ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Traffic fines

ADVERTISEMENT

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರ ವಿರುದ್ಧ ಪಶ್ಚಿಮ ಸಂಚಾರ ವಿಭಾಗದ ಪೊಲೀಸರು 498 ಪ್ರಕರಣ ದಾಖಸಿಕೊಂಡು ದಂಡ ವಿಧಿಸಿದ್ದಾರೆ.
Last Updated 29 ಅಕ್ಟೋಬರ್ 2024, 14:47 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಮಗನಿಂದ ಸ್ಕೂಟರ್ ಚಾಲನೆ: ಅಮ್ಮನಿಗೆ ₹30 ಸಾವಿರ ದಂಡ!

ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದಿದ್ದರೂ ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದ ತಾಯಿಗೆ ಇಲ್ಲಿನ 3ನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹30 ಸಾವಿರ ದಂಡ ವಿಧಿಸಿದೆ.
Last Updated 8 ಫೆಬ್ರುವರಿ 2024, 3:59 IST
ಮಗನಿಂದ ಸ್ಕೂಟರ್ ಚಾಲನೆ: ಅಮ್ಮನಿಗೆ ₹30 ಸಾವಿರ ದಂಡ!

ಬೆಂಗಳೂರು: ಬಾಲಕನಿಗೆ ಬೈಕ್‌ ನೀಡಿದ ಮಾಲೀಕನಿಗೆ ದಂಡ

ಬಾಲಕನಿಗೆ ಬೈಕ್‌ ಚಾಲನೆ ಮಾಡಲು ಕೊಟ್ಟ ಮಾಲೀಕನಿಗೆ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯವು ₹ 22,200 ದಂಡ ವಿಧಿಸಿದೆ. ಬೈಕ್‌ ಮಾಲೀಕ ಸೆಲ್ವಂ(59)ನನ್ನು ನ್ಯಾಯಾಲಯ ದೋಷಿ ಎಂದು ಹೇಳಿದ್ದು ದಂಡ ವಿಧಿಸಿ ಆದೇಶಿಸಿದೆ.
Last Updated 22 ಜನವರಿ 2024, 21:06 IST
ಬೆಂಗಳೂರು: ಬಾಲಕನಿಗೆ ಬೈಕ್‌ ನೀಡಿದ ಮಾಲೀಕನಿಗೆ ದಂಡ

ಸಂಚಾರ ನಿಯಮ ಉಲ್ಲಂಘನೆ | ದಂಡ ಬಾಕಿ: ಮನೆ ಬಾಗಿಲಿಗೆ ಪೊಲೀಸರು

ಠಾಣೆವಾರು ಟಾಪ್–100 ವಾಹನಗಳ ಮಾಲೀಕರ ಪಟ್ಟಿ ಸಿದ್ಧ
Last Updated 18 ಡಿಸೆಂಬರ್ 2023, 23:30 IST
ಸಂಚಾರ ನಿಯಮ ಉಲ್ಲಂಘನೆ | ದಂಡ ಬಾಕಿ: ಮನೆ ಬಾಗಿಲಿಗೆ ಪೊಲೀಸರು

ಬೆಂಗಳೂರು– ಮೈಸೂರು ಹೆದ್ದಾರಿ: ಸಂಚಾರ ನಿಯಮ ಉಲ್ಲಂಘನೆ, 2 ದಿನದಲ್ಲಿ 490 ಪ್ರಕರಣ

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ
Last Updated 9 ಜುಲೈ 2023, 0:00 IST
ಬೆಂಗಳೂರು– ಮೈಸೂರು ಹೆದ್ದಾರಿ: ಸಂಚಾರ ನಿಯಮ ಉಲ್ಲಂಘನೆ, 2 ದಿನದಲ್ಲಿ 490 ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ: ಎರಡು ದಿನಗಳಲ್ಲಿ ₹50.71 ಲಕ್ಷ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದರಿಂದ, ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳಲ್ಲಿ ₹ 50.71 ಲಕ್ಷ ದಂಡ ಸಂಗ್ರಹವಾಗಿದೆ.
Last Updated 7 ಜುಲೈ 2023, 22:30 IST
ಸಂಚಾರ ನಿಯಮ ಉಲ್ಲಂಘನೆ: ಎರಡು ದಿನಗಳಲ್ಲಿ ₹50.71 ಲಕ್ಷ ದಂಡ ಸಂಗ್ರಹ

ರಿಯಾಯಿತಿ: ಒಂದೇ ದಿನ ₹22.49 ಲಕ್ಷ ದಂಡ ಪಾವತಿ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ಗುರುವಾರ ಬೆಳಿಗ್ಗೆಯಿಂದ ರಾತ್ರಿ 8 ಗಂಟೆಯವರೆಗೆ ₹22.49 ಲಕ್ಷ ದಂಡ ಸಂಗ್ರಹವಾಗಿದೆ.
Last Updated 6 ಜುಲೈ 2023, 23:30 IST
ರಿಯಾಯಿತಿ: ಒಂದೇ ದಿನ ₹22.49 ಲಕ್ಷ ದಂಡ ಪಾವತಿ
ADVERTISEMENT

ಸಂಚಾರ ದಂಡ: ರಿಯಾಯಿತಿ ಅವಧಿ ವಿಸ್ತರಣೆ

ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ–ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿಶೇ 50ರಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 4 ಮಾರ್ಚ್ 2023, 0:15 IST
ಸಂಚಾರ ದಂಡ: ರಿಯಾಯಿತಿ ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT