ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

transplantation

ADVERTISEMENT

ಸತತ 12 ತಾಸು ಶಸ್ತ್ರಚಿಕಿತ್ಸೆ: ಬಲಗೈ ಕಳೆದುಕೊಂಡಿದ್ದ ಬಾಲಕಿಗೆ ಯಶಸ್ವಿ ಕಸಿ

ವಿದ್ಯುತ್‌ ತಂತಿಯ ಸ್ಪರ್ಶದಿಂದ ಬಲಗೈ ಕಳೆದುಕೊಂಡಿದ್ದ ಇಲ್ಲಿನ ಗೋರೆಗಾಂವ್‌ನ 15 ವರ್ಷದ ಬಾಲಕಿ ಈಗ ಹೊಸ ಕೈ ಪಡೆದಿದ್ದಾರೆ. ಜಾಗತಿಕವಾಗಿ ಇದೇ ಮೊದಲ ಬಾರಿಗೆ ಭುಜ ಮಟ್ಟದವರೆಗಿನ ಅಂಗ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕಿಯ ಪೋಷಕರಲ್ಲಿ ಸಂತಸ ಮೂಡಿಸಿದೆ.
Last Updated 26 ಸೆಪ್ಟೆಂಬರ್ 2024, 14:08 IST
ಸತತ 12 ತಾಸು ಶಸ್ತ್ರಚಿಕಿತ್ಸೆ: ಬಲಗೈ ಕಳೆದುಕೊಂಡಿದ್ದ ಬಾಲಕಿಗೆ ಯಶಸ್ವಿ ಕಸಿ

ಅಂಗಾಂಗ ಕಸಿ | ಯಾವುದೇ ರಾಜ್ಯದಲ್ಲಿ ನೋಂದಣಿಗೆ ಅವಕಾಶ: ಸಚಿವೆ ಭಾರತಿ ಪವಾರ್‌

‘ಒಂದು ದೇಶ–ಒಂದು ನೀತಿ’ಯಡಿ ಕ್ರಮ
Last Updated 14 ಮಾರ್ಚ್ 2023, 13:12 IST
ಅಂಗಾಂಗ ಕಸಿ | ಯಾವುದೇ ರಾಜ್ಯದಲ್ಲಿ ನೋಂದಣಿಗೆ ಅವಕಾಶ: ಸಚಿವೆ ಭಾರತಿ ಪವಾರ್‌

ಅಂಗಾಂಗ ಕಸಿ ಏಕರೂಪ ನಿಯಮ: ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರಿದ್ದ ಪೀಠವು, ‘ಗಿಫ್ಟ್‌ ಆಫ್‌ ಲೈಫ್‌ ಅಡ್ವೆಂಚರ್‌ ಫೌಂಡೇಷನ್‌’ ಸಂಸ್ಥೆಯು ಅಂಗಾಂಗ ದಾನ, ಕಸಿಯಲ್ಲಿ ಏಕರೂಪ ನಿಯಮಾವಳಿ ಕೊರತೆ ಇರುವ ಬಗ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಆಲಿಸುವಾಗ ಈ ಸೂಚನೆ ನೀಡಿದೆ.
Last Updated 5 ಡಿಸೆಂಬರ್ 2022, 13:03 IST
ಅಂಗಾಂಗ ಕಸಿ ಏಕರೂಪ ನಿಯಮ: ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT