ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Trupti Desai

ADVERTISEMENT

ಶಿರಡಿಗೆ ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

ಶಿರಡಿಯ ಸಾಯಿ ಬಾಬಾ ದೇವಸ್ಥಾನಕ್ಕೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರನ್ನು ಅಹ್ಮದ್‌ನಗರದಲ್ಲಿ ಪೊಲೀಸರು ವಶಕ್ಕೆ ಪಡೆದರು.
Last Updated 10 ಡಿಸೆಂಬರ್ 2020, 10:00 IST
ಶಿರಡಿಗೆ ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

ಸಾಂಪ್ರದಾಯಿಕ ಉಡುಗೆ ಭಕ್ತರಿಗಷ್ಟೇ ಏಕೆ ? ಅರ್ಚಕರಿಗೇಕಿಲ್ಲ? ತೃಪ್ತಿ ದೇಸಾಯಿ

ಶಿರಡಿ ಸಾಯಿಬಾಬಾ ಟ್ರಸ್ಟ್‌ಗೆ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪ್ರಶ್ನೆ
Last Updated 2 ಡಿಸೆಂಬರ್ 2020, 5:59 IST
ಸಾಂಪ್ರದಾಯಿಕ ಉಡುಗೆ ಭಕ್ತರಿಗಷ್ಟೇ ಏಕೆ ? ಅರ್ಚಕರಿಗೇಕಿಲ್ಲ? ತೃಪ್ತಿ ದೇಸಾಯಿ

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಪ್ರಾಧ್ಯಾಪ‍ಕಿ ಬಿಂದು ಮೇಲೆ ದಾಳಿ 

ಇದೇ ವರ್ಷ ಜನವರಿಯಲ್ಲಿ ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದ ಬಿಂದು ಅಮ್ಮಿನಿ ಎಂಬುವವರ ಮೇಲೆ ಸೋಮವಾರ ಕೊಚ್ಚಿ ಪೊಲೀಸ್‌ ಆಯುಕ್ತರ ಕಚೇರಿಯ ಹೊರಗೆ ದಾಳಿ ನಡೆದಿದೆ.
Last Updated 26 ನವೆಂಬರ್ 2019, 6:05 IST
ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಪ್ರಾಧ್ಯಾಪ‍ಕಿ ಬಿಂದು ಮೇಲೆ ದಾಳಿ 

ಶಬರಿಮಲೆ| ಸರ್ಕಾರದಿಂದ ಮಹಿಳಾ ವಿರೋಧಿ ನಡೆ: ತೃಪ್ತಿ ದೇಸಾಯಿ ಆರೋಪ

ಶಬರಿಮಲೆಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಭದ್ರತೆ ಒದಗಿಸದ ಕೇರಳ ಸರ್ಕಾರದ ನಡೆಯನ್ನು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಟೀಕಿಸಿದ್ದಾರೆ.
Last Updated 16 ನವೆಂಬರ್ 2019, 12:33 IST
ಶಬರಿಮಲೆ| ಸರ್ಕಾರದಿಂದ ಮಹಿಳಾ ವಿರೋಧಿ ನಡೆ: ತೃಪ್ತಿ ದೇಸಾಯಿ ಆರೋಪ

ದಿನಾಂಕ ಬಹಿರಂಗಪಡಿಸದೆ ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆಗೆ ಭೇಟಿ ನೀಡುವೆ: ದೇಸಾಯಿ

ಭಕ್ತಾದಿಗಳಿಂದ ತೀವ್ರ ಪ್ರತಿಭಟನೆ ಎದುರಾದ ಕಾರಣ ಶಬರಿಮಲೆ ದೇಗುಲ ಪ್ರವೇಶಿಸಲು ಸಾಧ್ಯವಾಗದೆ ಪುಣೆಗೆ ವಾಪಸ್‌ ಆದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರು ಮುಂದಿನ ಬಾರಿ ದಿನಾಂಕ ಬಹಿರಂಗಪಡಿಸದೆ ಗೌಪ್ಯವಾಗಿ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
Last Updated 17 ನವೆಂಬರ್ 2018, 2:43 IST
ದಿನಾಂಕ ಬಹಿರಂಗಪಡಿಸದೆ ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆಗೆ ಭೇಟಿ ನೀಡುವೆ: ದೇಸಾಯಿ

