ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Urea scarcity

ADVERTISEMENT

ದೊಡ್ಡಬಳ್ಳಾಪುರ | ನೀಗದ ಯೂರಿಯಾ ರಸಗೊಬ್ಬರ ಬೇಡಿಕೆ; ಸಾಲುಗಟ್ಟಿ ನಿಂತ ರೈತರು

ಒಂದು ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಗಿ, ಮುಸುಕಿನಜೋಳದ ಬೆಳೆಗೆ ಹಾಕುವ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
Last Updated 27 ಸೆಪ್ಟೆಂಬರ್ 2023, 7:06 IST
ದೊಡ್ಡಬಳ್ಳಾಪುರ | ನೀಗದ ಯೂರಿಯಾ ರಸಗೊಬ್ಬರ ಬೇಡಿಕೆ; ಸಾಲುಗಟ್ಟಿ ನಿಂತ ರೈತರು

ವರದಿ ಫಲಶ್ರುತಿ: ಮುಂಡಗೋಡಕ್ಕೆ 500 ಟನ್ ಯೂರಿಯಾ ಸರಬರಾಜಿಗೆ ಸೂಚನೆ

ಮುಂಡಗೋಡ: ಗೊಬ್ಬರ ದಾಸ್ತಾನು ಪರಿಶೀಲಿಸಿದ ಜಂಟಿ ಕೃಷಿ ನಿರ್ದೇಶಕ
Last Updated 25 ಜೂನ್ 2021, 13:42 IST
ವರದಿ ಫಲಶ್ರುತಿ: ಮುಂಡಗೋಡಕ್ಕೆ 500 ಟನ್ ಯೂರಿಯಾ ಸರಬರಾಜಿಗೆ ಸೂಚನೆ

ಮುಂಡಗೋಡ: ಯೂರಿಯಾಕ್ಕಾಗಿ ರೈತರಿಂದ ಊರೂರು ಅಲೆದಾಟ

ಮಹಿಳೆಯರು, ಮಕ್ಕಳಿಂದ ಸರದಿಯಲ್ಲಿ ನಿಂತು ಗೊಬ್ಬರ ಖರೀದಿ
Last Updated 23 ಜೂನ್ 2021, 14:55 IST
ಮುಂಡಗೋಡ: ಯೂರಿಯಾಕ್ಕಾಗಿ ರೈತರಿಂದ ಊರೂರು ಅಲೆದಾಟ

ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದ ಇಫ್ಕೊ; ಬಾಟಲಿಗೆ ₹ 240

ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆಯಾಗಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ 'ನ್ಯಾನೊ ಯೂರಿಯಾ' ದ್ರವ ರೂಪದಲ್ಲಿದ್ದು, 500 ಮಿಲಿ ಲೀಟರ್‌ ಬಾಟಲಿಗೆ ₹ 240 ಬೆಲೆ ನಿಗದಿಯಾಗಿದೆ.
Last Updated 31 ಮೇ 2021, 10:57 IST
ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದ ಇಫ್ಕೊ; ಬಾಟಲಿಗೆ ₹ 240

ಯೂರಿಯಾ ಪೂರೈಕೆಗೆ ಒತ್ತಾಯ

ಮುಳಬಾಗಿಲು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಳೆ ಹಸಿರಾಗಿದೆ. ಸದ್ಯ ಯೂರಿಯಾ ಗೊಬ್ಬರದ ಅಗತ್ಯವಿದೆ. ರೈತರು ಯೂರಿಯಾ ಖರೀದಿಗೆ ಪರದಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಪೂರೈಸಬೇಕು ಎಂದು ರಾಷ್ಟ್ರೀಯ ಕಿಸಾನ್‌ ಮಂಚ್‌ ಮುಖಂಡ ಎಂ.ಗೋಪಾಲ್ ಒತ್ತಾಯಿಸಿದ್ದಾರೆ
Last Updated 17 ಸೆಪ್ಟೆಂಬರ್ 2020, 5:13 IST
fallback

ದೇವನಹಳ್ಳಿಯಲ್ಲಿ 15 ದಿನಗಳಿಂದ ಯೂರಿಯಾ ಅಭಾವ: ರೈತರಲ್ಲಿ ಆತಂಕ

ದೇವನಹಳ್ಳಿ ತಾಲ್ಲೂಕಿನಲ್ಲಿ 15 ದಿನಗಳಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ದೈನಂದಿನ ಕೆಲಸ ಬಿಟ್ಟು ರಸಗೊಬ್ಬರಗಳ ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ ಎಂದು ರೈತ ಶ್ರೀರಾಮಪ್ಪ ಹೇಳಿದರು.
Last Updated 28 ಸೆಪ್ಟೆಂಬರ್ 2019, 13:34 IST
ದೇವನಹಳ್ಳಿಯಲ್ಲಿ 15 ದಿನಗಳಿಂದ ಯೂರಿಯಾ ಅಭಾವ: ರೈತರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT
ADVERTISEMENT