ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Uttarkashi

ADVERTISEMENT

ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಉತ್ತರಕಾಶಿಯಲ್ಲಿ ಮೊಕ್ಕಾಂ ಹೂಡಿ ಚಾರ್‌ಧಾಮ್‌ ಯಾತ್ರೆಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ತಮ್ಮ ಕಾರ್ಯದರ್ಶಿಗೆ ಹೇಳಿದ್ದಾರೆ.
Last Updated 15 ಮೇ 2024, 16:04 IST
ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಉತ್ತರ ಪ್ರದೇಶ: ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಭೇಟಿ ಮಾಡಿದ ಸಿಎಂ ಆದಿತ್ಯನಾಥ

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರ ಪೈಕಿ ರಾಜ್ಯದ 8 ಮಂದಿ ಕಾರ್ಮಿಕರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಶುಕ್ರವಾರ) ತಮ್ಮ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
Last Updated 1 ಡಿಸೆಂಬರ್ 2023, 11:33 IST
ಉತ್ತರ ಪ್ರದೇಶ: ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಭೇಟಿ ಮಾಡಿದ ಸಿಎಂ ಆದಿತ್ಯನಾಥ

ಸಿಲ್ಕ್ಯಾರಾ ಸುರಂಗ ಕುಸಿತ: ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ರಾಜ್ಯ ತಂಡ

ಉತ್ತರಕಾಶಿಯಲ್ಲಿ 41 ಕಾರ್ಮಿಕರ ರಕ್ಷಣೆ–ಕೋಲಾರದ ಮೈನಿಂಗ್ ಎಂಜಿನಿಯರ್‌ ಭಾಗಿ
Last Updated 30 ನವೆಂಬರ್ 2023, 19:30 IST
ಸಿಲ್ಕ್ಯಾರಾ ಸುರಂಗ ಕುಸಿತ: ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ರಾಜ್ಯ ತಂಡ

ಸಂಪಾದಕೀಯ | ಸುರಂಗದಿಂದ ಕಾರ್ಮಿಕರಿಗೆ ಮರುಜೀವ; ಮಾನವೀಯ ಪ್ರಯತ್ನಕ್ಕೆ ಸಂದ ಗೆಲುವು

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ನಿಜವಾದರೂ ಈ ಪ್ರಕರಣ ಕೆಲವು ಪಾಠಗಳನ್ನೂ ನಮಗೆ ಕಲಿಸಿದೆ
Last Updated 29 ನವೆಂಬರ್ 2023, 23:02 IST
ಸಂಪಾದಕೀಯ | ಸುರಂಗದಿಂದ ಕಾರ್ಮಿಕರಿಗೆ ಮರುಜೀವ; ಮಾನವೀಯ ಪ್ರಯತ್ನಕ್ಕೆ ಸಂದ ಗೆಲುವು

Tunnel Rescue | 17 ದಿನಗಳ ಕಾರ್ಯಾಚರಣೆ: ಕಾರ್ಮಿಕರ ರಕ್ಷಣೆ; ಘಟನಾವಳಿ ಇಲ್ಲಿದೆ

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು 17 ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತರಲಾಗಿದೆ. ನ.12 ರಿಂದ ನಡೆದ ರಕ್ಷಣಾ ಕಾರ್ಯಾಚರಣೆಯ ಘಟನಾವಳಿ ಕೆಳಕಂಡಂತಿದೆ.
Last Updated 29 ನವೆಂಬರ್ 2023, 0:30 IST
Tunnel Rescue | 17 ದಿನಗಳ ಕಾರ್ಯಾಚರಣೆ: ಕಾರ್ಮಿಕರ ರಕ್ಷಣೆ; ಘಟನಾವಳಿ ಇಲ್ಲಿದೆ

ಸಿಲ್ಕ್ಯಾರಾ | ಪರ್ವತದ ಮಡಿಲಲ್ಲಿ ‘ಪವಾಡ’; 17 ದಿನಗಳ ಕತ್ತಲ ವಾಸ ಕೊನೆಗೂ ಅಂತ್ಯ

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯ ನಡುವೆ ಮಂಗಳವಾರ ಸೂರ್ಯ ಮರೆಯಾಗಿ ಹೋದ ತುಸು ಹೊತ್ತಿನಲ್ಲಿ ‘ಆ’ 41 ಜೀವಗಳ ಬಾಳಿನಲ್ಲಿ ಹೊಸ ಸೂರ್ಯೋದಯವೇ ಆಯಿತು.
Last Updated 28 ನವೆಂಬರ್ 2023, 22:27 IST
ಸಿಲ್ಕ್ಯಾರಾ | ಪರ್ವತದ ಮಡಿಲಲ್ಲಿ ‘ಪವಾಡ’; 17 ದಿನಗಳ ಕತ್ತಲ ವಾಸ ಕೊನೆಗೂ ಅಂತ್ಯ

