ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Titanic Ship

ADVERTISEMENT

ಟೈಟನ್‌ ಸಬ್‌ಮರ್ಸಿಬಲ್‌ ನೌಕೆ ಅವಘಡ; ಅವಶೇಷ, ಸಾಕ್ಷ್ಯ ಸಂಗ್ರಹ

ಟೈಟನ್‌ ಸಬ್‌ಮರ್ಸಿಬಲ್ ನೌಕೆಯ ಅವಶೇಷಗಳಿಂದ ಸಂಗ್ರಹಿಸಿದ ‘ಮನುಷ್ಯನ ಉಳಿದ ಪಳೆಯುಳಿಕೆ’ ಎನ್ನಲಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದು ತರಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.
Last Updated 29 ಜೂನ್ 2023, 16:15 IST
ಟೈಟನ್‌ ಸಬ್‌ಮರ್ಸಿಬಲ್‌ ನೌಕೆ ಅವಘಡ; ಅವಶೇಷ, ಸಾಕ್ಷ್ಯ ಸಂಗ್ರಹ

ಟೈಟಾನ್‌ ದುರಂತ: ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ

ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆ ತೆರಳಿದ್ದ ‘ಟೈಟಾನ್‌’ ಸಬ್‌ಮರ್ಸಿಬಲ್‌ ನೌಕೆಯ ಒಳಸ್ಫೋಟಕ್ಕೆ ಕಾರಣವೇನು ಎಂಬುದರ ಪತ್ತೆಗೆ ಅಂತರರಾಷ್ಟ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
Last Updated 26 ಜೂನ್ 2023, 13:39 IST
ಟೈಟಾನ್‌ ದುರಂತ: ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ

ಸಾಗರದಾಳದಲ್ಲಿ ಹೋಗಿದ್ದ ಟೈಟನ್‌ ಜಲನೌಕೆಗೆ ಬಳಸಲಾಗಿತ್ತು ವಿಡಿಯೊ ಗೇಮ್‌ ಕಂಟ್ರೋಲರ್!

ಟೈಟನ್‌ ಹೆಸರಿನ ಸಬ್‌ಮರ್ಸಿಬಲ್‌ ಪುಟ್ಟ ನೌಕೆ ಆಂತರಿಕ ಸ್ಫೋಟ ಪ್ರಕರಣ
Last Updated 25 ಜೂನ್ 2023, 7:14 IST
ಸಾಗರದಾಳದಲ್ಲಿ ಹೋಗಿದ್ದ ಟೈಟನ್‌ ಜಲನೌಕೆಗೆ ಬಳಸಲಾಗಿತ್ತು ವಿಡಿಯೊ ಗೇಮ್‌ ಕಂಟ್ರೋಲರ್!

ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

Titanic Submersible: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಹೋಗಿದ್ದ ಎಲ್ಲ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
Last Updated 23 ಜೂನ್ 2023, 2:55 IST
ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

ಆಳ–ಅಗಲ: ಸಮುದ್ರದಾಳಕ್ಕೆ ಇಳಿದ ‘ಟೈಟನ್‌’ ಇರುವುದೆಲ್ಲಿ?

ಟೈಟನ್‌ ಸಮುದ್ರದ ತಳ ಸೇರಿದ್ದರೆ ಮತ್ತು ಅದು ಸಮುದ್ರದ ಮೇಲ್ಮೈನಲ್ಲಿದ್ದರೆ ಎಂಬ ಎರಡೂ ದಿಸೆಯಲ್ಲಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಆ ಕಾರ್ಯಾಚರಣೆಗಳ ಸಾಧಕ–ಬಾಧಕಗಳು ಇಂತಿವೆ.
Last Updated 22 ಜೂನ್ 2023, 23:31 IST
ಆಳ–ಅಗಲ: ಸಮುದ್ರದಾಳಕ್ಕೆ ಇಳಿದ ‘ಟೈಟನ್‌’ ಇರುವುದೆಲ್ಲಿ?

