ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

tiger safari

ADVERTISEMENT

ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡನೇ ಸಫಾರಿ ಕೇಂದ್ರ: ಇಂದಿನಿಂದ ಆರಂಭ

‘ಮಲೈಮಹದೇಶ್ವರ ವನ್ಯಧಾಮದಲ್ಲಿ ಅ.2ರಿಂದ ಎರಡನೇ ಹಂತದಲ್ಲಿ ಸಫಾರಿ ಆರಂಭವಾಗಲಿದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2024, 0:30 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡನೇ ಸಫಾರಿ ಕೇಂದ್ರ: ಇಂದಿನಿಂದ  ಆರಂಭ

ಮಹಾರಾಷ್ಟ್ರ | ಹುಲಿಗಳ ಸಂಚಾರಕ್ಕೆ ಅಡ್ಡಿ: ತಡೋಬಾ ಅಂಧಾರಿಯಲ್ಲಿ ಸಫಾರಿ ಸ್ಥಗಿತ

ಹುಲಿಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ 10 ಮಂದಿ ಮಾರ್ಗದರ್ಶಕರನ್ನು ಅಮಾನತು ಮಾಡಲಾಗಿದ್ದು, ಸಫಾರಿ ಸೇವೆಯನ್ನೂ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮೇ 2024, 6:35 IST
ಮಹಾರಾಷ್ಟ್ರ | ಹುಲಿಗಳ ಸಂಚಾರಕ್ಕೆ ಅಡ್ಡಿ: ತಡೋಬಾ ಅಂಧಾರಿಯಲ್ಲಿ ಸಫಾರಿ ಸ್ಥಗಿತ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರ ಸಫಾರಿ ಆರಂಭವಾಗಲಿದ್ದು, ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಲಿದ್ದಾರೆ.
Last Updated 1 ಡಿಸೆಂಬರ್ 2023, 17:00 IST
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಚನ್ನಮ್ಮ ಝೂಗೆ ಶೀಘ್ರದಲ್ಲೇ 2 ಹುಲಿ: ಬಿ.ಪಿ. ರವಿ

‘ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಶೀಘ್ರದಲ್ಲೇ ಎರಡು ಹುಲಿಗಳು ಸೇರ್ಪಡೆಯಾಗಲಿವೆ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ತಿಳಿಸಿದರು.
Last Updated 2 ಫೆಬ್ರುವರಿ 2021, 14:43 IST
ಚನ್ನಮ್ಮ ಝೂಗೆ ಶೀಘ್ರದಲ್ಲೇ 2 ಹುಲಿ: ಬಿ.ಪಿ. ರವಿ

ವಾಜಪೇಯಿ ಜೈವಿಕ ಉದ್ಯಾನ: ಕೊನೆಗೂ ಬಂತು ಶುಭ ಗಳಿಗೆ

ಎಂಟು ತಿಂಗಳ ವಿಳಂಬದ ನಂತರ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇಂದಿನಿಂದ ಸಫಾರಿ
Last Updated 20 ಜೂನ್ 2019, 19:30 IST
ವಾಜಪೇಯಿ ಜೈವಿಕ ಉದ್ಯಾನ: ಕೊನೆಗೂ ಬಂತು ಶುಭ ಗಳಿಗೆ

ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶ: ಹುಲಿ ಸಫಾರಿಗೆ ಕೊನೆಗೂ ಕೂಡಿ ಬಂತು ಕಾಲ

ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಹೊಸ ಅತಿಥಿಗಳು
Last Updated 25 ಫೆಬ್ರುವರಿ 2019, 19:45 IST
ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶ: ಹುಲಿ ಸಫಾರಿಗೆ ಕೊನೆಗೂ ಕೂಡಿ ಬಂತು ಕಾಲ
ADVERTISEMENT
ADVERTISEMENT
ADVERTISEMENT
ADVERTISEMENT