ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

TheatreArtist

ADVERTISEMENT

ಫಕೀರಪ್ಪ ಎಂಬ ರಂಗಛಾಪು

ಎಂಬತ್ಮೂರರ ಏರುಪ್ರಾಯದ ರಂಗಕರ್ಮಿ ವರವಿ ಫಕೀರಪ್ಪ ತೀರಿಕೊಂಡಿದ್ದಾರೆ. ಏಳು ದಶಕಗಳ ಕಾಲ ವೃತ್ತಿ ರಂಗಭೂಮಿಯ ನಿಡಿದಾದ ರಂಗ ಬದುಕು ಬಾಳಿದವರು.
Last Updated 11 ಆಗಸ್ಟ್ 2024, 0:06 IST
ಫಕೀರಪ್ಪ ಎಂಬ ರಂಗಛಾಪು

ರಂಗಕರ್ಮಿಗಳ ತವರು ಸುರಪುರ

ಸುರಪುರ ತಾಲ್ಲೂಕಿನಲ್ಲಿ ಹವ್ಯಾಸಿ ಕಲಾವಿದರು ಪ್ರದರ್ಶಿಸಿಸುವ ಗ್ರಾಮೀಣ ನಾಟಕಗಳು ಜೀವಂತವಾಗಿವೆ. ವರ್ಷಕ್ಕೆ ಕನಿಷ್ಠ 30–40 ನಾಟಕಗಳು ಇಲ್ಲಿ ಪ್ರದರ್ಶನ ಕಾಣುತ್ತವೆ.
Last Updated 14 ಜನವರಿ 2024, 6:31 IST
ರಂಗಕರ್ಮಿಗಳ ತವರು ಸುರಪುರ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.
Last Updated 27 ಮಾರ್ಚ್ 2022, 13:21 IST
ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ನಾಟಕಗಳ ಸಂತ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಎಲ್‌.ಬಿ.ಕೆ. ಅಲ್ದಾಳ

ಸಗರನಾಡಿನ (ಕಲಬುರ್ಗಿ ಭಾಗದ) ಗ್ರಾಮೀಣ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಲಾಲ್‍ಅಹ್ಮದ್ ಬಂದೇನವಾಜ್ ಖಲೀಫ ಆಲ್ದಾಳ (ಎಲ್‍ಬಿಕೆ ಆಲ್ದಾಳ- ಆಲ್ದಾಳ ಮಾಸ್ತರ) ನಾಟಕದ ಸಂತನೆಂದೇ ಪ್ರಸಿದ್ಧರಾದವರು. ಏ.12 ರಂದು ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಅವರ ಒಂದು ನೆನಪು...
Last Updated 24 ಏಪ್ರಿಲ್ 2021, 19:30 IST
ನಾಟಕಗಳ ಸಂತ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಎಲ್‌.ಬಿ.ಕೆ. ಅಲ್ದಾಳ

ಮಂಗಳೂರು: ರೋಹಿಣಿ ಅರಸಿಬಂದ ರಂಗ ಪ್ರಶಸ್ತಿ

ನಿರಂತರ ಆರು ದಶಕಗಳ ಕಾಲ ಕಲಾ ಸೇವೆ ನೀಡಿದ ಕಲಾವಿದೆ
Last Updated 6 ಫೆಬ್ರುವರಿ 2021, 2:08 IST
ಮಂಗಳೂರು: ರೋಹಿಣಿ ಅರಸಿಬಂದ ರಂಗ ಪ್ರಶಸ್ತಿ

Video: ಅಭಿವ್ಯಕ್ತಿಯ ‘ಮಾಸ್ಟರ್’ ಪೀಸ್!

Last Updated 31 ಜನವರಿ 2021, 4:55 IST
fallback

ಸಿದ್ದಪ್ಪಗೆ ನಾಟಕ ಅಕಾಡೆಮಿ ಪ್ರಶಸ್ತಿ

ಇಂದು ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ
Last Updated 9 ಜನವರಿ 2021, 6:17 IST
ಸಿದ್ದಪ್ಪಗೆ ನಾಟಕ ಅಕಾಡೆಮಿ ಪ್ರಶಸ್ತಿ
ADVERTISEMENT

'ರಂಗ ಸಂಗೀತವೇ ನನ್ನುಸಿರು...'–ಆರ್.ಪರಮಶಿವನ್

ವರ್ಷಗಟ್ಟಲೇ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ‘ ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಿದ್ದಾರೆ. ಹಿರಿಯ ರಂಗಕರ್ಮಿ ಆರ್. ಪರಮಶಿವನ್ ಈ ವಾರ ನಮ್ಮೊಂದಿಗೆ...
Last Updated 31 ಡಿಸೆಂಬರ್ 2020, 12:43 IST
'ರಂಗ ಸಂಗೀತವೇ ನನ್ನುಸಿರು...'–ಆರ್.ಪರಮಶಿವನ್

ರಂಗಭೂಮಿಗೆ ಸ್ತ್ರೀಸಂಸರ್ಗ

ರಂಗಭೂಮಿಯಲ್ಲಿ ಪುರುಷರು ಸ್ತ್ರೀ ಪಾತ್ರಗಳನ್ನು ಮಾಡುವ ಸಂಬಂಧ ಧರ್ಮಾವರಂ ಲಕ್ಷ್ಮೀದೇವಿಯವರು ಸುಮಾರು ನೂರು ವರ್ಷಗಳ ಹಿಂದೆ ಬರೆದ ಲೇಖನವು ದೇಶದ ಎಲ್ಲ ಸ್ತ್ರೀಪರ ಚಳವಳಿಗಳ ರೂಪಕದಂತಿದೆ. ಪುರುಷರು, ಸ್ತ್ರೀ ವೇಷವನ್ನು ಧರಿಸಿಕೊಂಡು ಅತಿಯಾದ ಹಾವಭಾವದೊಂದಿಗೆ ಮಾಡುವ ಅಭಿನಯ ಭೀಭತ್ಸವಾದುದು ಎನ್ನುತ್ತಾರೆ ಅವರು...
Last Updated 12 ಡಿಸೆಂಬರ್ 2020, 19:30 IST
ರಂಗಭೂಮಿಗೆ ಸ್ತ್ರೀಸಂಸರ್ಗ

ರಂಗಭೂಮಿ ಕಲಾವಿದ ಜಖಾವುಲ್ಲಾ ನಿಧನ

ಅರಸೀಕೆರೆ ತಾಲ್ಲೂಕಿನ ಗಂಡಸಿಯ ರಂಗಭೂಮಿ ಕಲಾವಿದ ಜಖಾವುಲ್ಲಾ ಅನಾರೋಗ್ಯದಿಂದ ಮಂಗಳವಾರ ಸಂಜೆ ನಿಧನರಾದರು.
Last Updated 30 ಸೆಪ್ಟೆಂಬರ್ 2020, 17:53 IST
ರಂಗಭೂಮಿ ಕಲಾವಿದ ಜಖಾವುಲ್ಲಾ ನಿಧನ
ADVERTISEMENT
ADVERTISEMENT
ADVERTISEMENT