ಡ್ರಾಪ್ ನೆಪದಲ್ಲಿ ಪ್ರಯಾಣಿಕನ ಸುಲಿಗೆ
ಡ್ರಾಪ್ ಕೊಡುವ ನೆಪದಲ್ಲಿ ಪ್ರಯಾಣಿಕರೊಬ್ಬರನ್ನು ಟೆಂಪೊ ಟ್ರಾವೆಲ್ ವಾಹನಕ್ಕೆ ಹತ್ತಿಸಿಕೊಂಡ ದುಷ್ಕರ್ಮಿಗಳು, ಮಾರ್ಗ ಮಧ್ಯೆ ಬೆದರಿಸಿ ಹಣ, ಉಂಗುರ, ಮೊಬೈಲ್ ಕಿತ್ತುಕೊಂಡು ವಾಹನದಿಂದ ಕೆಳಗೆ ತಳ್ಳಿ ಪರಾರಿಯಾದ ಘಟನೆ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Last Updated 6 ನವೆಂಬರ್ 2019, 5:33 IST