ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Thoothukudi

ADVERTISEMENT

ಸ್ಟೆರಲೈಟ್‌ ಆಮ್ಲಜನಕ ಘಟಕದಲ್ಲಿ ತಾಂತ್ರಿಕ ಸಮಸ್ಯೆ – ಉತ್ಪಾದನೆ ಸ್ಥಗಿತ

ಎರಡು ದಿನಗಳಿಂದ ಆಮ್ಲಜನಕ ಉತ್ಪಾದನೆ ಆರಂಭಿಸಿರುವ ತೂತುಕುಡಿಯ ಸ್ಟೆರಲೈಟ್‌ ತಾಮ್ರ ಘಟಕದಲ್ಲಿ ತಾಂತ್ರಿಕ ಅಡಚಣೆ ಕಂಡುಬಂದಿದ್ದು, ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Last Updated 14 ಮೇ 2021, 6:35 IST
ಸ್ಟೆರಲೈಟ್‌ ಆಮ್ಲಜನಕ ಘಟಕದಲ್ಲಿ ತಾಂತ್ರಿಕ ಸಮಸ್ಯೆ – ಉತ್ಪಾದನೆ ಸ್ಥಗಿತ

ತಂದೆ ಮಗನ ಕಸ್ಟಡಿ ಸಾವು ಪ್ರಕರಣ| ನಾಲ್ವರು ಪೊಲೀಸರ ಬಂಧನ: ಜನರ ಸಂಭ್ರಮಾಚರಣೆ

ಎಸ್‌ಐ ರಘು ಗಣೇಶ್‌ರನ್ನು ಬಂಧಿಸಿಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸತ್ತಾನ್‌ಕುಲಂನ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಪಠಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
Last Updated 2 ಜುಲೈ 2020, 3:24 IST
ತಂದೆ ಮಗನ ಕಸ್ಟಡಿ ಸಾವು ಪ್ರಕರಣ| ನಾಲ್ವರು ಪೊಲೀಸರ ಬಂಧನ: ಜನರ ಸಂಭ್ರಮಾಚರಣೆ

George Floyds Of India| ತಂದೆ ಮಗನ ಮೇಲಿನ ಪೊಲೀಸರ ಕ್ರೌರ್ಯಕ್ಕೆ ತೀವ್ರ ಆಕ್ರೋಶ

ಅಮೆರಿದಲ್ಲಿ ಪೋಲಿಸ್ ದೌರ್ಜನ್ಯಕ್ಕೆ ಪ್ರಾಣ ತೆತ್ತ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಪ್ರಕರಣಕ್ಕೆ ತಮಿಳುನಾಡಿನ ತಂದೆ ಮಗ ಜಯರಾಜ್‌ ಮತ್ತು ಫೆನಿಕ್ಸ್‌ ಪ್ರಕರಣವನ್ನು ಸಮೀಕರಿಸಲಾಗುತ್ತಿದೆ.
Last Updated 27 ಜೂನ್ 2020, 11:48 IST
George Floyds Of India| ತಂದೆ ಮಗನ ಮೇಲಿನ ಪೊಲೀಸರ ಕ್ರೌರ್ಯಕ್ಕೆ ತೀವ್ರ ಆಕ್ರೋಶ

ತೂತ್ತುಕುಡಿ ತಾಮ್ರ ಘಟಕಕ್ಕೆ ಮತ್ತೆ ಕಾನೂನು ಕಂಟಕ

ವೇದಾಂತ ಕಂಪನಿಗೆ ಹಿನ್ನಡೆ: ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ
Last Updated 22 ಡಿಸೆಂಬರ್ 2018, 20:10 IST
ತೂತ್ತುಕುಡಿ ತಾಮ್ರ ಘಟಕಕ್ಕೆ ಮತ್ತೆ ಕಾನೂನು ಕಂಟಕ

'ಉದ್ಯಮದ ಕಡಿತ, ಆರ್ಥಿಕತೆಗೆ ಹೊಡೆತ': ಸ್ಟೆರ್‌ಲೈಟ್‌ ಬೆಂಬಲಿಸಿದ ಸದ್ಗುರು

ತಾಮ್ರ ಕರಗಿಸುವುದಲ್ಲಿ ನಾನೇನೂ ನಿಷ್ಣಾತ ಅಲ್ಲ, ಆದರೆ ಭಾರತದಲ್ಲಿತಾಮ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.ನಾವು ನಮ್ಮ ದೇಶದಲ್ಲೇ ಇದನ್ನು ಉತ್ಪಾದಿಸದೆ ಹೋದರೆ ಚೀನಾದಿಂದ ಖರೀದಿ ಮಾಡಬೇಕಾಗಿ ಬರುತ್ತದೆ.ಪರಿಸರ ನಾಶದ ವಿಚಾರವನ್ನು ಕಾನೂನು ರೀತಿಯಲ್ಲಿ ನೋಡೋಣ. ಬೃಹತ್ ಉದ್ಯಮದಕಡಿತದಿಂದಾಗಿ ಆರ್ಥಿಕ ವ್ಯವಸ್ಥೆಗೆ ಹೊಡೆತವುಂಟಾಗುತ್ತದೆ ಎಂದು ಸದ್ಗುರುಜಗ್ಗಿ ವಾಸುದೇವ್ ಟ್ವೀಟ್ ಮಾಡಿದ್ದಾರೆ.
Last Updated 27 ಜೂನ್ 2018, 16:28 IST
'ಉದ್ಯಮದ ಕಡಿತ, ಆರ್ಥಿಕತೆಗೆ ಹೊಡೆತ': ಸ್ಟೆರ್‌ಲೈಟ್‌ ಬೆಂಬಲಿಸಿದ ಸದ್ಗುರು

‘ತೂತ್ತುಕುಡಿ ತಾಮ್ರ ಘಟಕ: ಗಂಧಕಾಮ್ಲ ಸೋರಿಕೆ’

ವೇದಾಂತ ಕಂಪನಿ ಸ್ಪಷ್ಟನೆ
Last Updated 20 ಜೂನ್ 2018, 16:43 IST
fallback
ADVERTISEMENT
ADVERTISEMENT
ADVERTISEMENT
ADVERTISEMENT