ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Threads

ADVERTISEMENT

17 ಕೋಟಿ ದಾಟಿದ ‘ಥ್ರೆಡ್ಸ್‌’ ಬಳಕೆದಾರರು: ಭಾರತದ ಬಳಕೆದಾರರು ಹೆಚ್ಚು ಕ್ರಿಯಾಶೀಲ

ಜಾಗತಿಕ ಮಟ್ಟದಲ್ಲಿ ಮೆಟಾ ಪ್ಲಾಟ್‌ಫಾರ್ಮ್ಸ್‌ ಕಂಪನಿಯ ‘ಥ್ರೆಡ್ಸ್’ ಮೈಕ್ರೊಬ್ಲಾಗಿಂಗ್ ಆ್ಯಪ್‌ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆಯು 17.5 ಕೋಟಿ ಮುಟ್ಟಿದೆ.
Last Updated 4 ಜುಲೈ 2024, 15:16 IST
17 ಕೋಟಿ ದಾಟಿದ ‘ಥ್ರೆಡ್ಸ್‌’ ಬಳಕೆದಾರರು: ಭಾರತದ ಬಳಕೆದಾರರು ಹೆಚ್ಚು ಕ್ರಿಯಾಶೀಲ

ಥ್ರೆಡ್ಸ್ ಅಪ್ಲಿಕೇಶನ್‌ನ ವೆಬ್ ಆವೃತ್ತಿ ಮುಂದಿನ ವಾರ ಆರಂಭ: ವರದಿ

ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯು ತನ್ನ ಮೈಕ್ರೋ ಬ್ಲಾಗಿಂಗ್ ವೇದಿಕೆ 'ಥ್ರೆಡ್ಸ್' ಅಪ್ಲಿಕೇಶನ್‌ನ ವೆಬ್ ಆವೃತ್ತಿಯನ್ನು ಮುಂದಿನ ವಾರ ಆರಂಭಿಸಲಿದೆ.
Last Updated 21 ಆಗಸ್ಟ್ 2023, 2:44 IST
ಥ್ರೆಡ್ಸ್ ಅಪ್ಲಿಕೇಶನ್‌ನ ವೆಬ್ ಆವೃತ್ತಿ ಮುಂದಿನ ವಾರ ಆರಂಭ: ವರದಿ

ಸಾಮಾಜಿಕ ಜಾಲತಾಣದಲ್ಲಿ ಜೋರಾದ ಮಸ್ಕ್‌ – ಜುಕರ್‌ಬರ್ಗ್‌ ವಾಕ್ಸಮರ

ಆಗಾಗ ಮಾತಿನ ಸಮರದಲ್ಲಿ ತೊಡಗುವ ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಥ್ರೆಡ್ಸ್‌ ಆರಂಭವಾದಾಗಿನಿಂದ ಮಾತಿನ ಯುದ್ಧವನ್ನೇ ಆರಂಭಿಸಿದ್ದಾರೆ.
Last Updated 11 ಜುಲೈ 2023, 9:05 IST
ಸಾಮಾಜಿಕ ಜಾಲತಾಣದಲ್ಲಿ ಜೋರಾದ ಮಸ್ಕ್‌ – ಜುಕರ್‌ಬರ್ಗ್‌ ವಾಕ್ಸಮರ

Twitter vs Threads: ತಾಲಿಬಾನ್ ಬೆಂಬಲ ಯಾರಿಗೆ?

ಎಲಾನ್‌ ಮಸ್ಕ್ ಒಡೆತನದ ಟ್ವಿಟರ್‌ಗೆ ಬೆಂಬಲ ಸೂಚಿಸಿರುವ ತಾಲಿಬಾನ್, ಯಾವುದೇ ಆ್ಯಪ್‌ ಟ್ವಿಟರ್‌ಗೆ ಪರ್ಯಾಯವಾಗಿ ನಿಲ್ಲಲಾರದು ಎಂದು ಹೇಳಿದೆ.
Last Updated 11 ಜುಲೈ 2023, 6:01 IST
Twitter vs Threads: ತಾಲಿಬಾನ್ ಬೆಂಬಲ ಯಾರಿಗೆ?

