ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Uttar Pradesh Results

ADVERTISEMENT

ವಿಶ್ಲೇಷಣೆ: ಬಿಜೆಪಿ ಗೆಲುವಲ್ಲಿ ‘ಮಾಯಾ ಕೈವಾಡ’

ಉ.ಪ್ರ: ಬಿಎಸ್‌ಪಿಯ ರಾಜಕೀಯ ‘ಹತ್ಯೆ’ ಮಾಡಿ ಬಿಜೆಪಿಯನ್ನು ಮಾಯಾವತಿ ಗೆಲ್ಲಿಸಿದರೇ?
Last Updated 16 ಮಾರ್ಚ್ 2022, 22:48 IST
ವಿಶ್ಲೇಷಣೆ: ಬಿಜೆಪಿ ಗೆಲುವಲ್ಲಿ ‘ಮಾಯಾ ಕೈವಾಡ’

ಕಾಂಗ್ರೆಸ್‌, ಬಿಎಸ್‌ಪಿಗೆ ಉತ್ತರ ಪ್ರದೇಶ ವಿಧಾನಭವನದಲ್ಲಿ ಕಚೇರಿಯೂ ಇಲ್ಲ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಗಳಿಕೆಯಲ್ಲಿ ಹಿಂದೆಬಿದ್ದಿರುವ ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ವಿಧಾನ ಭವನದ ಸಂಕೀರ್ಣದಲ್ಲಿರುವ ಕಚೇರಿಗಳನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ.
Last Updated 15 ಮಾರ್ಚ್ 2022, 4:54 IST
ಕಾಂಗ್ರೆಸ್‌, ಬಿಎಸ್‌ಪಿಗೆ ಉತ್ತರ ಪ್ರದೇಶ ವಿಧಾನಭವನದಲ್ಲಿ ಕಚೇರಿಯೂ ಇಲ್ಲ

ಉತ್ತರ ಪ್ರದೇಶ | ಸಂಪುಟ ರಚನೆ: 2024ರ ಚುನಾವಣೆ ಮೇಲೆ ಕಣ್ಣು

ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ; ಮೂವರು ಉಪಮುಖ್ಯಮಂತ್ರಿಗಳ ನೇಮಕ ಸಾಧ್ಯತೆ
Last Updated 14 ಮಾರ್ಚ್ 2022, 22:05 IST
ಉತ್ತರ ಪ್ರದೇಶ | ಸಂಪುಟ ರಚನೆ: 2024ರ ಚುನಾವಣೆ ಮೇಲೆ ಕಣ್ಣು

ಮತ ವಿಭಜಿಸಿದ ಬಿಎಸ್‌ಪಿ, ಎಐಎಂಐಎಂ; ಎಸ್‌ಪಿಗೆ ಮಾಯಾ, ಒವೈಸಿ ತೊಡಕು

ಎಸ್‌ಪಿ ಅಭ್ಯರ್ಥಿಗಳಿಗೆ ಅಲ್ಪ ಮತಗಳ ಅಂತರದಿಂದ ಸೋಲು
Last Updated 13 ಮಾರ್ಚ್ 2022, 20:30 IST
ಮತ ವಿಭಜಿಸಿದ ಬಿಎಸ್‌ಪಿ, ಎಐಎಂಐಎಂ; ಎಸ್‌ಪಿಗೆ ಮಾಯಾ, ಒವೈಸಿ ತೊಡಕು

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಗಳು ಹೆಚ್ಚಳ

ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ 55 ವರ್ಷ ಹಾಗೂ ಅದಕ್ಕೂ ಮೇಲ್ಟಟ್ಟ ವಯಸ್ಸಿನ ಶಾಸಕರ ಸಂಖ್ಯೆ ಹೆಚ್ಚಳವಾಗಿದೆ. ಪಿಆರ್‌ಎಸ್‌ ವಿಶ್ಲೇಷಣೆ ಪ್ರಕಾರ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಪ್ರಮಾಣ ಶೇ 64.7ರಿಂದ (2017) ಶೇ 59.5ಕ್ಕೆ ಇಳಿಕೆಯಾಗಿದೆ.
Last Updated 13 ಮಾರ್ಚ್ 2022, 18:57 IST
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಗಳು ಹೆಚ್ಚಳ

