ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Delhi Chief Minister

ADVERTISEMENT

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಮುಖ್ಯಮಂತ್ರಿ ಆತಿಶಿ

ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು (ಸೋಮವಾರ) ಭೇಟಿ ಮಾಡಿದ್ದಾರೆ.
Last Updated 14 ಅಕ್ಟೋಬರ್ 2024, 9:59 IST
ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಮುಖ್ಯಮಂತ್ರಿ ಆತಿಶಿ

BJP ಒತ್ತಡದಿಂದಾಗಿ ಬಲವಂತವಾಗಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿಸಲಾಗಿದೆ: CM ಕಚೇರಿ

ಸಿವಿಲ್ ಲೈನ್ಸ್‌ನ 6, ಫ್ಲ್ಯಾಗ್‌ಸ್ಟಾಫ್ ರಸ್ತೆಯಲ್ಲಿರುವ ‘ದೆಹಲಿ ಮುಖ್ಯಮಂತ್ರಿಗಳ ನಿವಾಸ’ವನ್ನು ಬಿಜೆಪಿಯ ಒತ್ತಡದಿಂದಾಗಿ ಬಲವಂತವಾಗಿ ಖಾಲಿ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ.
Last Updated 9 ಅಕ್ಟೋಬರ್ 2024, 13:18 IST
BJP ಒತ್ತಡದಿಂದಾಗಿ ಬಲವಂತವಾಗಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿಸಲಾಗಿದೆ: CM ಕಚೇರಿ

ಮುಖ್ಯಮಂತ್ರಿ ನಿವಾಸ ತೊರೆದ ಅರವಿಂದ ಕೇಜ್ರಿವಾಲ್: AAP ಸಂಸದರ ಮನೆಗೆ ಶಿಫ್ಟ್

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಫ್ಲ್ಯಾಗ್ ಸ್ಟಾಪ್ ರಸ್ತೆಯಲ್ಲಿದ್ದ ‘ಮುಖ್ಯಮಂತ್ರಿ ನಿವಾಸ’ವನ್ನು ಶುಕ್ರವಾರ ತೊರೆದಿದ್ದಾರೆ.
Last Updated 4 ಅಕ್ಟೋಬರ್ 2024, 6:44 IST
ಮುಖ್ಯಮಂತ್ರಿ ನಿವಾಸ ತೊರೆದ ಅರವಿಂದ ಕೇಜ್ರಿವಾಲ್: AAP ಸಂಸದರ ಮನೆಗೆ ಶಿಫ್ಟ್

ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ

ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆಡಳಿತಾರೂಢ ಎಎಪಿ ನಾಯಕಿ ಅತಿಶಿ ಅವರು, ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಕೂರುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟು, ಪಕ್ಕದಲ್ಲಿ ಮತ್ತೊಂದು ಕುರ್ಚಿಯಲ್ಲಿ ಕೂತಿರುವುದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ.
Last Updated 25 ಸೆಪ್ಟೆಂಬರ್ 2024, 13:22 IST
ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ

ದೆಹಲಿಗೆ ನೂತನ ಮುಖ್ಯಮಂತ್ರಿ: ಯಾರು ಈ ಅತಿಶಿ ಮರ್ಲೆನಾ ಸಿಂಗ್‌?

ನರ್ಮದಾ ನೀರಿಗಾಗಿ ಉಪವಾಸ ನಡೆಸುವ ಮೂಲಕ ಗಮನ ಸೆಳೆದಿದ್ದ ಅತಿಶಿ, ಎಎಪಿ ಹಾಗೂ ಕೇಜ್ರಿವಾಲ್‌ಗೆ ಅಪಾಯ ಎದುರಾದಾಗಲೆಲ್ಲಾ ಅವರಿಗೆ ಬೆಂಬಲವಾಗಿ ನಿಂತು ವಿರೋಧಿಗಳ ದಾಳಿಗೆ ದಿಟ್ಟ ಉತ್ತರ ನೀಡಿದವರು. ಇದೀಗ ಇವರ ಹೆಸರನ್ನೇ ಹಾಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ.
Last Updated 17 ಸೆಪ್ಟೆಂಬರ್ 2024, 11:16 IST
ದೆಹಲಿಗೆ ನೂತನ ಮುಖ್ಯಮಂತ್ರಿ: ಯಾರು ಈ ಅತಿಶಿ ಮರ್ಲೆನಾ ಸಿಂಗ್‌?

