ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

UP

ADVERTISEMENT

ಉಪ ಚುನಾವಣೆ ನಡೆಯುವ ಜಿಲ್ಲೆಗಳ ಯಾದವ, ಮುಸ್ಲಿಂ ಅಧಿಕಾರಿಗಳ ವರ್ಗಾವಣೆ: ಅಖಿಲೇಶ್

ಉಪಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಯಾದವ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಲಾಗಿದೆ ಎಂದು ಸಮಾಜವಾದಿ (ಎಸ್‌.ಪಿ.) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 14 ಆಗಸ್ಟ್ 2024, 13:51 IST
ಉಪ ಚುನಾವಣೆ ನಡೆಯುವ ಜಿಲ್ಲೆಗಳ ಯಾದವ, ಮುಸ್ಲಿಂ ಅಧಿಕಾರಿಗಳ ವರ್ಗಾವಣೆ: ಅಖಿಲೇಶ್

ಉ.ಪ್ರ | ಡಿ.ಜೆ ಸಂಬಂಧ ವಾಗ್ವಾದ: ದೇವಸ್ಥಾನದ ಪೂಜಾರಿಯ ಥಳಿಸಿ ಕೊಲೆ

ಡಿ.ಜೆ ಹಾಕುವ ಸಂಬಂಧ ಕೆಲವು ಗ್ರಾಮಸ್ಥರು ಹಾಗೂ ದೇಗುಲದ ಪೂಜಾರಿ ನಡೆದ ವಾಗ್ವಾದ ತಾರಕಕ್ಕೇರಿ, ಪೂಜಾರಿಯನ್ನು ಕೋಲುಗಳಿಂದ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಮೇ 2024, 5:05 IST
ಉ.ಪ್ರ | ಡಿ.ಜೆ ಸಂಬಂಧ ವಾಗ್ವಾದ: ದೇವಸ್ಥಾನದ ಪೂಜಾರಿಯ ಥಳಿಸಿ ಕೊಲೆ

ಡಬ್ಲ್ಯುಪಿಎಲ್‌: ಲಖನೌ ಫ್ರಾಂಚೈಸ್‌ಗೆ ‘ಯುಪಿ ವಾರಿಯರ್ಸ್’ ನಾಮಕರಣ

ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ ಲಖನೌ ಫ್ರಾಂಚೈಸ್‌ ತಂಡವನ್ನು ಯುಪಿ ವಾರಿಯರ್ಸ್ ಎಂದು ಕರೆಯಲಾಗುತ್ತದೆ.
Last Updated 11 ಫೆಬ್ರುವರಿ 2023, 4:47 IST
ಡಬ್ಲ್ಯುಪಿಎಲ್‌: ಲಖನೌ ಫ್ರಾಂಚೈಸ್‌ಗೆ ‘ಯುಪಿ ವಾರಿಯರ್ಸ್’ ನಾಮಕರಣ

ಅಧಿಕಾರಕ್ಕೆ ಬಂದರೆ ಬೈಕ್‌ನಲ್ಲಿ ಟ್ರಿಪಲ್ ರೈಡ್‌ಗೆ ಅವಕಾಶ: ಎಸ್‌ಬಿಎಸ್‌ಪಿ

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ..
Last Updated 9 ಫೆಬ್ರುವರಿ 2022, 11:34 IST
ಅಧಿಕಾರಕ್ಕೆ ಬಂದರೆ ಬೈಕ್‌ನಲ್ಲಿ ಟ್ರಿಪಲ್ ರೈಡ್‌ಗೆ ಅವಕಾಶ: ಎಸ್‌ಬಿಎಸ್‌ಪಿ

ಉತ್ತರಪ್ರದೇಶ ಚುನಾವಣೆ: ಶ್ರೀರಾಮನ ಆಶೀರ್ವಾದ ಕೋರಿದ ಕೇಜ್ರಿವಾಲ್

ದೆಹಲಿಯಲ್ಲಿ ರಾಮಮಂದಿರ ಮಾದರಿ ವೇದಿಕೆಯಲ್ಲಿ ದೀಪಾವಳಿ ಪೂಜೆ
Last Updated 4 ನವೆಂಬರ್ 2021, 22:15 IST
ಉತ್ತರಪ್ರದೇಶ ಚುನಾವಣೆ: ಶ್ರೀರಾಮನ ಆಶೀರ್ವಾದ ಕೋರಿದ ಕೇಜ್ರಿವಾಲ್

ಉತ್ತರಪ್ರದೇಶ: ಫೂಲನ್ ದೇವಿ ಪತಿ ರಾಜಕೀಯ ಕಣಕ್ಕೆ

ನಿಷಾದ್ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ ಉಮೇದ್ ಕಶ್ಯಪ್
Last Updated 20 ಜುಲೈ 2021, 15:45 IST
ಉತ್ತರಪ್ರದೇಶ: ಫೂಲನ್ ದೇವಿ ಪತಿ ರಾಜಕೀಯ ಕಣಕ್ಕೆ

ಕಾವಡ್ ಯಾತ್ರೆ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ರಥ ಯಾತ್ರೆಗೆ ಅವಕಾಶ ನೀಡಿದ್ದ ಉತ್ತರ ಪ್ರದೇಶ ಸರ್ಕಾರ
Last Updated 16 ಜುಲೈ 2021, 12:40 IST
ಕಾವಡ್ ಯಾತ್ರೆ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ADVERTISEMENT

ಉತ್ತರ ಪ್ರದೇಶ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯ ಇಲ್ಲ

ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ.
Last Updated 22 ಜೂನ್ 2021, 14:23 IST
ಉತ್ತರ ಪ್ರದೇಶ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯ ಇಲ್ಲ

ಉತ್ತರ ಪ್ರದೇಶ: ಸಿಲಿಂಡರ್ ಸ್ಪೋಟ, ಎಂಟು ಮಂದಿ ಸಾವು

ತೀವ್ರವಾಗಿ ಗಾಯಗೊಂಡ ಏಳು ಮಂದಿಗೆ ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ
Last Updated 2 ಜೂನ್ 2021, 5:39 IST
ಉತ್ತರ ಪ್ರದೇಶ: ಸಿಲಿಂಡರ್ ಸ್ಪೋಟ, ಎಂಟು ಮಂದಿ ಸಾವು

ಉತ್ತರ ಪ್ರದೇಶ: ಮುಷ್ಕರಗಳ ಮೇಲಿನ ನಿಷೇಧ 6 ತಿಂಗಳು ವಿಸ್ತರಣೆ

ಉತ್ತರ ಪ್ರದೇಶ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸುವ ಮೂಲಕ ಮುಷ್ಕರಗಳ ಮೇಲೆ ಹೇರಿದ್ದ ನಿಷೇಧವನ್ನು ಮುಂದುವರಿಸಿದೆ.
Last Updated 27 ಮೇ 2021, 13:01 IST
ಉತ್ತರ ಪ್ರದೇಶ: ಮುಷ್ಕರಗಳ ಮೇಲಿನ ನಿಷೇಧ 6 ತಿಂಗಳು ವಿಸ್ತರಣೆ
ADVERTISEMENT
ADVERTISEMENT
ADVERTISEMENT