ಬ್ಲಾಕ್‌ಬಸ್ಟರ್ ಸಿನಿಮಾ 'ಟೈಟಾನಿಕ್‌'ಗೆ 25 ವರ್ಷ: 3ಡಿಯಲ್ಲಿ ಮರು ಬಿಡುಗಡೆ

ದೇಶಭಾಷೆಗಳ ಗಡಿ ಮೀರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಜೇಮ್ಸ್ ಕೆಮರೂನ್ ನಿರ್ದೇಶನದ ಹಾಲಿವುಡ್ ಚಿತ್ರ ‘ಟೈಟಾನಿಕ್’. ಹರೆಯದ ಮನಸುಗಳ ಪ್ರೇಮ, ಎದ್ದು ಕಾಣುವ ಸಿರಿತನ- ಬಡತನಗಳ ಅಂತರ, ಮನುಷ್ಯತ್ವ ಹೀಗೆ ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲು ಕಾರಣಗಳು ಇದ್ದವು.
Last Updated 11 ಜನವರಿ 2023, 11:43 IST
ಬ್ಲಾಕ್‌ಬಸ್ಟರ್ ಸಿನಿಮಾ 'ಟೈಟಾನಿಕ್‌'ಗೆ 25 ವರ್ಷ: 3ಡಿಯಲ್ಲಿ ಮರು ಬಿಡುಗಡೆ

ಕಾಂಗ್ರೆಸ್‌ ಮುಳುಗುತ್ತಿರುವ ಟೈಟಾನಿಕ್‌ ಹಡಗು: ಪ್ರಧಾನಿ ಮೋದಿ

ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ಟೈಟಾನಿಕ್‌ ಹಡಗಿನಂತಾಗಿದೆ. ನಿತ್ಯವೂ ಮುಳುಗುತ್ತಿದೆ. ಈ ಹಡಗಿನಲ್ಲಿ ಕುಳಿತುಕೊಳ್ಳುವ ಬೇರೆ ಪಕ್ಷಗಳೂ ಮುಳುಗಬೇಕಾಗುತ್ತದೆ. ಇಲ್ಲವೇ ಜೀವ ರಕ್ಷಣೆಗೆ ಓಡಬೇಕಾಗುತ್ತದೆ ಎಂದು ಮೋದಿ ಗೇಲಿ ಮಾಡಿದ್ದಾರೆ.
Last Updated 7 ಏಪ್ರಿಲ್ 2019, 4:42 IST
ಕಾಂಗ್ರೆಸ್‌ ಮುಳುಗುತ್ತಿರುವ ಟೈಟಾನಿಕ್‌ ಹಡಗು: ಪ್ರಧಾನಿ ಮೋದಿ
ADVERTISEMENT

ಕನ್ನಡಿಯಲ್ಲಿ ಕ್ಯಾಪ್ಟನ್ ಆತ್ಮ!

ವಿಶ್ವದ ಅತ್ಯಂತ ದೊಡ್ಡ ಹಡುಗಾಗಿದ್ದ ಟೈಟಾನಿಕ್ ಈಗ ಇತಿಹಾಸ ಪುಟ ಸೇರಿದೆ. ಆದರೂ ಅದರ ಬಗ್ಗೆ ಆಗೊಂದು ಈಗೊಂದು ಕುತೂಹಲಕಾರಿ ವಿಚಾರಗಳು ಮುನ್ನಲೆಗೆ ಬರುತ್ತಲೇ ಇವೆ. ಟೈಟಾನಿಕ್‌ನಲ್ಲಿ ಬಳಕೆಯಾದ ಕನ್ನಡಿಯೊಂದು ಈಚೆಗೆ ₹ 7.13 ಲಕ್ಷಕ್ಕೆ ಹರಾಜಾಗಿಟ್ಟಿರುವ ಸುದ್ದಿ ಸದ್ದು ಮಾಡುತ್ತಿದೆ.
Last Updated 23 ನವೆಂಬರ್ 2018, 19:31 IST
ಕನ್ನಡಿಯಲ್ಲಿ ಕ್ಯಾಪ್ಟನ್ ಆತ್ಮ!
ADVERTISEMENT
ADVERTISEMENT
ADVERTISEMENT