ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

The New York Times

ADVERTISEMENT

ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಅಮೆರಿಕದ ಚಿತ್ರ ನಿರ್ದೇಶಕ ಸಾವು

ಇರ್ಪಿನ್‌: ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ದಾಳಿ ಮುಂದುವರಿಸಿದ್ದು, ಅಮೆರಿಕದ ಸಿನಿಮಾ ನಿರ್ದೇಶಕ ಬ್ರೆಂಟ್‌ ರೆನೌಡ್‌ ಅವರು ಕೀವ್‌ ಉಪನಗರ ಪ್ರದೇಶದಲ್ಲಿ ಭಾನುವಾರ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿರುವುದಾಗಿ ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಬ್ರೆಂಟ್‌ ಅವರು ಈ ಹಿಂದೆ 'ದಿ ನ್ಯೂ ಯಾರ್ಕ್‌ ಟೈಮ್ಸ್‌' ಪತ್ರಿಕೆಗಾಗಿ ಕಾರ್ಯನಿರ್ವಹಿಸಿದ್ದರು.
Last Updated 13 ಮಾರ್ಚ್ 2022, 14:16 IST
ಉಕ್ರೇನ್‌ನಲ್ಲಿ ರಷ್ಯಾ ದಾಳಿ: ಅಮೆರಿಕದ ಚಿತ್ರ ನಿರ್ದೇಶಕ ಸಾವು

ಮುಸ್ಲಿಮರ ಹತ್ಯೆಗೆ ಕರೆ, ಭಾರತೀಯ ನಾಯಕರ ಮೌನ: ದಿ ನ್ಯೂಯಾರ್ಕ್‌ ಟೈಮ್ಸ್‌

20 ಲಕ್ಷ ಮಂದಿಯನ್ನು ಕೊಲ್ಲಲು ನಾವು ನೂರು ಮಂದಿ ಸಿದ್ಧರಿದ್ದರೆ ಹಿಂದೂ ರಾಷ್ಟ್ರ ಸಾಧ್ಯ: ಪೂಜಾ ಶಕುನ್‌ ಪಾಂಡೆ
Last Updated 25 ಡಿಸೆಂಬರ್ 2021, 9:54 IST
ಮುಸ್ಲಿಮರ ಹತ್ಯೆಗೆ ಕರೆ, ಭಾರತೀಯ ನಾಯಕರ ಮೌನ: ದಿ ನ್ಯೂಯಾರ್ಕ್‌ ಟೈಮ್ಸ್‌

ಮುಖಪುಟದಲ್ಲಿ ಮೋದಿ ಫೋಟೊ: ಸ್ಪಷ್ಟನೆ ನೀಡಿದ 'ದಿ ನ್ಯೂಯಾರ್ಕ್‌ ಟೈಮ್ಸ್‌'

'ವಿಶ್ವದಲ್ಲೇ ಅತಿಹೆಚ್ಚು ಪ್ರೀತಿಸಲ್ಪಡುವ ಮತ್ತು ಅತ್ಯಂತ ಶಕ್ತಿಶಾಲಿ ನಾಯಕ, ನಮ್ಮನ್ನು ಹರಸಲು ಇಲ್ಲಿದ್ದಾರೆ' ಎಂಬ ಕಿಕ್ಕರ್‌ಅನ್ನು ಒಳಗೊಂಡಿದ್ದ ನ್ಯೂಯಾರ್ಕ್‌ ಟೈಮ್ಸ್‌ನ ಮುಖಪುಟ ಎನ್ನಲಾದ ಪೋಸ್ಟ್‌ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು.
Last Updated 29 ಸೆಪ್ಟೆಂಬರ್ 2021, 9:26 IST
ಮುಖಪುಟದಲ್ಲಿ ಮೋದಿ ಫೋಟೊ: ಸ್ಪಷ್ಟನೆ ನೀಡಿದ 'ದಿ ನ್ಯೂಯಾರ್ಕ್‌ ಟೈಮ್ಸ್‌'

ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

ಸಾಮಾಜಿಕ ಮಾಧ್ಯಮಗಳಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್' ಮುಖಪುಟ ಎಂಬ ಬರಹದೊಂದಿಗೆ ವ್ಯಾಪಕವಾಗಿ ಶೇರ್ ಆಗುತ್ತಿರುವ ಕಾಶ್ಮೀರದ ವಿಷಯವಿರುವಚಿತ್ರಮುಖಪುಟ ಸುದ್ದಿ ಅಲ್ಲ. ಅದು ಪ್ರಾಯೋಜಿತ ಬರಹ.
Last Updated 30 ಸೆಪ್ಟೆಂಬರ್ 2019, 16:12 IST
ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

‘ಹೇಡಿ’ಯ ಮಾಹಿತಿ ನೀಡಿ: ಟ್ರಂಪ್‌

ಸಂಪಾದಕೀಯ ಪುಟದಲ್ಲಿ ಸರ್ಕಾರ ಮತ್ತು ತಮ್ಮ ವಿರುದ್ಧ ಲೇಖನ ಬರೆದ ‘ಹೇಡಿ’ಯ ಹೆಸರು ಬಹಿರಂಗಪಡಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಗೆ ತಾಕೀತು ಮಾಡಿದ್ದಾರೆ.
Last Updated 7 ಸೆಪ್ಟೆಂಬರ್ 2018, 18:54 IST
‘ಹೇಡಿ’ಯ ಮಾಹಿತಿ ನೀಡಿ: ಟ್ರಂಪ್‌
ADVERTISEMENT
ADVERTISEMENT
ADVERTISEMENT
ADVERTISEMENT