Video | ಉತ್ತರಕಾಶಿ ಸುರಂಗ ಕುಸಿತ: ಸಾವು ಗೆದ್ದು ಬಂದ 41 ಕಾರ್ಮಿಕರು

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಿಂದ ಸಿಲುಕಿದ್ದ 41 ಕಾರ್ಮಿಕರನ್ನು ಕೊನೆಗೂ ಯಶಸ್ವಿಯಾಗಿ ಹೊರಗೆ ಕರೆತರಲಾಗಿದೆ. ಜ. 12ರಂದು ಉತ್ತರಕಾಶಿಯ ಸಿಲ್ಕ್ಯಾರಾದಿಂದ ದಾಂಡಲಗಾವ್ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸುರಂಗ ಕುಸಿದಿತ್ತು.
Last Updated 28 ನವೆಂಬರ್ 2023, 15:45 IST
Video | ಉತ್ತರಕಾಶಿ ಸುರಂಗ ಕುಸಿತ: ಸಾವು ಗೆದ್ದು ಬಂದ 41 ಕಾರ್ಮಿಕರು
ADVERTISEMENT

Silkyara Tunnel Rescue Operation | ರಕ್ಷಣಾ ಕಾರ್ಯ: ಹೋಟೆಲ್‌ಗಳಿಗೆ ಬೇಡಿಕೆ

ಸಿಲ್ಕ್ಯಾರಾ ಸುರಂಗದ ಸನಿಹದಲ್ಲಿ ಇರುವ ಹೋಂಸ್ಟೇ ಹಾಗೂ ಹೋಟೆಲ್‌ಗಳಿಗೆ ಚಾರ್ ಧಾಮ್ ಯಾತ್ರಿಕರು ಪ್ರಮುಖ ಗ್ರಾಹಕರು. ಇಲ್ಲಿನ ಹೋಂಸ್ಟೇಗಳು ಹಾಗೂ ಹೋಟೆಲ್‌ಗಳು ಕಳೆದ ಕೆಲವು ದಿನಗಳಿಂದ ಬೇರೆ ಬೇರೆ ಏಜೆನ್ಸಿಗಳ ಅಧಿಕಾರಿಗಳಿಗೆ ನೆಲೆಯಾಗಿವೆ.
Last Updated 28 ನವೆಂಬರ್ 2023, 14:21 IST
Silkyara Tunnel Rescue Operation | ರಕ್ಷಣಾ ಕಾರ್ಯ: ಹೋಟೆಲ್‌ಗಳಿಗೆ ಬೇಡಿಕೆ

Uttarkashi Tunnel Rescue: ನೆರವಿಗೆ ಬಂದ ರ್‍ಯಾಟ್‌–ಹೋಲ್ ಮೈನಿಂಗ್ ತಂತ್ರ

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರ ರಕ್ಷಣೆಗೆ ಅಂತಿಮ ಹಂತದಲ್ಲಿ ನೆರವಿಗೆ ಬಂದಿದ್ದು ಯಂತ್ರಗಳ ನೆರವಿಲ್ಲದೆ ಸುರಂಗ ಕೊರೆಯುವ ತಂತ್ರ.
Last Updated 28 ನವೆಂಬರ್ 2023, 13:48 IST
Uttarkashi Tunnel Rescue: ನೆರವಿಗೆ ಬಂದ ರ್‍ಯಾಟ್‌–ಹೋಲ್ ಮೈನಿಂಗ್ ತಂತ್ರ

ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ

ಉತ್ತರಕಾಶಿಯ ಸಮೀಪದ ಸಿಲ್ಕ್ಯಾರಾ ತಿರುವು ಮತ್ತು ಬಡಕೋಟ್‌ ನಡುವಣ ಸುರಂಗ ಮಾರ್ಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಪ್ರತಿದಿನವೂ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ.
Last Updated 27 ನವೆಂಬರ್ 2023, 19:30 IST
ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ
ADVERTISEMENT
ADVERTISEMENT
ADVERTISEMENT