10 ಕೋಟಿ ಬಳಕೆದಾರರನ್ನು ಸಂಪಾದಿಸಿದ ಥ್ರೆಡ್ಸ್

ಪ್ಯಾರಿಸ್: ಮೆಟಾ ಪ್ಲಾಟ್‌ಫಾರ್ಮ್ಸ್‌ ಆರಂಭಿಸಿರುವ ಥ್ರೆಡ್ಸ್‌ ವೇದಿಕೆಯು ಬಿಡುಗಡೆಯಾದ ಐದು ದಿನಗಳೊಳಗೆ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಸಂಪಾದಿಸಿದೆ.
Last Updated 10 ಜುಲೈ 2023, 16:48 IST
10 ಕೋಟಿ ಬಳಕೆದಾರರನ್ನು ಸಂಪಾದಿಸಿದ ಥ್ರೆಡ್ಸ್

Threads vs Twitter| ಥ್ರೆಡ್ಸ್‌ ಬಿಡುಗಡೆ: ಟ್ವಿಟರ್‌ಗೆ ನೇರ ಪೈಪೋಟಿ

ಮೆಟಾ ಪ್ಲಾಟ್‌ಫಾರ್ಮ್ಸ್‌ ಆರಂಭಿಸಿರುವ ‘ಥ್ರೆಡ್ಸ್‌’ ಸಾಮಾಜಿಕ ಜಾಲತಾಣವು ಟ್ವಿಟರ್‌ ಕಂಪನಿಗೆ ದೊಡ್ಡ ಸವಾಲು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 6 ಜುಲೈ 2023, 15:40 IST
Threads vs Twitter| ಥ್ರೆಡ್ಸ್‌ ಬಿಡುಗಡೆ: ಟ್ವಿಟರ್‌ಗೆ ನೇರ ಪೈಪೋಟಿ

Twitter vs Threads: 'ಥ್ರೆಡ್ಸ್'ಗೆ ಒಮ್ಮೆ ಲಾಗಿನ್ ಮಾಡಿದರೆ ಖಾತೆ ಡಿಲೀಟ್ ಮಾಡಲಾಗದು!

ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್‌ಗೆ ಪರ್ಯಾಯ ಎಂಬಂತೆ ಬಿಂಬಿತವಾಗಿರುವ 'ಥ್ರೆಡ್ಸ್' ಆ್ಯಪ್‌ ಇಂದು ಬಿಡುಗಡೆಗೊಂಡಿದೆ. ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯ ಈ 'ಥ್ರೆಡ್ಸ್' ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Last Updated 6 ಜುಲೈ 2023, 13:13 IST
Twitter vs Threads: 'ಥ್ರೆಡ್ಸ್'ಗೆ ಒಮ್ಮೆ ಲಾಗಿನ್ ಮಾಡಿದರೆ ಖಾತೆ ಡಿಲೀಟ್ ಮಾಡಲಾಗದು!
ADVERTISEMENT

Threads Vs Twitter | 11 ವರ್ಷದ ಬಳಿಕ ಟ್ವೀಟ್‌! ಮಸ್ಕ್‌ ಕಾಲೆಳೆದ ಜುಕರ್‌ ಬರ್ಗ್‌

ಟ್ವಿಟರ್‌ಗೆ ಪೈಪೋಟಿ ಒಡ್ಡುವ ಉದ್ದೇಶದಿಂದ ಫೇಸ್‌ಬುಕ್‌ ಒಡೆತನದ 'ಮೆಟಾ' ಕಂಪನಿ 'ಥ್ರೆಡ್ಸ್‌' ಎಂಬ ಮೈಕ್ರೋಬ್ಲಾಂಗಿಂಗ್‌ ಆ್ಯಪ್‌ಅನ್ನು ಇಂದು ಬಿಡುಗಡೆಗೊಳಿಸಿದೆ. ಆ್ಯಪ್‌ ಬಿಡುಗಡೆಯಾದ ಬೆನ್ನಲ್ಲೇ ಮೆಟಾ ಕಂಪನಿ ಮಾಲೀಕ ಮಾರ್ಕ್ ಜುಕರ್‌ಬರ್ಗ್‌ ಟ್ವೀಟ್ ಮಾಡಿದ್ದಾರೆ.
Last Updated 6 ಜುಲೈ 2023, 5:07 IST
Threads Vs Twitter | 11 ವರ್ಷದ ಬಳಿಕ ಟ್ವೀಟ್‌! ಮಸ್ಕ್‌ ಕಾಲೆಳೆದ ಜುಕರ್‌ ಬರ್ಗ್‌

Twitter vs Threads: ಭಾರತ ಸೇರಿ 100ಕ್ಕೂ ದೇಶಗಳಲ್ಲಿ 'ಥ್ರೆಡ್ಸ್' ಬಿಡುಗಡೆ

Threads ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯು, ನೂತನ ಥ್ರೆಡ್ಸ್ ಎಂಬ ಮೈಕ್ರೊಬ್ಲಾಗಿಂಗ್ ಆ್ಯಪ್‌ ಇಂದು ಬಿಡುಗಡೆಗೊಳಿಸಿದೆ.
Last Updated 6 ಜುಲೈ 2023, 3:02 IST
Twitter vs Threads: ಭಾರತ ಸೇರಿ 100ಕ್ಕೂ ದೇಶಗಳಲ್ಲಿ 'ಥ್ರೆಡ್ಸ್' ಬಿಡುಗಡೆ
ADVERTISEMENT
ADVERTISEMENT
ADVERTISEMENT