ಮೊದಲ ಪ್ರಯೋಗದಲ್ಲಿ ವಿಫಲವಾಗಿತ್ತೇ ಮಿಷನ್ ಶಕ್ತಿ?
ಭೂಮಿಗೆ ಸನಿಹದ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಸಲುವಾಗಿ ಭಾರತ ಮಿಷನ್ ಶಕ್ತಿ ಹೆಸರಲ್ಲಿ ನಡೆಸಿದ ಎ–ಸ್ಯಾಟ್ ಕ್ಷಿಪಣಿಯ ಪ್ರಯೋಗ ಮಾರ್ಚ್ 27ರಂದು ಯಶಸ್ವಿಯಾಗಿತ್ತಾದರೂ, ಅದಕ್ಕೂ ಹಿಂದೆ ಫೆಬ್ರುವರಿಯಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ವಿಫಲವಾಗಿತ್ತು ಎಂದು ಅಮೆರಿಕದ ವಿಜ್ಞಾನಿಗಳ ಸಂಘ ‘ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್’ನ ಪ್ರಮುಖ ವಿಜ್ಞಾನಿಗಳು ಹೇಳಿದ್ದಾರೆLast Updated 3 ಏಪ್ರಿಲ್ 2019, 4:32 IST