ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Trekkers

ADVERTISEMENT

ಉತ್ತರಾಖಂಡ ಚಾರಣ: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ರಾಜ್ಯಕ್ಕೆ ಮರಳಿದ 13 ಚಾರಣಿಗರು

ಉತ್ತರಾಖಂಡದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿದ್ದವರ ಪೈಕಿ ರಕ್ಷಣೆಗೆ ಒಳಗಾದ 13 ಮಂದಿಯನ್ನು ಒಳಗೊಂಡ ತಂಡವು ಗುರುವಾರ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
Last Updated 6 ಜೂನ್ 2024, 16:25 IST
ಉತ್ತರಾಖಂಡ ಚಾರಣ: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ರಾಜ್ಯಕ್ಕೆ ಮರಳಿದ 13 ಚಾರಣಿಗರು

ಉತ್ತರಾಖಂಡ ಚಾರಣ: ರಾಜ್ಯದ ಐವರ ಸಾವು, ನಾಲ್ವರು ಕಣ್ಮರೆ

ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕಿದ್ದ 22 ಮಂದಿಯ ಪೈಕಿ ರಾಜ್ಯದ ಐವರು ಮೃತಪಟ್ಟಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.
Last Updated 6 ಜೂನ್ 2024, 1:16 IST
ಉತ್ತರಾಖಂಡ ಚಾರಣ: ರಾಜ್ಯದ ಐವರ ಸಾವು, ನಾಲ್ವರು ಕಣ್ಮರೆ

ರಾಜ್ಯದ ಚಾರಣಿಗರ ರಕ್ಷಣೆಗಾಗಿ ಉತ್ತರಾಖಂಡಕ್ಕೆ ತೆರಳಿದ ಸಚಿವ ಕೃಷ್ಣ ಬೈರೇಗೌಡ

ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ಸಹಸ್ತ್ರ ತಾಲ್‌ನಲ್ಲಿ ಗೈಡ್‌ಗಳು ಮತ್ತು ರಾಜ್ಯದ ಸುಮಾರು 19 ಚಾರಣಿಗರು (ಎಲ್ಲರೂ ಬೆಂಗಳೂರಿನವರು) ಅಪಾಯಕ್ಕೆ ಸಿಲುಕಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಉಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ಆರಂಭಿಸಲಾಗಿದೆ.
Last Updated 5 ಜೂನ್ 2024, 11:40 IST
ರಾಜ್ಯದ ಚಾರಣಿಗರ ರಕ್ಷಣೆಗಾಗಿ ಉತ್ತರಾಖಂಡಕ್ಕೆ ತೆರಳಿದ ಸಚಿವ ಕೃಷ್ಣ ಬೈರೇಗೌಡ

ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ನಂದಿ ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ, ದಾರಿಯಲ್ಲಿ ಕಾಣುವುದಿಲ್ಲ ಕಸದ ಬುಟ್ಟಿಗಳು
Last Updated 16 ಆಗಸ್ಟ್ 2022, 23:15 IST
ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ಕಾಂಚನ್‌ಜುಂಗಾ: ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್‌ ನಿಧನ

ನೇಪಾಳದ ಕಾಂಚನ್‌ಜುಂಗಾ ಪರ್ವತವನ್ನು ಏರುವ ವೇಳೆ, 26,900 ಅಡಿ ಎತ್ತರದಲ್ಲಿ ಭಾರತೀಯ ಮೂಲದ ನಾರಾಯಣ ಅಯ್ಯರ್‌ (52) ಎಂಬುವವರು ಮೃತಪಟ್ಟಿದ್ದಾರೆ ಎಂದು ಪರ್ವಾತಾರೋಹಣ ಆಯೋಜಕ ಸಂಸ್ಥೆ ತಿಳಿಸಿದೆ.
Last Updated 6 ಮೇ 2022, 10:31 IST
ಕಾಂಚನ್‌ಜುಂಗಾ: ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್‌ ನಿಧನ

ನಾಸಿಕ್‌: ಥಂಬ್ಸ್‌ ಅಪ್‌ ಶಿಖರದಿಂದ ಬಿದ್ದು ಇಬ್ಬರು ಚಾರಣಿಗರು ಸಾವು, ಓರ್ವ ಗಂಭೀರ

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಚಂದ್‌ವಾಡ್‌ ಪ್ರದೇಶದ ಶಿಖರವೊಂದರಿಂದ ಬಿದ್ದು ಇಬ್ಬರು ಚಾರಣಿಗರು ಮೃತಪಟ್ಟಿದ್ದಾರೆ. ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2022, 9:46 IST
ನಾಸಿಕ್‌: ಥಂಬ್ಸ್‌ ಅಪ್‌ ಶಿಖರದಿಂದ ಬಿದ್ದು ಇಬ್ಬರು ಚಾರಣಿಗರು ಸಾವು, ಓರ್ವ ಗಂಭೀರ

ಹಿಮಾಲಯ ಚಾರಣಿಗರಿಗೆ ಬೀಳ್ಕೊಡುಗೆ

ಚಾರಣ ತಂಡಕ್ಕೆ ಹಲವರಿಂದ ಧನಸಹಾಯ; 12 ಹಾಡಿಮಕ್ಕಳು ಭಾಗಿ
Last Updated 29 ಏಪ್ರಿಲ್ 2019, 10:47 IST
ಹಿಮಾಲಯ ಚಾರಣಿಗರಿಗೆ ಬೀಳ್ಕೊಡುಗೆ
ADVERTISEMENT

ಹಿಮಾಚಲ ಪ್ರದೇಶ: ಹತ್ತು ವಿದೇಶಿಯರು ಸೇರಿ 16 ಮಂದಿ ಚಾರಣಿಗರು ನಾಪತ್ತೆ

ಹಿಮಾಚಲ ಪ್ರದೇಶದಲ್ಲಿ ಚಾರಣ ನಡೆಸಿದ್ದ ಹತ್ತು ಮಂದಿ ವಿದೇಶಿಯರು ಸೇರಿ 16 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ.
Last Updated 29 ಸೆಪ್ಟೆಂಬರ್ 2018, 7:41 IST
ಹಿಮಾಚಲ ಪ್ರದೇಶ: ಹತ್ತು ವಿದೇಶಿಯರು ಸೇರಿ 16 ಮಂದಿ ಚಾರಣಿಗರು ನಾಪತ್ತೆ
ADVERTISEMENT
ADVERTISEMENT
ADVERTISEMENT