ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

TRP

ADVERTISEMENT

ಅರ್ನಬ್‌ ವಿರುದ್ಧದ ನಕಲಿ TRP ಪ್ರಕರಣ ಹಿಂಪಡೆಯಲು ಮುಂದಾದ ಪೊಲೀಸರು; ನೋಟಿಸ್ ಜಾರಿ

ಟಿ.ವಿ. ಪತ್ರಕರ್ತ ಅರ್ನಬ್ ಗೋಸ್ವಾಮಿ ಆರೋಪಿಯಾಗಿರುವ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯಲು ಪೊಲೀಸರು ಅರ್ಜಿ ಸಲ್ಲಿಸಿದ್ದು, ಇದಕ್ಕೆ ದೂರದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಮುಂಬೈ ನ್ಯಾಯಾಲಯ ಗುರುವಾರ ನೋಟಿಸ್ ಜಾರಿ ಮಾಡಿದೆ.
Last Updated 28 ಡಿಸೆಂಬರ್ 2023, 13:40 IST
ಅರ್ನಬ್‌ ವಿರುದ್ಧದ ನಕಲಿ TRP ಪ್ರಕರಣ ಹಿಂಪಡೆಯಲು ಮುಂದಾದ ಪೊಲೀಸರು; ನೋಟಿಸ್ ಜಾರಿ

ಪತ್ರಕರ್ತ ಗೋಸ್ವಾಮಿ ವಿರುದ್ಧದ ಟಿಆರ್‌ಪಿ ಪ್ರಕರಣ ಹಿಂಪಡೆಯಲು ಪೊಲೀಸರ ಅರ್ಜಿ

ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ವಿರುದ್ಧದ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
Last Updated 28 ನವೆಂಬರ್ 2023, 16:04 IST
ಪತ್ರಕರ್ತ ಗೋಸ್ವಾಮಿ ವಿರುದ್ಧದ ಟಿಆರ್‌ಪಿ ಪ್ರಕರಣ ಹಿಂಪಡೆಯಲು ಪೊಲೀಸರ ಅರ್ಜಿ

ನಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ; 2ನೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಿದ್ದು ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.
Last Updated 22 ಜೂನ್ 2021, 10:43 IST
ನಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ; 2ನೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಅರ್ನಬ್‌ ಬಂಧಿಸುವುದಾದರೆ ಮೂರು ದಿನಗಳ ಮೊದಲೇ ನೋಟಿಸ್ ನೀಡಿ -ಬಾಂಬೆ ಹೈಕೋರ್ಟ್

ಟಿಆರ್‌ಪಿ ತಿರುಚಿದ ಪ್ರಕರಣ: ಪೊಲೀಸರಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌
Last Updated 24 ಮಾರ್ಚ್ 2021, 10:15 IST
ಅರ್ನಬ್‌ ಬಂಧಿಸುವುದಾದರೆ ಮೂರು ದಿನಗಳ ಮೊದಲೇ ನೋಟಿಸ್ ನೀಡಿ -ಬಾಂಬೆ ಹೈಕೋರ್ಟ್

ಮಾ. 16ರವರೆಗೆ ಅರ್ನಬ್‌ ವಿರುದ್ಧ ಕ್ರಮ ಇಲ್ಲ: ಮುಂಬೈ ಪೊಲೀಸ್‌

ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಎಆರ್‌ಜಿ ಔಟ್‌ಲಿಯರ್ ಮೀಡಿಯಾ ಸಂಸ್ಥೆಯ ಇತರ ಉದ್ಯೋಗಿಗಳ ವಿರುದ್ಧ ಮಾರ್ಚ್‌ 16ರವರೆಗೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಮುಂಬೈನ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ
Last Updated 5 ಮಾರ್ಚ್ 2021, 15:59 IST
ಮಾ. 16ರವರೆಗೆ ಅರ್ನಬ್‌ ವಿರುದ್ಧ ಕ್ರಮ ಇಲ್ಲ: ಮುಂಬೈ ಪೊಲೀಸ್‌

