ನವದೆಹಲಿ: ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಹೊಗಳಿರುವ ಲೆಫ್ಟಿನೆಂಟಗ ಗವರ್ನರ್ ವಿ.ಕೆ ಸಕ್ಸೇನಾ, ಅತಿಶಿಯವರು ಹಿಂದಿನ ಮುಖ್ಯಮಂತ್ರಿಗಿಂತ ಸಾವಿರ ಪಟ್ಟು ಉತ್ತಮ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
.ದೆಹಲಿ ಗ್ಯಾಂಗ್ಸ್ಟರ್ಗಳ ರಾಜಧಾನಿಯಾಗುತ್ತಿದೆ: ಸಿಎಂ ಅತಿಶಿ.
‘ದೆಹಲಿಯ ಮುಖ್ಯಮಂತ್ರಿಯೊಬ್ಬರು ಮಹಿಳೆ ಎನ್ನುವುದು ನನಗೆ ಖುಷಿ. ಅವರು ತಮ್ಮ ಪೂರ್ವಾಧಿಕಾರಿಗಿಂತ ಸಾವಿರ ಪಟ್ಟು ಉತ್ತಮ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅತಿಶಿ ಅವರೂ ಹಾಜರಿದ್ದರು.
.ಕೃಷಿ ತ್ಯಾಜ್ಯಕ್ಕೆ ಬೆಂಕಿ; ಉತ್ತರ ಭಾರತದಲ್ಲಿ ವೈದ್ಯಕೀಯ ತುರ್ತು: CM ಅತಿಶಿ ಆತಂಕ.
‘ನೀವು ಮುಂದೆ ಸಾಗುತ್ತಿರುವಂತೆ, ನಾಲ್ಕು ಮಾರ್ಗದರ್ಶಿ ನಕ್ಷತ್ರಗಳನ್ನು ಹೊಂದಿದ್ದೀರಿ. ಮೊದಲನೆಯದು ನಿಮಗೆ ನಿಮ್ಮ ಬಗೆಗಿನ ಜವಾಬ್ದಾರಿ, ಎರಡನೆಯದು ನಿಮ್ಮ ಪೋಷಕರು ಮತ್ತು ಕುಟುಂಬದ ಬಗ್ಗೆ ನಿಮ್ಮ ಜವಾಬ್ದಾರಿ ಮತ್ತು ಮೂರನೆಯದು ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಬಗೆಗಿನ ಜವಾಬ್ದಾರಿ, ನಾಲ್ಕನೆಯದು ಲಿಂಗ ತಾರತಮ್ಯ ಮೆಟ್ಟಿ ಎಲ್ಲಾ ಕ್ಷೇತ್ರಗಳಲ್ಲಿ ಇತರರಿಗೆ ಸರಿಸಮಾನವಾಗಿ ನಿಲ್ಲುವ ಮಹಿಳೆ ಎಂದು ಸಾಬೀತುಪಡಿಸುವುದು’ ಅವರು ನೆರೆದ ವಿದ್ಯಾರ್ಥಿಗಳಲ್ಲಿ ಅವರು ಹೇಳಿದ್ದಾರೆ.
.ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.