ಆತಿಶಿ ಮುಡಿಗೆ ಒಲಿದ ದೆಹಲಿ ಮುಖ್ಯಮಂತ್ರಿ ಕಿರೀಟ!

ಎಎಪಿ ಪಕ್ಷದ ಶಾಸಕರ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಆತಿಶಿ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಪಕ್ಷವು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.
Last Updated 17 ಸೆಪ್ಟೆಂಬರ್ 2024, 6:22 IST
ಆತಿಶಿ ಮುಡಿಗೆ ಒಲಿದ ದೆಹಲಿ ಮುಖ್ಯಮಂತ್ರಿ ಕಿರೀಟ!

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1 ಸಾವಿರ ಸಹಾಯಧನ: ದೆಹಲಿ ಸರ್ಕಾರದ ಘೋಷಣೆ

ನವದೆಹಲಿ: ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್’ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಮಾಸಿಕ ₹1 ಸಾವಿರ ನೀಡುವ ಘೋಷಣೆಯನ್ನು ಎಎಪಿ ಆಡಳಿತದ ದೆಹಲಿ ಸರ್ಕಾರವು ತನ್ನ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ.
Last Updated 4 ಮಾರ್ಚ್ 2024, 10:46 IST
18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1 ಸಾವಿರ ಸಹಾಯಧನ: ದೆಹಲಿ ಸರ್ಕಾರದ ಘೋಷಣೆ
ADVERTISEMENT

ಸರ್ಕಾರದ ಹಣದಲ್ಲಿ ‍ಪಕ್ಷದ ಜಾಹೀರಾತು: ಎಎಪಿಗೆ ₹163.62 ಕೋಟಿಯ ವಸೂಲಿ ನೋಟಿಸ್

10 ದಿನಗಳಲ್ಲಿ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಎಚ್ಚರಿಕೆ
Last Updated 12 ಜನವರಿ 2023, 13:03 IST
ಸರ್ಕಾರದ ಹಣದಲ್ಲಿ ‍ಪಕ್ಷದ ಜಾಹೀರಾತು: ಎಎಪಿಗೆ ₹163.62 ಕೋಟಿಯ ವಸೂಲಿ ನೋಟಿಸ್

ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ...

ಶೀಲಾ ದೀಕ್ಷಿತ್ ಸಜ್ಜನ ರಾಜಕಾರಣಿ. ಈ ಕಾರಣಕ್ಕಾಗಿಯೇ ದೆಹಲಿ ಮತದಾರರು ಅವರನ್ನು ಸತತವಾಗಿ ವಿಧಾನಸಭೆಗೆ ಆರಿಸಿ ಕಳುಹಿಸಿದ್ದರು. ದೆಹಲಿಯ ಎರಡನೇ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಅವರನ್ನು ಜನ ತಮ್ಮ `ಮನೆಯ ಹೆಣ್ಣುಮಗಳು’ಎಂದೇ ಭಾವಿಸಿದ್ದರು.
Last Updated 20 ಜುಲೈ 2019, 13:29 IST
ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ...

ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕಪಾಳ ಮೋಕ್ಷ!

ಮೋತಿ ನಗರ ಪ್ರದೇಶದಲ್ಲಿ ರೋಡ್‌ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಎಂ ಅರವಿಂದಕೇಜ್ರಿವಾಲ್‌ ಅವರತ್ತ ನುಗ್ಗಿರುವ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದಾನೆ.
Last Updated 4 ಮೇ 2019, 13:22 IST
ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕಪಾಳ ಮೋಕ್ಷ!
ADVERTISEMENT
ADVERTISEMENT
ADVERTISEMENT