ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

thunderbolt

ADVERTISEMENT

ಬಿಹಾರ: ಸಿಡಿಲು ಬಡಿದು 6 ಸಾವು

ಬಿಹಾರದ ನವಾದಾ ಜಿಲ್ಲೆಯಲ್ಲಿ ಬುಧವಾರ ಸಿಡಿಲು ಬಡಿದು 6 ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 7 ಆಗಸ್ಟ್ 2024, 15:59 IST
ಬಿಹಾರ: ಸಿಡಿಲು ಬಡಿದು 6 ಸಾವು

ಉಳ್ಳಾಲ ತಾಲೂಕಿನ ರಾಣಿಪುರದಲ್ಲಿ ಸಿಡಿಲು ಬಡಿದು ಅಂಗಡಿ ಭಸ್ಮ

ಉಳ್ಳಾಲ: ತಾಲ್ಲೂಕಿನ ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಪ್ರೋಸ್ ಅವರ ದಿನಸಿ ಅಂಗಡಿಗೆ ಮಂಗಳವಾರ ನಸುಕಿನಲ್ಲಿ ಸಿಡಿಲು ಬಡಿದಿದ್ದು, ಅದರಲ್ಲಿದ್ದ ಸಾಮಗ್ರಿಗಳು ಸುಟ್ಟುಹೋಗಿವೆ.
Last Updated 11 ಜುಲೈ 2023, 9:05 IST
ಉಳ್ಳಾಲ ತಾಲೂಕಿನ ರಾಣಿಪುರದಲ್ಲಿ ಸಿಡಿಲು ಬಡಿದು ಅಂಗಡಿ ಭಸ್ಮ

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಪಟ್ಟಣದಲ್ಲಿ ಮಧ್ಯಾಹ್ನ ಗುಡುಗು, ಸಿಡಿಲ ಆರ್ಭಟದೊಂದಿಗೆ ಕೆಲಕಾಲ ತುಂತುರು ಮಳೆ ಸುರಿಯಿತು. ಈ ವೇಳೆ ಗವಿಮಠದ ಆವರಣದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಎರಗಿ ಬೆಂಕಿ ಹೊತ್ತಿಕೊಂಡಿತು. 15 ನಿಮಿಷ ಕಾಲ ಮರ ಹೊತ್ತಿ ಉರಿಯಿತು. ಮಠದಲ್ಲಿದ್ದ ಭಕ್ತರು, ನೆರೆಹೊರೆಯವರು ಬೆಂಕಿ ನಂದಿಸಿದರು.
Last Updated 7 ಏಪ್ರಿಲ್ 2023, 13:32 IST
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ADVERTISEMENT
ADVERTISEMENT
ADVERTISEMENT
ADVERTISEMENT