ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

US Supreme Court

ADVERTISEMENT

2020ರ ಚುನಾವಣೆ ಫಲಿತಾಂಶ ತಿರುಚುವ ಯತ್ನ: ಟ್ರಂಪ್ ವಿರುದ್ಧ ಹೊಸ ದೋಷಾರೋಪ ಪಟ್ಟಿ

ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ತಿರುಚುವ ಯತ್ನಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣ ಸಂಬಂಧ ಅಮೆರಿಕದ ವಿಶೇಷ ವಕೀಲ ಜಾಕ್‌ ಸ್ಮಿತ್ ನೇತೃತ್ವದ ತಂಡವು ಹೊಸ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.
Last Updated 28 ಆಗಸ್ಟ್ 2024, 2:47 IST
2020ರ ಚುನಾವಣೆ ಫಲಿತಾಂಶ ತಿರುಚುವ ಯತ್ನ: ಟ್ರಂಪ್ ವಿರುದ್ಧ ಹೊಸ ದೋಷಾರೋಪ ಪಟ್ಟಿ

ಅಮೆರಿಕ ಚುನಾವಣೆ ಫಲಿತಾಂಶವನ್ನೇ ತಡೆಯುವ ಟ್ರಂಪ್‌ ಪ್ರಯತ್ನಗಳಿಗೆ ಕೋರ್ಟ್‌ ಹೊಡೆತ

ಜೋ ಬಿಡೆನ್ ಗೆದ್ದ ಪ್ರಮುಖ ರಾಜ್ಯಗಳ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನೇ ತಡೆಯುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಯತ್ನಗಳಿಗೆ ಕೊನೆ ಹಾಡಲಾಗಿದೆ.
Last Updated 12 ಡಿಸೆಂಬರ್ 2020, 11:37 IST
ಅಮೆರಿಕ ಚುನಾವಣೆ ಫಲಿತಾಂಶವನ್ನೇ ತಡೆಯುವ ಟ್ರಂಪ್‌ ಪ್ರಯತ್ನಗಳಿಗೆ ಕೋರ್ಟ್‌ ಹೊಡೆತ

ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಖಾತರಿ ನೀಡದ ಡೊನಾಲ್ಡ್‌ ಟ್ರಂಪ್‌

ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದನ್ನು ಖಾತರಿಪಡಿಸಲು ಡೊನಾಲ್ಡ್‌ ಟ್ರಂಪ್‌ ಬುಧವಾರ ನಿರಾಕರಿಸಿದ್ದಾರೆ.
Last Updated 24 ಸೆಪ್ಟೆಂಬರ್ 2020, 4:28 IST
ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಖಾತರಿ ನೀಡದ ಡೊನಾಲ್ಡ್‌ ಟ್ರಂಪ್‌

ಟಿಕ್‌ಟಾಕ್ ನಿಷೇಧ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಮೊರೆ

ಕಂಪನಿಯ ಅಮೆರಿಕ ನೌಕರರ ನಿರ್ಧಾರ
Last Updated 14 ಆಗಸ್ಟ್ 2020, 6:10 IST
ಟಿಕ್‌ಟಾಕ್ ನಿಷೇಧ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಮೊರೆ

ಅಮೆರಿಕ ಸುಪ್ರೀಂಕೋರ್ಟ್‌ಗೆ ಬ್ರೆಟ್‌ ನೇಮಕ

ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ವ್ಯಾಪಕ ಟೀಕೆ
Last Updated 10 ಜುಲೈ 2018, 17:20 IST
ಅಮೆರಿಕ ಸುಪ್ರೀಂಕೋರ್ಟ್‌ಗೆ ಬ್ರೆಟ್‌ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT