ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

UnitedIndiaRally

ADVERTISEMENT

ಮಹಾಘಟಬಂಧನ್ ಧನಿಕರ, ಭ್ರಷ್ಟರ ಕೂಟ: ಪ್ರಧಾನಿ ಮೋದಿ

ಕೋಲ್ಕತ್ತದಲ್ಲಿ ನಿನ್ನೆ ಕಂಡು ಬಂದ ಒಕ್ಕೂಟ ವಿಶಿಷ್ಟವಾದುದಾಗಿದೆ. ಅವರು ಪರಸ್ಪರ ಮೈತ್ರಿ ಮಾಡಿಕೊಂಡಿದ್ದಾರೆ.ಆದರೆ ನಾವು 125 ಕೋಟಿ ಜನರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ.
Last Updated 20 ಜನವರಿ 2019, 16:36 IST
ಮಹಾಘಟಬಂಧನ್ ಧನಿಕರ, ಭ್ರಷ್ಟರ ಕೂಟ: ಪ್ರಧಾನಿ ಮೋದಿ

ಬಿಜೆಪಿಗೆ ಇನ್ನು ಅಚ್ಛೇ ದಿನ್ ಬರುವುದಿಲ್ಲ: ಮಮತಾ ಬ್ಯಾನರ್ಜಿ 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅಂತ್ಯಕಾಲ ಸಮೀಪಿಸಿದ್ದು, ಬಿಜೆಪಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
Last Updated 19 ಜನವರಿ 2019, 18:33 IST
ಬಿಜೆಪಿಗೆ ಇನ್ನು ಅಚ್ಛೇ ದಿನ್ ಬರುವುದಿಲ್ಲ: ಮಮತಾ ಬ್ಯಾನರ್ಜಿ 

ರಫೇಲ್ ಬಗ್ಗೆ ಉತ್ತರಿಸಿ, ಇಲ್ಲವಾದರೆ 'ಚೌಕೀದಾರ್ ಚೋರ್ ಹೈ' ಅಂತಾರೆ ಜನ

ದೇಶದಲ್ಲಿಪರಿವರ್ತನೆ ಬೇಕಾಗಿದೆ. ಜನರಿಗೆ ಹೊಸ ನಾಯಕತ್ವದ ಅಗತ್ಯವಿದೆ.ವಾಜಪೇಯಿ ಅವರ ಕಾಲದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇತ್ತು. ಈಗ ಅರಾಜಕತೆ ಇದೆ ಎಂದುಮಹಾ ರ‍್ಯಾಲಿಯಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
Last Updated 19 ಜನವರಿ 2019, 11:55 IST
ರಫೇಲ್ ಬಗ್ಗೆ ಉತ್ತರಿಸಿ, ಇಲ್ಲವಾದರೆ 'ಚೌಕೀದಾರ್ ಚೋರ್ ಹೈ' ಅಂತಾರೆ ಜನ

1.6 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, 2 ಕೋಟಿ ಉದ್ಯೋಗವಕಾಶ ಎಲ್ಲಿ?: ಖರ್ಗೆ

ಪ್ರತಿ ವರ್ಷ 2 ಕೋಟಿ ಉದ್ಯೋಗವಕಾಶ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.ಆದರೆ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ರೈತರು ಸಂಕಷ್ಟದಲ್ಲಿದ್ದಾರೆ. ಜನರಿಗೆ ಕೆಲಸವಿಲ್ಲ.
Last Updated 19 ಜನವರಿ 2019, 11:07 IST
1.6 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, 2 ಕೋಟಿ ಉದ್ಯೋಗವಕಾಶ ಎಲ್ಲಿ?: ಖರ್ಗೆ

ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

ಸೋಲು ಖಚಿತ ಎಂಬುದು ಮೋದಿಗೆ ಮನವರಿಕೆಯಾಗಿದೆ.ನನಗೆ ಮೋದಿ ಮೇಲೆ ವೈಯಕ್ತಿಕ ದ್ವೇಷವೇನೂ ಇಲ್ಲ.ಆದರೆ ನಾನು ಅವರ ನೀತಿಗಳನ್ನು ವಿರೋಧಿಸುತ್ತೇನೆ.
Last Updated 19 ಜನವರಿ 2019, 10:33 IST
ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು 

ಬಿಜೆಪಿಯವರಿಗೆ ಅಧಿಕಾರಶಾಹಿ ಧೋರಣೆ ಇದೆ.ಅವರ ಈ ಧೋರಣೆಯಿಂದಲೇ ಈ ದೇಶ ಹೀಗಾಗಿದೆ.ದೀದಿ ಈ ದೇಶಕ್ಕೆ ಮಾದರಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 19 ಜನವರಿ 2019, 9:27 IST
ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು 
ADVERTISEMENT
ADVERTISEMENT
ADVERTISEMENT
ADVERTISEMENT