ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Traffic police

ADVERTISEMENT

Video: ಕಾರಿನ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸರನ್ನು 20 ಮೀಟರ್ ಎಳೆದೊಯ್ದ ಚಾಲಕ

ಹಿಟ್‌ ಆ್ಯಂಡ್‌ ರನ್‌ ಪ್ರಕರಣವೊಂದರಲ್ಲಿ ಕಾರಿನ ಮೇಲೆ ಬಿದ್ದ ಇಬ್ಬರು ಕರ್ತವ್ಯನಿರತ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯನ್ನು ಸುಮಾರು 20 ಮೀಟರ್‌ ದೂರ ಎಳೆದೊಯ್ದ ಘಟನೆ ನೈರುತ್ಯ ದೆಹಲಿಯಲ್ಲಿ ಶನಿವಾರ ನಡೆದಿದೆ.
Last Updated 3 ನವೆಂಬರ್ 2024, 11:19 IST
Video: ಕಾರಿನ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸರನ್ನು 20 ಮೀಟರ್ ಎಳೆದೊಯ್ದ ಚಾಲಕ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರ ವಿರುದ್ಧ ಪಶ್ಚಿಮ ಸಂಚಾರ ವಿಭಾಗದ ಪೊಲೀಸರು 498 ಪ್ರಕರಣ ದಾಖಸಿಕೊಂಡು ದಂಡ ವಿಧಿಸಿದ್ದಾರೆ.
Last Updated 29 ಅಕ್ಟೋಬರ್ 2024, 14:47 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 498 ಪ್ರಕರಣ ದಾಖಲು

ಹುಬ್ಬಳ್ಳಿ|ಮಕ್ಕಳಿಂದ ವಾಹನ ಚಾಲನೆ ಅಪಾಯಕಾರಿ: ₹7.44 ಲಕ್ಷ ದಂಡ ಪಾವತಿಸಿದ ಪೋಷಕರು

ವಿಶೇಷ ಕಾರ್ಯಾಚರಣೆಗೆ ಸಿದ್ಧತೆ
Last Updated 5 ಜುಲೈ 2024, 5:16 IST
ಹುಬ್ಬಳ್ಳಿ|ಮಕ್ಕಳಿಂದ ವಾಹನ ಚಾಲನೆ ಅಪಾಯಕಾರಿ: ₹7.44 ಲಕ್ಷ ದಂಡ ಪಾವತಿಸಿದ ಪೋಷಕರು

ಕಣ್ಣು ಕುಕ್ಕುವ ಎಲ್‌ಇಡಿ ದೀಪ: 1,581 ಪ್ರಕರಣ ದಾಖಲು

‘ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಸಿಕೊಂಡ ವಾಹನಗಳ ವಿರುದ್ಧ ರಾಜ್ಯದಾದ್ಯಂತ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 1,518 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಸಂಚಾರ ಮತ್ತ ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್ ಹೇಳಿದ್ದಾರೆ.
Last Updated 4 ಜುಲೈ 2024, 20:50 IST
ಕಣ್ಣು ಕುಕ್ಕುವ ಎಲ್‌ಇಡಿ ದೀಪ: 1,581 ಪ್ರಕರಣ ದಾಖಲು

ಬಿಜೆಪಿ ವಕ್ತಾರರ ಜತೆ ಅನುಚಿತ ವರ್ತನೆ ಆರೋಪ: ಸಂಚಾರ ಪೊಲೀಸ್ ಅಧಿಕಾರಿ ಅಮಾನತು

ಉತ್ತರ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ರಾಜ್ಯ ಬಿಜೆಪಿ ಘಟಕದ ವಕ್ತಾರ ರಾಕೇಶ್ ತ್ರಿಪಾಠಿ ಮತ್ತು ಅವರ ಕುಟುಂಬದ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಸಂಚಾರ ವಿಭಾಗದ ಸಬ್–ಇನ್‌ಸ್ಪೆಕ್ಟರ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 23 ಜೂನ್ 2024, 15:48 IST
ಬಿಜೆಪಿ ವಕ್ತಾರರ ಜತೆ ಅನುಚಿತ ವರ್ತನೆ ಆರೋಪ: ಸಂಚಾರ ಪೊಲೀಸ್ ಅಧಿಕಾರಿ ಅಮಾನತು

ನ್ಯಾಮತಿ | ಸಂಚಾರ ಅವ್ಯವಸ್ಥೆ: ಗೋಳು ಕೇಳುವವರಿಲ್ಲ

ನ್ಯಾಮತಿ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಪಾದಚಾರಿಗಳು, ಮಹಿಳೆಯರು ಪರದಾಡುವಂತಾಗಿದೆ.
Last Updated 19 ಮೇ 2024, 6:36 IST
ನ್ಯಾಮತಿ | ಸಂಚಾರ ಅವ್ಯವಸ್ಥೆ: ಗೋಳು ಕೇಳುವವರಿಲ್ಲ

ಆನೇಕಲ್‌ಗೆ ಸಂಚಾರ ಪೊಲೀಸ್‌ ಠಾಣೆ

ಮುತ್ತಾನಲ್ಲೂರು ಕ್ರಾಸ್‌ನಲ್ಲಿ ಶಾಸಕ ಬಿ.ಶಿವಣ್ಣ ಭರವಸೆ
Last Updated 9 ಮಾರ್ಚ್ 2024, 14:10 IST
ಆನೇಕಲ್‌ಗೆ ಸಂಚಾರ ಪೊಲೀಸ್‌ ಠಾಣೆ
ADVERTISEMENT

ಬೆಂಗಳೂರು | ₹ 5 ಸಾವಿರ ಸುಲಿಗೆ ಆರೋಪ : ಕಾನ್‌ಸ್ಟೆಬಲ್‌ಗಳ ಮೇಲೆ ದೂರು

ಎಟಿಎಂನಲ್ಲಿ ಸಿಗದ ಹಣ, ಮನೆಯಿಂದ ಗೂಗಲ್‌ ಪೇ ಮಾಡಿದ ಯುವತಿ – ವಿಚಾರಣೆ ವರದಿ ಆಧರಿಸಿ ಮೂವರು ಅಮಾನತು?
Last Updated 26 ಫೆಬ್ರುವರಿ 2024, 0:35 IST
ಬೆಂಗಳೂರು | ₹ 5 ಸಾವಿರ ಸುಲಿಗೆ ಆರೋಪ : ಕಾನ್‌ಸ್ಟೆಬಲ್‌ಗಳ ಮೇಲೆ ದೂರು

ಬೆಂಗಳೂರು: ಮದ್ಯ ಕುಡಿದು ಚಾಲನೆ, ಖಾಸಗಿ ಬಸ್‌ ಚಾಲಕರ ವಿರುದ್ಧ ಪ್ರಕರಣ

ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ 12 ಖಾಸಗಿ ಬಸ್ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2024, 14:33 IST
ಬೆಂಗಳೂರು: ಮದ್ಯ ಕುಡಿದು ಚಾಲನೆ, ಖಾಸಗಿ ಬಸ್‌ ಚಾಲಕರ ವಿರುದ್ಧ ಪ್ರಕರಣ

ಸಂಚಾರ ನಿಯಮ: ರಾಜ್ಯದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ

‘ಆರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯವಿದ್ದು, ಈ ನಿಯಮವನ್ನು ಪಾಲಿಸಬೇಕು’ ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
Last Updated 10 ಫೆಬ್ರುವರಿ 2024, 14:17 IST
ಸಂಚಾರ ನಿಯಮ: ರಾಜ್ಯದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
ADVERTISEMENT
ADVERTISEMENT
ADVERTISEMENT