ಟಿಆರ್‌ಪಿ ಹಗರಣ: ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾಗೆ ಹೈಕೋರ್ಟ್ ಜಾಮೀನು

ಮುಂಬೈ
Last Updated 2 ಮಾರ್ಚ್ 2021, 7:54 IST
ಟಿಆರ್‌ಪಿ ಹಗರಣ: ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾಗೆ ಹೈಕೋರ್ಟ್ ಜಾಮೀನು

ಟಿಆರ್‌ಪಿ ಹಗರಣ: ಮಾರ್ಚ್ 5ರವರೆಗೆ ಬಲವಂತದ ಕ್ರಮ ಇಲ್ಲ

ನಕಲಿ ಟೆಲಿವಿಷನ್‌ ರೇಟಿಂಗ್ ಪಾಯಿಂಟ್‌(ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಎಆರ್‌ಜಿ ಔಟ್‌ಲಿಯರ್ ಮೀಡಿಯಾದ ಇತರ ಉದ್ಯೋಗಿಗಳಿಗೆ ನೀಡಿದ್ದ ‘ಮಧ್ಯಂತರ ರಕ್ಷಣೆ‘ಯನ್ನು ಮಾರ್ಚ್ 5ರವರೆಗೆ ವಿಸ್ತರಿಸಿದೆ.‌
Last Updated 12 ಫೆಬ್ರುವರಿ 2021, 11:56 IST
ಟಿಆರ್‌ಪಿ ಹಗರಣ: ಮಾರ್ಚ್ 5ರವರೆಗೆ ಬಲವಂತದ ಕ್ರಮ ಇಲ್ಲ
ADVERTISEMENT

ನಕಲಿ ಟಿಆರ್‌ಪಿ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಅರ್ನಾಬ್‌ ವಿರುದ್ಧ ಸಾಕ್ಷಿಗಳಿಲ್ಲ

ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಔಟ್‌ಲಿಯರ್ ಮೀಡಿಯಾ
Last Updated 10 ಫೆಬ್ರುವರಿ 2021, 11:00 IST
ನಕಲಿ ಟಿಆರ್‌ಪಿ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಅರ್ನಾಬ್‌ ವಿರುದ್ಧ ಸಾಕ್ಷಿಗಳಿಲ್ಲ

ಟಿಆರ್‌ಪಿ ತಿರುಚಲು ₹40 ಲಕ್ಷ ಲಂಚ ನೀಡಿದ್ದ ಅರ್ನಬ್‌ ಗೋಸ್ವಾಮಿ: ಚಾರ್ಜ್‌ಶೀಟ್‌

ಬಾರ್ಕ್‌ ಮಾಜಿ ಸಿಇಒ ಹೇಳಿಕೆ
Last Updated 25 ಜನವರಿ 2021, 19:30 IST
ಟಿಆರ್‌ಪಿ ತಿರುಚಲು ₹40 ಲಕ್ಷ ಲಂಚ ನೀಡಿದ್ದ ಅರ್ನಬ್‌ ಗೋಸ್ವಾಮಿ: ಚಾರ್ಜ್‌ಶೀಟ್‌

ಟಿಆರ್‌ಪಿ ಹಗರಣ: ಬಾರ್ಕ್‌ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾಗೆ ಜಾಮೀನು ನಿರಾಕರಣೆ

ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಬಾರ್ಕ್‌ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥೊ ದಾಸ್‌ಗುಪ್ತಾ ಅವರ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
Last Updated 20 ಜನವರಿ 2021, 11:55 IST
ಟಿಆರ್‌ಪಿ ಹಗರಣ: ಬಾರ್ಕ್‌ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾಗೆ ಜಾಮೀನು ನಿರಾಕರಣೆ
ADVERTISEMENT
ADVERTISEMENT
ADVERTISEMENT