ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Transport Department

ADVERTISEMENT

LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಲಘು ಮೋಟಾರು ವಾಹನದ ಚಾಲನಾ ಪರವಾನಗಿ (ಎಲ್‌ಎಂವಿ) ಹೊಂದಿರುವವರಿಗೆ 7,500 ಕೆ.ಜಿವರೆಗಿನ ತೂಕ ಹೊಂದಿರುವ ಸಾರಿಗೆ ವಾಹನಗಳನ್ನು ಓಡಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
Last Updated 6 ನವೆಂಬರ್ 2024, 6:14 IST
LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಬೆಂಗಳೂರು: ಪ್ರಯಾಣಿಕರ ಸ್ನೇಹಿ ‘ಸ್ಮಾರ್ಟ್‌ ತಂಗುದಾಣ’

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಬಸ್‌ ತಂಗುದಾಣ ನಿರ್ಮಾಣ
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು: ಪ್ರಯಾಣಿಕರ ಸ್ನೇಹಿ ‘ಸ್ಮಾರ್ಟ್‌ ತಂಗುದಾಣ’

ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ 5.94 ಲಕ್ಷ ವಾಹನಗಳಿಗಿಲ್ಲ ಪ್ಯಾನಿಕ್‌ ಬಟನ್‌

ಶೇ 1.5ರಷ್ಟು ವಾಹನಗಳಲ್ಲಿ ಮಾತ್ರ ಸುರಕ್ಷತಾ ಬಟನ್‌ ಅಳವಡಿಕೆ l ಅನ್ಯ ರಾಜ್ಯಗಳಿಗಿಂತ ನಮ್ಮಲ್ಲಿ ದುಬಾರಿ
Last Updated 3 ಅಕ್ಟೋಬರ್ 2024, 23:30 IST
ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ 5.94 ಲಕ್ಷ ವಾಹನಗಳಿಗಿಲ್ಲ ಪ್ಯಾನಿಕ್‌ ಬಟನ್‌

ಬೆಂಗಳೂರು: ‘ಸ್ಮಾರ್ಟ್‌ ತಂಗುದಾಣ’ಕ್ಕೆ ರಾಮಲಿಂಗಾರೆಡ್ಡಿ ಚಾಲನೆ

ಕೆ.ಆರ್. ವೃತ್ತದ ನೃಪತುಂಗ ರಸ್ತೆಯಲ್ಲಿ ನಿರ್ಮಿಸಿರುವ ‘ಸ್ಮಾರ್ಟ್‌ ತಂಗುದಾಣ’ವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಉದ್ಘಾಟಿಸಿದರು.
Last Updated 2 ಅಕ್ಟೋಬರ್ 2024, 14:43 IST
ಬೆಂಗಳೂರು: ‘ಸ್ಮಾರ್ಟ್‌ ತಂಗುದಾಣ’ಕ್ಕೆ ರಾಮಲಿಂಗಾರೆಡ್ಡಿ ಚಾಲನೆ

KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಆಗಸ್ಟ್‌ನಲ್ಲಿ ₹6.21 ಲಕ್ಷ ದಂಡ ವಸೂಲಿ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದ 3,851 ಪ್ರಯಾಣಿಕರಿಂದ ₹6.21 ಲಕ್ಷ ದಂಡ ವಸೂಲಿ ಮಾಡಲಾಗಿದೆ.
Last Updated 21 ಸೆಪ್ಟೆಂಬರ್ 2024, 15:19 IST
KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಆಗಸ್ಟ್‌ನಲ್ಲಿ ₹6.21 ಲಕ್ಷ ದಂಡ ವಸೂಲಿ

ಅಪಘಾತ ವಿಮೆ: KSRTCಯ ನಾಲ್ವರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ವಿತರಣೆ

ಅಪಘಾತದಲ್ಲಿ ಮೃತಪಟ್ಟ ಕೆಎಸ್‌ಆರ್‌ಟಿಸಿಯ ನಾಲ್ವರು ನೌಕರರ ಅವಲಂಬಿತರಿಗೆ ತಲಾ ₹1 ಕೋಟಿ ವಿಮೆಯನ್ನು ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ವಿತರಿಸಿದರು.
Last Updated 12 ಜೂನ್ 2024, 15:43 IST
ಅಪಘಾತ ವಿಮೆ: KSRTCಯ ನಾಲ್ವರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ವಿತರಣೆ

HSRP For Old Vehicles: ಜೂನ್‌ 12ರವರೆಗೆ ಅವಕಾಶ

ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಇರಲಿದೆ. ಅದರ ಒಳಗೆ ಎಲ್ಲ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.
Last Updated 30 ಮೇ 2024, 23:38 IST
HSRP For Old Vehicles: ಜೂನ್‌ 12ರವರೆಗೆ ಅವಕಾಶ
ADVERTISEMENT

ಸಾರಿಗೆ ನಿಗಮ ಖಾಸಗೀಕರಣ: ಕೇಂದ್ರ ಸರ್ಕಾರದ ಆದೇಶ, ಧ್ವನಿ ಎತ್ತದ ರಾಜ್ಯ ಸರ್ಕಾರ

ಪರಿಸರ ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್‌ ಬಸ್‌ಗಳನ್ನು ಹೆಚ್ಚಿಸುವ ನೆಪದಲ್ಲಿ ಸಾರಿಗೆ ನಿಗಮಗಳಿಗೆ ಖಾಸಗಿಯವರ ಪ್ರವೇಶಕ್ಕೆ ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ.
Last Updated 10 ಏಪ್ರಿಲ್ 2024, 23:30 IST
ಸಾರಿಗೆ ನಿಗಮ ಖಾಸಗೀಕರಣ: ಕೇಂದ್ರ ಸರ್ಕಾರದ ಆದೇಶ, ಧ್ವನಿ ಎತ್ತದ ರಾಜ್ಯ ಸರ್ಕಾರ

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ 76 ಸಿ-ಗ್ರೂಪ್ ಹುದ್ದೆ: ನೇಮಕಾತಿ ವಿಧಾನ ಹೇಗಿದೆ?

76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ (Motor Vehicle Inspector-MVI) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 4 ಏಪ್ರಿಲ್ 2024, 0:39 IST
ಕರ್ನಾಟಕ ಸಾರಿಗೆ ಇಲಾಖೆಯಲ್ಲಿ 76 ಸಿ-ಗ್ರೂಪ್ ಹುದ್ದೆ: ನೇಮಕಾತಿ ವಿಧಾನ ಹೇಗಿದೆ?

ಎಚ್‌ಎಸ್‌ಆರ್‌ಪಿ: ಸಾರಿಗೆ ಇಲಾಖೆಯಿಂದ ಸಹಾಯವಾಣಿ ಆರಂಭ

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ.
Last Updated 17 ಫೆಬ್ರುವರಿ 2024, 15:37 IST
ಎಚ್‌ಎಸ್‌ಆರ್‌ಪಿ: ಸಾರಿಗೆ ಇಲಾಖೆಯಿಂದ ಸಹಾಯವಾಣಿ ಆರಂಭ
ADVERTISEMENT
ADVERTISEMENT
ADVERTISEMENT