ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Triple Talaq bill

ADVERTISEMENT

ಬಹುಪತ್ನಿತ್ವ: ಅರ್ಜಿಗಳ ವಿಚಾರಣೆಗೆ ಹೊಸದಾಗಿ ಪೀಠ ರಚಿಸಲು ‘ಸುಪ್ರೀಂ’ ಸಮ್ಮತಿ

ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲ ಹಾಗೂ ಬಹುಪತ್ನಿತ್ವದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠವನ್ನು ಹೊಸದಾಗಿ ರಚಿಸಲು ಸುಪ್ರೀಂ ಕೋರ್ಟ್‌ ಗುರುವಾರ ಸಮ್ಮತಿಸಿದೆ.
Last Updated 24 ನವೆಂಬರ್ 2022, 14:29 IST
ಬಹುಪತ್ನಿತ್ವ: ಅರ್ಜಿಗಳ ವಿಚಾರಣೆಗೆ ಹೊಸದಾಗಿ ಪೀಠ ರಚಿಸಲು ‘ಸುಪ್ರೀಂ’ ಸಮ್ಮತಿ

ಉತ್ತರ ಪ್ರದೇಶ | ಮದುವೆ ನಂತರ ಪತ್ನಿ ದಪ್ಪ ಆಗಿದ್ದಾಳೆ ಎಂದು ತಲಾಖ್ ನೀಡಿದ ಪತಿ

ಮದುವೆಯ ಬಳಿಕ ಪತ್ನಿ ತುಂಬಾ ದಪ್ಪ ಆಗಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ ತ್ರಿವಳಿ ತಲಾಖ್‌ ನೀಡಿರುವ ಪ್ರಕರಣ ಉತ್ತರ ಪ್ರದೇಶದ ಮೀರತ್‌ನಲ್ಲಿ ವರದಿಯಾಗಿದೆ.
Last Updated 4 ಸೆಪ್ಟೆಂಬರ್ 2022, 9:07 IST
ಉತ್ತರ ಪ್ರದೇಶ | ಮದುವೆ ನಂತರ ಪತ್ನಿ ದಪ್ಪ ಆಗಿದ್ದಾಳೆ ಎಂದು ತಲಾಖ್ ನೀಡಿದ ಪತಿ

ತ್ರಿವಳಿ ತಲಾಖ್‌ ಕಾಯ್ದೆ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

ಮುಸ್ಲಿಂ ಸಮುದಾಯದಲ್ಲಿ ರೂಢಿಯಲ್ಲಿರುವ, ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ಪಡೆಯುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ನೂತನ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಲಾಗಿದೆ.
Last Updated 2 ಆಗಸ್ಟ್ 2019, 20:15 IST
ತ್ರಿವಳಿ ತಲಾಖ್‌ ಕಾಯ್ದೆ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

ತ್ರಿವಳಿ ತಲಾಖ್ ನಿಷೇಧಕ್ಕೆ ರಾಜ್ಯಸಭೆ ಅನುಮೋದನೆ

ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಮತ್ತು ತ್ರಿವಳಿ ತಲಾಖ್ ನೀಡುವ ಪುರುಷನಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ–2019’ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ
Last Updated 30 ಜುಲೈ 2019, 19:45 IST
ತ್ರಿವಳಿ ತಲಾಖ್ ನಿಷೇಧಕ್ಕೆ ರಾಜ್ಯಸಭೆ ಅನುಮೋದನೆ

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಮಂಗಳವಾರ ಅಂಗೀಕಾರ ಪಡೆಯಿತು.
Last Updated 30 ಜುಲೈ 2019, 13:43 IST
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ

ತ್ರಿವಳಿ ತಲಾಖ್‌ಗೆ ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ

ನವದೆಹಲಿ: ಮಸೂದೆ ಚರ್ಚೆಗೆ ಮೂರು ಗಂಟೆ ಸಮಯಾವಕಾಶ
Last Updated 30 ಜೂನ್ 2019, 19:40 IST
ತ್ರಿವಳಿ ತಲಾಖ್‌ಗೆ ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ 2019 ಮಸೂದೆಯನ್ನು ಮಂಡಿಸಿದ್ದು, ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಾಪಾಡಲು ಸಹಕರಿಸುತ್ತದೆ ಎಂದಿದ್ದಾರೆ.
Last Updated 21 ಜೂನ್ 2019, 10:41 IST
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ
ADVERTISEMENT

ತ್ರಿವಳಿ ತಲಾಖ್ ಹೊಸ ಮಸೂದೆಗೆ ಸಂಪುಟ ಒಪ್ಪಿಗೆ

ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 12 ಜೂನ್ 2019, 19:45 IST
ತ್ರಿವಳಿ ತಲಾಖ್ ಹೊಸ ಮಸೂದೆಗೆ ಸಂಪುಟ ಒಪ್ಪಿಗೆ

ತ್ರಿವಳಿ ತಲಾಖ್ ನಿಷೇಧ ಲಿಂಗ ಸಮಾನತೆ, ಶಬರಿಮಲೆ ಸಂಪ್ರದಾಯದ ವಿಚಾರ: ಮೋದಿ

ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಗೆ ಖಂಡನೆ
Last Updated 2 ಜನವರಿ 2019, 2:18 IST
ತ್ರಿವಳಿ ತಲಾಖ್ ನಿಷೇಧ ಲಿಂಗ ಸಮಾನತೆ, ಶಬರಿಮಲೆ ಸಂಪ್ರದಾಯದ ವಿಚಾರ: ಮೋದಿ

ತ್ರಿವಳಿ ತಲಾಖ್ ಮಸೂದೆ ಮರು ಅವಲೋಕನ ಅಗತ್ಯ

ಸಿವಿಲ್ ಕಾನೂನಿನ ಅಡಿ ಬರುವ ವಿಚ್ಛೇದನವನ್ನು ಕ್ರಿಮಿನಲ್ ಅಪರಾಧವಾಗಿಸಿರುವುದು ವಿಪರ್ಯಾಸ
Last Updated 28 ಡಿಸೆಂಬರ್ 2018, 20:00 IST
ತ್ರಿವಳಿ ತಲಾಖ್ ಮಸೂದೆ ಮರು ಅವಲೋಕನ ಅಗತ್ಯ
ADVERTISEMENT
ADVERTISEMENT
ADVERTISEMENT