ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Upper House

ADVERTISEMENT

ಸಂಪಾದಕೀಯ | ಮೇಲ್ಮನೆಗೆ ನಾಮನಿರ್ದೇಶನ: ನೇಪಥ್ಯಕ್ಕೆ ಸರಿದ ಸದಾಶಯ

ಶಾಸನಸಭಾ ಚುನಾವಣೆಗಳಲ್ಲಿ ಗೆದ್ದು–ಸೋತು ಅನುಭವ ಇರುವ ರಾಜಕಾರಣಿಗಳಿಗೆ ನಾಮನಿರ್ದೇಶನದಡಿ ಅವಕಾಶ ನೀಡಿರುವುದು ಸರಿಯೇ?
Last Updated 24 ಜುಲೈ 2020, 2:35 IST
ಸಂಪಾದಕೀಯ | ಮೇಲ್ಮನೆಗೆ ನಾಮನಿರ್ದೇಶನ: ನೇಪಥ್ಯಕ್ಕೆ ಸರಿದ ಸದಾಶಯ

Explainer | ಮೇಲ್ಮನೆ ಸುಮ್ಮನೆಯೇ?

ಭಾರತದ ಸಂಸತ್ತು ದ್ವಿ–ಸದನ ಪದ್ಧತಿಯನ್ನು ಹೊಂದಿದೆ. ಅಂದರೆ, ನೇರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಕೆಳಮನೆ ಅಥವಾ ಲೋಕಸಭೆ ಮತ್ತು ಪರೋಕ್ಷ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಮೇಲ್ಮನೆ ಅಥವಾ ರಾಜ್ಯಸಭೆ. ಅಮೆರಿಕ, ಬ್ರಿಟನ್‌ ಸೇರಿ ಜಗತ್ತಿನ ಹಲವು ದೇಶಗಳು ಇಂತಹ ವ್ಯವಸ್ಥೆಯನ್ನು ಹೊಂದಿವೆ. ಭಾರತದ ಕೆಲವು ರಾಜ್ಯಗಳು ಎರಡು ಸದನಗಳ (ವಿಧಾನಸಭೆ ಮತ್ತು ವಿಧಾನಪರಿಷತ್‌) ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಸದ್ಯಕ್ಕೆ ಆರು ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ರಾಜಸ್ಥಾನ, ಅಸ್ಸಾಂ ಮುಂತಾದ ರಾಜ್ಯಗಳು ದ್ವಿ–ಸದನ ವ್ಯವಸ್ಥೆ ಅಳವಡಿಸಿಕೊಳ್ಳುವ ಉತ್ಸಾಹವನ್ನು ಇತ್ತೀಚೆಗೆ ತೋರಿವೆ. ಆದರೆ, ವಿಧಾನಪರಿಷತ್‌ ಅನ್ನು ರದ್ದು ಮಾಡುವ ನಿರ್ಣಯವನ್ನು ಆಂಧ್ರ ಪ್ರದೇಶ ಸಚಿವ ಸಂಪುಟವು ಸೋಮವಾರ ಅಂಗೀಕರಿಸಿದೆ. ರಾಜ್ಯಗಳ ಮೇಲ್ಮನೆ ವ್ಯವಸ್ಥೆಯತ್ತ ಒಂದು ನೋಟ ಇಲ್ಲಿದೆ
Last Updated 27 ಜನವರಿ 2020, 19:52 IST
Explainer | ಮೇಲ್ಮನೆ ಸುಮ್ಮನೆಯೇ?

‘ರಾಜಕೀಯ ನಿರಾಶ್ರಿತರ ತಾಣವಾಗಿರುವ ಮೇಲ್ಮನೆ’

ದುರಾದೃಷ್ಟ; ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ವಿಧಾನಪರಿಷತ್ತು ರಾಜಕೀಯ ನಿರಾಶ್ರಿತರ ತಾಣ ಆಗುತ್ತಿದೆ. ವಿಧಾನಸಭೆ ಅಥವಾ ಲೋಕಸಭೆಗಳಲ್ಲಿ ಸೋತವರಿಗೆ ಇಲ್ಲಿ ಮಣೆ ಹಾಕಲಾಗುತ್ತಿದೆ.
Last Updated 23 ಜೂನ್ 2018, 19:37 IST
‘ರಾಜಕೀಯ ನಿರಾಶ್ರಿತರ ತಾಣವಾಗಿರುವ ಮೇಲ್ಮನೆ’
ADVERTISEMENT
ADVERTISEMENT
ADVERTISEMENT
ADVERTISEMENT