ಸಂಕಷ್ಟ

ಒಳನೋಟ: ಮಗ್ಗ ನಂಬಿದವರು ನುಗ್ಗಾದರು! ಜರ್ಜರಿತರಾದ ಸಂಪ್ರದಾಯಸ್ಥರು–ಗೆದ್ದ ಭಿನ್ನರು

ಭಿನ್ನವಾಗಿ ಯೋಚಿಸಿದವರು ಮಾರುಕಟ್ಟೆಯಲ್ಲಿ ಗೆದ್ದರು
Last Updated 24 ಸೆಪ್ಟೆಂಬರ್ 2023, 0:31 IST
ಒಳನೋಟ: ಮಗ್ಗ ನಂಬಿದವರು ನುಗ್ಗಾದರು! ಜರ್ಜರಿತರಾದ ಸಂಪ್ರದಾಯಸ್ಥರು–ಗೆದ್ದ ಭಿನ್ನರು

ಕಾರವಾರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಕಲಿಕೆಗಾಗಿ 22 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಮೇ 2023, 12:54 IST
ಕಾರವಾರ:  ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಪಾಕಿಸ್ತಾನ: ಜವಳಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ದಳದ 4 ಮಂದಿ ಸಾವು

‘ಇಲ್ಲಿನ ಬೆಡ್‌ಶೀಟ್‌ ತಯಾರಿಕೆಯ ಜವಳಿ ಕಾರ್ಖಾನೆಯಲ್ಲಿ ಗುರುವಾರದಂದು ಅಗ್ನಿ ಅವಘಡ ಸಂಭವಿಸಿದ್ದು, ಅದನ್ನು ನಂದಿಸುವ ವೇಳೆ ನಾಲ್ಕು ಮಂದಿ ಅಗ್ನಿ ಶಾಮಕದಳ ಸಿಬ್ಬಂದಿ ಸಾವಿಗೀಡಾಗಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಏಪ್ರಿಲ್ 2023, 11:38 IST
ಪಾಕಿಸ್ತಾನ: ಜವಳಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ದಳದ 4 ಮಂದಿ ಸಾವು
ADVERTISEMENT

ಟೆಕ್ಸ್‌ಟೈಲ್ ಪಾರ್ಕ್‌ಗೆ ಚಾಲನೆ: ಕರ್ನಾಟಕ, ಕಲಬುರಗಿಗೆ ವಿಶೇಷ ದಿನ ಎಂದ ಮೋದಿ

ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಇಂದು ಚಾಲನೆ ಸಿಕ್ಕಿದ್ದು, ಇದು ಕರ್ನಾಟಕ ಮತ್ತು ಕಲಬುರಗಿಗೆ ವಿಶೇಷ ದಿನ ಎಂದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
Last Updated 28 ಮಾರ್ಚ್ 2023, 13:12 IST
ಟೆಕ್ಸ್‌ಟೈಲ್ ಪಾರ್ಕ್‌ಗೆ ಚಾಲನೆ: ಕರ್ನಾಟಕ, ಕಲಬುರಗಿಗೆ ವಿಶೇಷ ದಿನ ಎಂದ ಮೋದಿ

ಜವಳಿ ಉದ್ಯಮದಿಂದ ವಿಪುಲ ಉದ್ಯೋಗ: ಬಸವರಾಜ ಬೊಮ್ಮಾಯಿ

ಔದ್ಯೋಗಿಕ ಕ್ರಾಂತಿಯಿಂದ ಆರ್ಥಿಕ ಪ್ರಗತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 28 ಏಪ್ರಿಲ್ 2022, 14:07 IST
ಜವಳಿ ಉದ್ಯಮದಿಂದ ವಿಪುಲ ಉದ್ಯೋಗ: ಬಸವರಾಜ ಬೊಮ್ಮಾಯಿ

ಬ್ರ್ಯಾಂಡ್ ದಾವಣಗೆರೆ: ಜವಳಿ ಪಾರ್ಕ್‌ಗೆ ಬೇಕು ಜೀವಾನಿಲ

ಜವಳಿ ಕೈಗಾರಿಕೆ ಆರಂಭಕ್ಕಾಗಿ 72 ಮಂದಿಗೆ ನಿವೇಶನ ಹಂಚಿಕೆ l ಕೆಲವೇ ಘಟಕಗಳ ಕಾರ್ಯಾಚರಣೆ
Last Updated 22 ಅಕ್ಟೋಬರ್ 2021, 4:11 IST
ಬ್ರ್ಯಾಂಡ್ ದಾವಣಗೆರೆ: ಜವಳಿ ಪಾರ್ಕ್‌ಗೆ ಬೇಕು ಜೀವಾನಿಲ
ADVERTISEMENT
ADVERTISEMENT
ADVERTISEMENT