ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

v k saxena

ADVERTISEMENT

ಅತಿಶಿಯವರು ಕೇಜ್ರಿವಾಲ್‌ಗಿಂತ 100 ಪಟ್ಟು ಉತ್ತಮ: ದೆಹಲಿ ಲೆಫ್ಟಿನೆಂಟ್ ಗವರ್ನರ್‌

ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಹೊಗಳಿರುವ ಲೆಫ್ಟಿನೆಂಟಗ ಗವರ್ನರ್‌ ವಿ.ಕೆ ಸಕ್ಸೇನಾ, ಅತಿಶಿಯವರು ಹಿಂದಿನ ಮುಖ್ಯಮಂತ್ರಿಗಿಂತ ಸಾವಿರ ಪಟ್ಟು ಉತ್ತಮ ಎಂದು ಹೇಳಿದ್ದಾರೆ.
Last Updated 22 ನವೆಂಬರ್ 2024, 11:20 IST
ಅತಿಶಿಯವರು ಕೇಜ್ರಿವಾಲ್‌ಗಿಂತ 100 ಪಟ್ಟು ಉತ್ತಮ: ದೆಹಲಿ ಲೆಫ್ಟಿನೆಂಟ್ ಗವರ್ನರ್‌

ಸಿಖ್‌ ವಿರೋಧಿ ದಂಗೆ: ಬದುಕುಳಿದವರಿಗೆ ಉದ್ಯೋಗ ನೇಮಕಾತಿ ಪತ್ರ

ದೆಹಲಿಯ ಲೆಫ್ಟಿನಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಅವರು 1984ರ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದ 47 ಮಂದಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಗುರುವಾರ ವಿತರಿಸಿದರು.
Last Updated 21 ನವೆಂಬರ್ 2024, 16:22 IST
ಸಿಖ್‌ ವಿರೋಧಿ ದಂಗೆ: ಬದುಕುಳಿದವರಿಗೆ ಉದ್ಯೋಗ ನೇಮಕಾತಿ ಪತ್ರ

ದೆಹಲಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಲೆ. ಗವರ್ನರ್ ಆತುರ ಪ್ರಶ್ನಿಸಿದ SC

ದೆಹಲಿ ಪಾಲಿಕೆಯ ಆರು ಸದಸ್ಯರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಲು ಆತುರ ತೋರಿದ ಲೆಫ್ಟಿನೆಂಟ್ ಗವರ್ನರ್‌ ಕಚೇರಿಯ ಕ್ರಮವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.
Last Updated 4 ಅಕ್ಟೋಬರ್ 2024, 9:23 IST
ದೆಹಲಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಲೆ. ಗವರ್ನರ್ ಆತುರ ಪ್ರಶ್ನಿಸಿದ SC

ಚುನಾವಣೆ ನಡೆಸಲು ತಡರಾತ್ರಿ ಆದೇಶ: BJPಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ಸಿಸೋಡಿಯಾ

ದೆಹಲಿ ಮಹಾನಗರ ಪಾಲಿಕೆಯಲ್ಲಿ (ಎಂಸಿಡಿ) ನಿರ್ಧಾರ ಕೈಗೊಳ್ಳುವ ಸ್ಥಾಯಿ ಸಮಿತಿಗೆ ​ಚುನಾವಣೆ ನಡೆಸುವಂತೆ ತಡರಾತ್ರಿ ಒತ್ತಾಯಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.
Last Updated 27 ಸೆಪ್ಟೆಂಬರ್ 2024, 3:07 IST
ಚುನಾವಣೆ ನಡೆಸಲು ತಡರಾತ್ರಿ ಆದೇಶ: BJPಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ಸಿಸೋಡಿಯಾ

ದೆಹಲಿ | MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ: ತಡರಾತ್ರಿ ಎಲ್‌ಜಿ ಆದೇಶ

ದೆಹಲಿ ಮಹಾನಗರ ಪಾಲಿಕೆಯಲ್ಲಿ (ಎಂಸಿಡಿ) ತೆರವಾಗಿರುವ ಸ್ಥಾಯಿ ಸಮಿತಿಯ ಒಂದು ಸ್ಥಾನಕ್ಕೆ ಶುಕ್ರವಾರವೇ ಚುನಾವಣೆ ನಡೆಸುವಂತೆ ಪಾಲಿಕೆಯ ಆಯುಕ್ತರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಗುರುವಾರ ತಡರಾತ್ರಿ ಆದೇಶಿಸಿದ್ದಾರೆ.
Last Updated 27 ಸೆಪ್ಟೆಂಬರ್ 2024, 2:39 IST
ದೆಹಲಿ | MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ: ತಡರಾತ್ರಿ ಎಲ್‌ಜಿ ಆದೇಶ

ಕೇಜ್ರಿವಾಲ್ ರಾಜೀನಾಮೆ ರಾಷ್ಟ್ರಪತಿಗೆ ವರ್ಗಾವಣೆ; ಸೆ.21ರಂದು ಆತಿಶಿ ಪ್ರಮಾಣ!