ಅಯ್ಯಪ್ಪ ದರ್ಶನ: ತೃಪ್ತಿ ದೇಸಾಯಿ ಯತ್ನ ವಿಫಲ

ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶದಿಂದ ಹಿಂದೆ ಸರಿದಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
Last Updated 16 ನವೆಂಬರ್ 2018, 15:59 IST
ಅಯ್ಯಪ್ಪ ದರ್ಶನ: ತೃಪ್ತಿ ದೇಸಾಯಿ ಯತ್ನ ವಿಫಲ

ಶಬರಿಮಲೆಗೆ ಮಹಿಳೆ: ಸೆಕ್ಷನ್‌ 144 ಜಾರಿ, ವಿಮಾನ ನಿಲ್ದಾಣದಲ್ಲೇ ಉಳಿದ ದೇಸಾಯಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಶುಕ್ರವಾರ ಸಂಜೆ ತೆರೆಯಲಿರುವ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆಯಾಗಿ ನಿಲಕ್ಕಳ್‌, ಪಂಬಾ ಹಾಗೂ ಸನ್ನಿಧಾನಂ ಪಟ್ಟಣಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.
Last Updated 16 ನವೆಂಬರ್ 2018, 7:59 IST
ಶಬರಿಮಲೆಗೆ ಮಹಿಳೆ: ಸೆಕ್ಷನ್‌ 144 ಜಾರಿ, ವಿಮಾನ ನಿಲ್ದಾಣದಲ್ಲೇ ಉಳಿದ ದೇಸಾಯಿ
ADVERTISEMENT

ರಕ್ಷಣೆ ನೀಡದಿದ್ದರೂ ಶಬರಿಮಲೆ ತಲುಪುತ್ತೇನೆ ಎಂದಿದ್ದ ದೇಸಾಯಿಗೆ ಪ್ರತಿಭಟನೆಯ ಬಿಸಿ

‘ಒಂದುವೇಳೆ ಕೇರಳ ಸರ್ಕಾರವು ಸೂಕ್ತ ಭದ್ರತೆ ನೀಡದಿದ್ದರೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸುತ್ತೇನೆ’ ಎಂದಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ.
Last Updated 16 ನವೆಂಬರ್ 2018, 5:21 IST
ರಕ್ಷಣೆ ನೀಡದಿದ್ದರೂ ಶಬರಿಮಲೆ ತಲುಪುತ್ತೇನೆ ಎಂದಿದ್ದ ದೇಸಾಯಿಗೆ ಪ್ರತಿಭಟನೆಯ ಬಿಸಿ

ಮಹಿಳಾ ಹಕ್ಕು ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ನೀಡುವಾಗ ಅವರನ್ನು ತಡೆದು ಶಬರಿಮಲೆ ವಿವಾದವನ್ನು ಚರ್ಚಿಸುವುದಾಗಿ ಹೇಳಿದ್ದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
Last Updated 19 ಅಕ್ಟೋಬರ್ 2018, 11:07 IST
ಮಹಿಳಾ ಹಕ್ಕು ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂಧನ

ಪ್ರತಿಭಟನೆಗಳಿಗೆ ಹೆದರುವುದಿಲ್ಲ, ಶಬರಿಮಲೆ ಪ್ರವೇಶ ಶೀಘ್ರದಲ್ಲೇ: ತೃಪ್ತಿ ದೇಸಾಯಿ

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಶೀಘ್ರದಲ್ಲೇ ನಾವು ಶಬರಿಮಲೆ ಪ್ರವೇಶಿಸಲಿದ್ದೇವೆ ಎಂದಿದ್ದಾರೆತೃಪ್ತಿ ದೇಸಾಯಿ.
Last Updated 13 ಅಕ್ಟೋಬರ್ 2018, 7:08 IST
ಪ್ರತಿಭಟನೆಗಳಿಗೆ ಹೆದರುವುದಿಲ್ಲ, ಶಬರಿಮಲೆ ಪ್ರವೇಶ ಶೀಘ್ರದಲ್ಲೇ: ತೃಪ್ತಿ ದೇಸಾಯಿ
ADVERTISEMENT
ADVERTISEMENT
ADVERTISEMENT