ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tribal Languages

ADVERTISEMENT

ಬಿಹಾರದಲ್ಲಿ ಬುಡಕಟ್ಟು ಮಹಿಳೆಯ ತಲೆ ಬೋಳಿಸಿ ವಿಕೃತಿ

ಪುರುಷರ ಗುಂಪೊಂದು ಬುಡಕಟ್ಟು ಮಹಿಳೆಯ ತಲೆ ಕೂದಲನ್ನು ಬೋಳಿಸಿರುವ ಅಮಾನವೀಯ ಘಟನೆ ಬಿಹಾರ್‌ ರಾಜ್ಯದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಸೆಪ್ಟೆಂಬರ್ 2023, 12:43 IST
ಬಿಹಾರದಲ್ಲಿ ಬುಡಕಟ್ಟು ಮಹಿಳೆಯ ತಲೆ ಬೋಳಿಸಿ ವಿಕೃತಿ

ಗಿರಿಜನರ ಮಾತೃಭಾಷೆ ‘ಜೇನುನುಡಿ’ಯಲ್ಲಿ ಪಠ್ಯಪುಸ್ತಕ ಸಿದ್ಧತೆ

ಪ್ರತಿಯೊಂದು ಸಮುದಾಯವನ್ನು ಗುರುತಿಸುವುದು ಅವರ ಮಾತೃಭಾಷೆ. ಆದಿವಾಸಿ ಗಿರಿಜನರ ಮಾತೃ ಭಾಷೆ ಜೇನುನುಡಿ ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ' ಎಂದು ಮೈಸೂರಿನ ಟಿ.ಆರ್.ಐ. ನಿರ್ದೇಶಕ ಡಾ.ಶ್ರೀನಿವಾಸ್ ಹೇಳಿದರು.
Last Updated 24 ಮೇ 2023, 6:36 IST
ಗಿರಿಜನರ ಮಾತೃಭಾಷೆ ‘ಜೇನುನುಡಿ’ಯಲ್ಲಿ ಪಠ್ಯಪುಸ್ತಕ ಸಿದ್ಧತೆ

ಕಾಡುಭಾಷೆಗಳ ನಿಟ್ಟುಸಿರು

ಹತ್ತಾರು ಸಾವಿರ ವರ್ಷಗಳಿಂದ ನಿಸರ್ಗದ ನಡುವೆ ವಿಕಾಸಗೊಂಡ ಸುಮಾರು 7000 ಭಾಷೆಗಳು ಅಭಿವೃದ್ಧಿಯೆಂಬ ಸುನಾಮಿಗೆ ಸಿಕ್ಕು ಬದಲಾಗುತ್ತಿವೆ. ಪ್ರಪಂಚದೆಲ್ಲೆಡೆ ಸುಮಾರು 2680 ಭಾಷೆಗಳು ನಿರ್ನಾಮದ ಅಂಚಿನಲ್ಲಿವೆ. ವಾರಕ್ಕೊಂದೊಂದರಂತೆ ಅವುಗಳ ಇತಿಶ್ರೀ ಆಗುತ್ತಿದೆ. ಅಂಥ ಭಾಷೆಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಲೆಂದು ವಿಶ್ವಸಂಸ್ಥೆ ಈ 2019ನ್ನು ನಾಟಿಭಾಷೆಗಳ ವರ್ಷ ಎಂದು ಘೋಷಿಸಿದೆ. ಈ ಭಾಷೆಗಳಿಗೆ ಪ್ರಾಧಿಕಾರಗಳೂ ಇಲ್ಲ, ಅಕಾಡೆಮಿಗಳೂ ಇಲ್ಲ; ಕಡೇಪಕ್ಷ ಹದ್ದು, ಕರಡಿ, ಬರ್ಕಗಳಿಗೆ ಇರುವಂತೆ ವನ್ಯಪ್ರೇಮಿಗಳ ಬೆಂಬಲವೂ ಇಲ್ಲ. ಹೇಗೆ ಉಳಿಸಿಕೊಳ್ಳುವುದು? ಸ್ಮಾರಕ ನಿರ್ಮಿಸೋಣವೆಂದರೆ ಎಂಥ ಸ್ಮಾರಕ?
Last Updated 9 ಮಾರ್ಚ್ 2019, 19:38 IST
ಕಾಡುಭಾಷೆಗಳ ನಿಟ್ಟುಸಿರು
ADVERTISEMENT
ADVERTISEMENT
ADVERTISEMENT
ADVERTISEMENT