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆ ಪತ್ರವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ರಾಷ್ಟ್ರಪತ್ರಿ ದ್ರೌಪದಿ ಮುರ್ಮು ಅವರಿಗೆ ಬುಧವಾರ ವರ್ಗಾಯಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 10:46 IST
ಕೇಜ್ರಿವಾಲ್ ರಾಜೀನಾಮೆ ರಾಷ್ಟ್ರಪತಿಗೆ ವರ್ಗಾವಣೆ; ಸೆ.21ರಂದು ಆತಿಶಿ ಪ್ರಮಾಣ!

1,100 ಮರ ಕಡಿಯಲು ಅನುಮತಿ ನೀಡಿರುವ ಆರೋಪ: ಲೆ.ಗವರ್ನರ್‌ ರಾಜೀನಾಮೆಗೆ AAP ಆಗ್ರಹ

ದೆಹಲಿಯ ಗುಡ್ಡಗಾಡು ಪ್ರದೇಶದಲ್ಲಿನ 1,100 ಮರಗಳನ್ನು ಕಡಿಯಲು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ ಎಂದು ಸೋಮವಾರ ಆರೋಪಿಸಿರುವ ಎಎಪಿ, ಅವರ ರಾಜೀನಾಮೆಗೆ ಆಗ್ರಹಿಸಿದೆ.
Last Updated 26 ಆಗಸ್ಟ್ 2024, 14:10 IST
1,100 ಮರ ಕಡಿಯಲು ಅನುಮತಿ ನೀಡಿರುವ ಆರೋಪ: ಲೆ.ಗವರ್ನರ್‌ ರಾಜೀನಾಮೆಗೆ AAP ಆಗ್ರಹ
ADVERTISEMENT

ದೆಹಲಿ ಕೋಚಿಂಗ್ ಸೆಂಟರ್‌ ದುರಂತ |ಸೂಕ್ತ ಕ್ರಮ ಕೈಗೊಳ್ಳಲಾಗುವುದು: ವಿ.ಕೆ.ಸಕ್ಸೇನಾ

ಕೋಚಿಂಗ್‌ ಸೆಂಟರ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮಂಗಳವಾರ ಹೇಳಿದ್ದಾರೆ.
Last Updated 30 ಜುಲೈ 2024, 10:00 IST
ದೆಹಲಿ ಕೋಚಿಂಗ್ ಸೆಂಟರ್‌ ದುರಂತ |ಸೂಕ್ತ ಕ್ರಮ ಕೈಗೊಳ್ಳಲಾಗುವುದು: ವಿ.ಕೆ.ಸಕ್ಸೇನಾ

ದೆಹಲಿಯಲ್ಲಿ 1,100 ಮರಗಳಿಗೆ ಕೊಡಲಿ: ಬಿಜೆಪಿ ಕಚೇರಿ ಎದುರು ಎಎಪಿ ಧರಣಿ

ದೆಹಲಿಯ ದಕ್ಷಿಣ ಭಾಗದಲ್ಲಿರುವ ಡಿಡಿಯು ಮಾರ್ಗದಲ್ಲಿರುವ 1,100 ಮರಗಳನ್ನು ಕತ್ತರಿಸುವ ಕ್ರಮಕ್ಕೆ ಆಕ್ರೋಶಗೊಂಡ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಬಿಜೆಪಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 20 ಜುಲೈ 2024, 11:02 IST
ದೆಹಲಿಯಲ್ಲಿ 1,100 ಮರಗಳಿಗೆ ಕೊಡಲಿ: ಬಿಜೆಪಿ ಕಚೇರಿ ಎದುರು ಎಎಪಿ ಧರಣಿ

ದೆಹಲಿಯಲ್ಲಿ ಭಾರಿ ಮಳೆ | ತುರ್ತು ಸಭೆ ನಡೆಸಿದ ಎಲ್‌ಜಿ; ಅಧಿಕಾರಿಗಳ ರಜೆ ರದ್ದು

ಭಾರಿ ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಲವು ಸ್ಥಳಗಳು ಜಲಾವೃತಗೊಂಡಿವೆ. ಕೆಲವಡೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಸಮಸ್ಯೆ ತಲೆದೋರಿದೆ.
Last Updated 28 ಜೂನ್ 2024, 10:58 IST
ದೆಹಲಿಯಲ್ಲಿ ಭಾರಿ ಮಳೆ | ತುರ್ತು ಸಭೆ ನಡೆಸಿದ ಎಲ್‌ಜಿ; ಅಧಿಕಾರಿಗಳ ರಜೆ ರದ್ದು
ADVERTISEMENT
ADVERTISEMENT
ADVERTISEMENT