ಉತ್ತರ ಪ್ರದೇಶ: ಸೈಕಲ್‌ಗಳ ಮೇಲೆ ಬುಲ್ಡೋಜರ್‌ ಹರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಂದರ್ಭದಲ್ಲೆಲ್ಲಾ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನ ಜತೆ ‘ಬುಲ್ಡೋಜರ್’ ಎಂಬ ಪದ ಥಳಕು ಹಾಕಿಕೊಂಡಿತ್ತು. ಇದೀಗ ಅದೇ ಹೆಸರಿನ ಬುಲ್ಡೋಜರ್ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ.
Last Updated 13 ಮಾರ್ಚ್ 2022, 6:19 IST
ಉತ್ತರ ಪ್ರದೇಶ: ಸೈಕಲ್‌ಗಳ ಮೇಲೆ ಬುಲ್ಡೋಜರ್‌ ಹರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಉತ್ತರ ಪ್ರದೇಶ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ರಾಜೀನಾಮೆ

ಉತ್ತರ ಪ್ರದೇಶ ಸಿಎಂ ಹಾಗೂ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಶುಕ್ರವಾರ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 11 ಮಾರ್ಚ್ 2022, 16:13 IST
ಉತ್ತರ ಪ್ರದೇಶ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ರಾಜೀನಾಮೆ
ADVERTISEMENT

ಕಾಂಗ್ರೆಸ್‌ ಬಯಸಿದರೆ ನಾವೆಲ್ಲರೂ ಒಟ್ಟಾಗಿ ಹೋರಾಡಬಹುದು: ಮಮತಾ

ಕಾಂಗ್ರೆಸ್‌ ಬಯಸಿದರೆ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.
Last Updated 11 ಮಾರ್ಚ್ 2022, 11:16 IST
ಕಾಂಗ್ರೆಸ್‌ ಬಯಸಿದರೆ ನಾವೆಲ್ಲರೂ ಒಟ್ಟಾಗಿ ಹೋರಾಡಬಹುದು: ಮಮತಾ

80–20ರ ಗೆಲುವು: ಉತ್ತರಪ್ರದೇಶ ಚುನಾವಣೆ ಫಲಿತಾಂಶದ ಕುರಿತು ಓವೈಸಿ ಪ್ರತಿಕ್ರಿಯೆ

ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು 80-20 ಅಂತರದ ಗೆಲುವಾಗಿದ್ದು, ಇದೇ ರೀತಿಯ ವಾತಾವರಣ ಮತ್ತಷ್ಟು ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
Last Updated 11 ಮಾರ್ಚ್ 2022, 9:52 IST
80–20ರ ಗೆಲುವು: ಉತ್ತರಪ್ರದೇಶ ಚುನಾವಣೆ ಫಲಿತಾಂಶದ ಕುರಿತು ಓವೈಸಿ ಪ್ರತಿಕ್ರಿಯೆ

ಮತ ಗಳಿಸುವುದು ಹೇಗೆಂದು ಬಿಜೆಪಿಗೆ ಗೊತ್ತು: ರಾಕೇಶ್ ಟಿಕಾಯತ್

ಬಿಜೆಪಿಯು ಕೇವಲ ಅಧಿಕ ಮತಗಳಿಸಲು ಮಾತ್ರ ಕೆಲಸ ಮಾಡಿದೆ ಮತ್ತು ಅದನ್ನು ಮಾಡುವಲ್ಲಿ ಯಶಸ್ವಿಯೂ ಆಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
Last Updated 11 ಮಾರ್ಚ್ 2022, 9:03 IST
ಮತ ಗಳಿಸುವುದು ಹೇಗೆಂದು ಬಿಜೆಪಿಗೆ ಗೊತ್ತು: ರಾಕೇಶ್ ಟಿಕಾಯತ್
ADVERTISEMENT
ADVERTISEMENT
ADVERTISEMENT