ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Translation

ADVERTISEMENT

ಸಂಗತ | ಭಾಷಾಂತರ: ಗುಣಮಟ್ಟ ಸುಧಾರಿಸಲಿ

ತಪ್ಪಿಲ್ಲದ ಹಾಗೆ ಮತ್ತು ಸರಾಗವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಭಾಷಾಂತರ ಕಾರ್ಯ ನಡೆಯದೇ ಹೋದಲ್ಲಿ ಎಡವಟ್ಟು ಕಟ್ಟಿಟ್ಟಬುತ್ತಿ
Last Updated 10 ಸೆಪ್ಟೆಂಬರ್ 2024, 23:15 IST
ಸಂಗತ | ಭಾಷಾಂತರ: ಗುಣಮಟ್ಟ ಸುಧಾರಿಸಲಿ

ಪಶ್ನೆಗಳ ಅನುವಾದ ಮಾಡಿದ್ದು ಭಾಷಾಂತರಕಾರರು: ಕರ್ನಾಟಕ ಲೋಕ ಸೇವಾ ಆಯೋಗ

‘ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್‌ ಅಥವಾ ಎಐ ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು ಮಾಡಿದ್ದು’ ಎಂದು ಕರ್ನಾಟಕ ಲೋಕ ಸೇವಾ ಆಯೋಗ ಹೇಳಿದೆ.
Last Updated 29 ಆಗಸ್ಟ್ 2024, 16:33 IST
ಪಶ್ನೆಗಳ ಅನುವಾದ ಮಾಡಿದ್ದು ಭಾಷಾಂತರಕಾರರು: ಕರ್ನಾಟಕ ಲೋಕ ಸೇವಾ ಆಯೋಗ

Jobs: ಕೇಂದ್ರ ಸಚಿವಾಲಯ, ವಿವಿಧ ಇಲಾಖೆಗಳಲ್ಲಿ 312 ಭಾಷಾಂತರಕಾರ ಹುದ್ದೆಗಳು

ಹಿಂದಿ ಅಥವಾ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ
Last Updated 6 ಆಗಸ್ಟ್ 2024, 4:53 IST
Jobs: ಕೇಂದ್ರ ಸಚಿವಾಲಯ, ವಿವಿಧ ಇಲಾಖೆಗಳಲ್ಲಿ 312 ಭಾಷಾಂತರಕಾರ ಹುದ್ದೆಗಳು

24 ಮಂದಿಗೆ ಅನುವಾದ ಪ್ರಶಸ್ತಿ ಪ್ರದಾನ

ಅನುವಾದದ ಕೆಲಸ ಸುಲಭವಲ್ಲ: ಚಂದ್ರಶೇಖರ ಕಂಬಾರ
Last Updated 12 ಜುಲೈ 2024, 19:51 IST
24 ಮಂದಿಗೆ ಅನುವಾದ ಪ್ರಶಸ್ತಿ ಪ್ರದಾನ

ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

ಸಂತ ಕವಿ ತುಳಸಿದಾಸ ರಚಿತ ‘ಹನುಮಾನ್‌ ಚಾಲೀಸಾ’ ವನ್ನು ಖ್ಯಾತ ಲೇಖಕ ವಿಕ್ರಮ್‌ ಸೇಠ್‌ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ‘ಸ್ಪೀಕಿಂಗ್‌ ಟೈಗರ್‌’ ಭಾನುವಾರ ತಿಳಿಸಿದೆ.
Last Updated 16 ಜೂನ್ 2024, 16:08 IST
ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

ಅನುಭವ, ಅಂತಕರಣದಿಂದ ಭಾಷಾಂತರ ಕೂಡಿರಲಿ: ಕುಲಪತಿ ಪರಮಶಿವಮೂರ್ತಿ

ವಿದ್ಯಾರ್ಥಿಗಳು ಭಾಷಾಂತರವನ್ನು ಅನುಭವ ಮತ್ತು ಅಂತಕರಣದಿಂದ ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪರಮಶಿವಮೂರ್ತಿ ಸಲಹೆ ನೀಡಿದರು.
Last Updated 5 ಏಪ್ರಿಲ್ 2024, 15:55 IST
ಅನುಭವ, ಅಂತಕರಣದಿಂದ ಭಾಷಾಂತರ ಕೂಡಿರಲಿ: ಕುಲಪತಿ ಪರಮಶಿವಮೂರ್ತಿ

ನನ್ನ ಅನುವಾದಕರಾಗಿರುವುದು ಅತ್ಯಂತ ಅಪಾಯದ ಕೆಲಸ: ರಾಹುಲ್‌ ಗಾಂಧಿ

ಹಿಂದಿಯೇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆದೋರುವ ಭಾಷಾಂತರದ ಅವಾಂತರವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿ ಹಾಸ್ಯದ ಮೂಲಕ ಹೇಳಿದ್ದಾರೆ.
Last Updated 29 ನವೆಂಬರ್ 2023, 9:43 IST
ನನ್ನ ಅನುವಾದಕರಾಗಿರುವುದು ಅತ್ಯಂತ ಅಪಾಯದ ಕೆಲಸ: ರಾಹುಲ್‌ ಗಾಂಧಿ
ADVERTISEMENT

ವಿಶ್ಲೇಷಣೆ | ಕನ್ನಡದ ನಾಳೆಗಳನ್ನು ರೂಪಿಸುವತ್ತ...

ಅನುವಾದ ಕ್ಷೇತ್ರದಲ್ಲಿ ಅವಕಾಶಗಳು ತೆರೆದುಕೊಂಡಿವೆ; ಬಳಸಿಕೊಳ್ಳಲು ಆಗಿಲ್ಲ ಸಿದ್ಧತೆ
Last Updated 3 ನವೆಂಬರ್ 2023, 19:11 IST
ವಿಶ್ಲೇಷಣೆ | ಕನ್ನಡದ ನಾಳೆಗಳನ್ನು ರೂಪಿಸುವತ್ತ...

‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಸಾಹಿತಿ ವಿವೇಕ ಶಾನಭಾಗ ಅವರ ‘ಸಕೀನಾಳ ಮುತ್ತು’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ‘ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ)’ ಈ ಕೃತಿಯನ್ನು ಪ್ರಕಟಿಸಿದೆ.
Last Updated 4 ಸೆಪ್ಟೆಂಬರ್ 2023, 13:47 IST
‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಅನುವಾದದಲ್ಲಿ ಧ್ವನ್ಯಾರ್ಥ ಹಿಡಿಯುವ ಕಷ್ಟ: ದೀಪಾ ಭಾಸ್ತಿ

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವಾಗ ಕೆಲವು ಧ್ವನ್ಯಾರ್ಥದ ಪದಗಳನ್ನು ಸಮರ್ಥವಾಗಿ ಅನುವಾದಿಸುವುದು ಸವಾಲಾಗಿದೆ ಎಂದು ದೀಪಾ ಭಾಸ್ತಿ ಅನುಭವ ಹಂಚಿಕೊಂಡರು
Last Updated 22 ಜನವರಿ 2023, 22:50 IST
 ಅನುವಾದದಲ್ಲಿ ಧ್ವನ್ಯಾರ್ಥ ಹಿಡಿಯುವ ಕಷ್ಟ: ದೀಪಾ ಭಾಸ್ತಿ
ADVERTISEMENT
ADVERTISEMENT
ADVERTISEMENT