ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

UK Court

ADVERTISEMENT

ವಿಕಿಲೀಕ್ಸ್‌ ಪ್ರಕರಣ: ಅಸಾಂಜೆ ಹಸ್ತಾಂತರ ಸದ್ಯಕ್ಕಿಲ್ಲ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ತಕ್ಷಣವೇ ಅಮೆರಿಕಕ್ಕೆ ಹಸ್ತಾಂತರಿಸಲು ಆಗುವುದಿಲ್ಲ ಎಂದು ಬ್ರಿಟನ್‌ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಇದು ಈ ಪ್ರಕರಣದಲ್ಲಿ ಅಸಾಂಜೆ ಅವರಿಗೆ ಸಂದ ಭಾಗಶಃ ವಿಜಯ ಎನ್ನಲಾಗುತ್ತಿದೆ.
Last Updated 26 ಮಾರ್ಚ್ 2024, 15:38 IST
ವಿಕಿಲೀಕ್ಸ್‌ ಪ್ರಕರಣ: ಅಸಾಂಜೆ ಹಸ್ತಾಂತರ ಸದ್ಯಕ್ಕಿಲ್ಲ

ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ಭಾರತದ ವಜ್ರದ ಉದ್ಯಮಿ51 ವರ್ಷದ ನೀರವ್‌ ಮೋದಿ, ಸುಪ್ರೀಂ ಕೋರ್ಟ್‌ ತಮ್ಮ ವಿರುದ್ಧ ನೀಡಿರುವ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ಕೋರಿ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 24 ನವೆಂಬರ್ 2022, 10:35 IST
ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ಬ್ರಿಟನ್ ಹೈಕೋರ್ಟ್‌: ಹಸ್ತಾಂತರ ಪ್ರಶ್ನಿಸಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿ ವಜಾ

ಭಾರತಕ್ಕೆ ಹಸ್ತಾಂತರಿಸುವಂತೆ ಸ್ಥಳೀಯ ಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 23 ಜೂನ್ 2021, 12:32 IST
ಬ್ರಿಟನ್ ಹೈಕೋರ್ಟ್‌: ಹಸ್ತಾಂತರ ಪ್ರಶ್ನಿಸಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿ ವಜಾ

ನೀರವ್‌, ಮಲ್ಯ ಶೀಘ್ರ ಹಸ್ತಾಂತರ: ಬ್ರಿಟನ್‌–ಭಾರತ ಸಮ್ಮತಿ

ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ: ವರ್ಚುವಲ್‌ ಸಭೆಯಲ್ಲಿ ಬ್ರಿಟನ್‌–ಭಾರತ ಸಮ್ಮತಿ
Last Updated 4 ಮೇ 2021, 20:04 IST
ನೀರವ್‌, ಮಲ್ಯ ಶೀಘ್ರ ಹಸ್ತಾಂತರ: ಬ್ರಿಟನ್‌–ಭಾರತ ಸಮ್ಮತಿ

ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ

ಪಿಎನ್‌ಬಿ ವಂಚನೆ ಪ್ರಕರಣ
Last Updated 25 ಫೆಬ್ರುವರಿ 2021, 11:43 IST
ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ

ಕಾನೂನು ಶುಲ್ಕ: ಮಲ್ಯ ಮನವಿ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಲಯ

ಭಾರತದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯ ಅವರ ಕಾನೂನು ಶುಲ್ಕ ಪಾವತಿಸಲು, ‘ಕೋರ್ಟ್‌ ಫಂಡ್ಸ್‌ ಆಫೀಸ್‌’(ಸಿಎಫ್‌ಒ) ಹಿಡಿದಿಟ್ಟುಕೊಂಡಿರುವ ಹಣವನ್ನು ಬಿಡುಗಡೆ ಮಾಡಲು ಇಲ್ಲಿನ ನ್ಯಾಯಾಲಯವೊಂದು ಸೋಮವಾರ ತಿರಸ್ಕರಿಸಿದೆ.
Last Updated 11 ಜನವರಿ 2021, 16:23 IST
ಕಾನೂನು ಶುಲ್ಕ: ಮಲ್ಯ ಮನವಿ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಲಯ

ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ

ಬ್ರಿಟನ್‌ನಲ್ಲಿ 2019ರಿಂದ ಜೈಲಿನಲ್ಲಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್ಗೆ ಜಾಮೀನು ನೀಡಲು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ಬುಧವಾರ ನಿರಾಕರಿಸಿದ್ದಾರೆ.
Last Updated 6 ಜನವರಿ 2021, 14:12 IST
ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ
ADVERTISEMENT

ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಬ್ರಿಟನ್‌ ಕೋರ್ಟ್‌

ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ಹೊಸದಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ವೆಸ್ಸ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬುಧವಾರ ತಿರಸ್ಕರಿಸಿದೆ.
Last Updated 6 ನವೆಂಬರ್ 2019, 20:25 IST
ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಬ್ರಿಟನ್‌ ಕೋರ್ಟ್‌

ನೀರವ್‌ಗೆ ಸೆ.19 ರವರೆಗೆ ನ್ಯಾಯಾಂಗ ಬಂಧನ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿಚಾರಣೆಗಾಗಿ ಬ್ರಿಟನ್‌ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಗುರುವಾರ ಹಾಜರಾಗಿದ್ದರು.
Last Updated 22 ಆಗಸ್ಟ್ 2019, 20:15 IST
ನೀರವ್‌ಗೆ ಸೆ.19 ರವರೆಗೆ ನ್ಯಾಯಾಂಗ ಬಂಧನ

ಇಂಗ್ಲೆಂಡಿನಿಂದ ಗಡೀಪಾರು ಆದೇಶ: ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅನುಮತಿ ನಿರಾಕರಣೆ

ಇಂಗ್ಲೆಂಡಿನಿಂದ ಗಡೀಪಾರು ಮಾಡಲು ಬ್ರಿಟನ್‌ ಸರ್ಕಾರದ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ ಮಲ್ಯ ಸಲ್ಲಿಸಿದ್ದ ಮೇಲ್ಮವಿಯನ್ನು ಬ್ರಿಟನ್‌ ಹೈಕೋರ್ಟ್‌ ನಿರಾಕರಿಸಿದೆ.
Last Updated 8 ಏಪ್ರಿಲ್ 2019, 14:30 IST
ಇಂಗ್ಲೆಂಡಿನಿಂದ ಗಡೀಪಾರು ಆದೇಶ: ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅನುಮತಿ ನಿರಾಕರಣೆ
ADVERTISEMENT
ADVERTISEMENT
ADVERTISEMENT