ಸಂಜೋತಾ ನಂತರ ಥಾರ್ ಎಕ್ಸ್ಪ್ರೆಸ್ ರದ್ದು ಮಾಡಲು ಪಾಕ್ ನಿರ್ಧಾರ
ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರವು ರದ್ದು ಮಾಡಿರುವುದನ್ನು ಪ್ರತಿಭಟಿಸಿ ಪಾಕಿಸ್ತಾನ ಇದೀಗ ಥಾರ್ಎಕ್ಸ್ಪ್ರೆಸ್ನ್ನುರದ್ದುಗೊಳಿಸುವ ಚಿಂತನೆ ನಡೆಸಿದೆ.Last Updated 9 ಆಗಸ್ಟ್ 2019, 13:42 IST