ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

V S Ugrappa

ADVERTISEMENT

ಬೇಲೆಕೇರಿ ಅದಿರು ನಾಪತ್ತೆ: ದುಃಸ್ವಪ್ನವಾಗಿ ಕಾಡುತ್ತಿದೆಯೇ ಉಗ್ರಪ್ಪ ವರದಿ?

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಹೊಸಪೇಟೆಯ ಇಬ್ಬರ ಸಹಿತ ಎಲ್ಲ ಏಳು ಮಂದಿಗೆ ಏಳು ವರ್ಷ ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇತರ ಕೆಲವರಿಗೂ ನಡುಕ ಶುರುವಾಗಿದ್ದು, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ನೀಡಿದ ವರದಿ ದುಃಸ್ವಪ್ನದಂತೆ ಕಾಡುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Last Updated 28 ಅಕ್ಟೋಬರ್ 2024, 5:01 IST
ಬೇಲೆಕೇರಿ ಅದಿರು ನಾಪತ್ತೆ: ದುಃಸ್ವಪ್ನವಾಗಿ ಕಾಡುತ್ತಿದೆಯೇ ಉಗ್ರಪ್ಪ ವರದಿ?

₹180 ಲಕ್ಷ ಕೋಟಿ ಸಾಲ ಮಾಡಿರುವ ಪ್ರಧಾನಿ ಅಕ್ಷಯ ಪಾತ್ರೆ ನೀಡಲು ಸಾಧ್ಯವೇ: ಉಗ್ರಪ್ಪ

₹180 ಲಕ್ಷ ಕೋಟಿ ಸಾಲ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನರಿಗೆ ಅಕ್ಷಯ ಪಾತ್ರೆ ನೀಡಲು ಸಾಧ್ಯವಿಲ್ಲ’ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿಕಾರಿದರು.
Last Updated 29 ಏಪ್ರಿಲ್ 2024, 4:51 IST
₹180 ಲಕ್ಷ ಕೋಟಿ ಸಾಲ ಮಾಡಿರುವ ಪ್ರಧಾನಿ ಅಕ್ಷಯ ಪಾತ್ರೆ ನೀಡಲು ಸಾಧ್ಯವೇ: ಉಗ್ರಪ್ಪ

ರಾಮನಿಗೆ, ಜನರಿಗೆ ಪ್ರಧಾನಿ ಮೋದಿ ಅಪಚಾರ: ಉಗ್ರಪ್ಪ

ರಾಮ ನಾಮ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು, ರಾಮನ ಆಶಯಗಳನ್ನು ದಿಕ್ಕರಿಸುತ್ತಾ ರಾಮನಿಗೆ ಮತ್ತು ಜನರಿಗೆ ಅಪಚಾರ ಮಾಡುತ್ತಿದ್ದಾರೆ ಮಾಜಿ ಸಂಸದ ವಿ.ಎಸ್‌ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 2 ಫೆಬ್ರುವರಿ 2024, 10:55 IST
ರಾಮನಿಗೆ, ಜನರಿಗೆ ಪ್ರಧಾನಿ ಮೋದಿ ಅಪಚಾರ: ಉಗ್ರಪ್ಪ

ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ: ವಿ.ಎಸ್.ಉಗ್ರಪ್ಪ

ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.
Last Updated 30 ಅಕ್ಟೋಬರ್ 2023, 14:50 IST
ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ: ವಿ.ಎಸ್.ಉಗ್ರಪ್ಪ

ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ರಾಜ್ಯಕ್ಕೆ: ವಿ.ಎಸ್‌.ಉಗ್ರಪ್ಪ

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌.ಉಗ್ರಪ್ಪ ಲೇವಡಿ ಮಾಡಿದರು.
Last Updated 7 ಮೇ 2023, 3:37 IST
ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ರಾಜ್ಯಕ್ಕೆ: ವಿ.ಎಸ್‌.ಉಗ್ರಪ್ಪ

ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ವಿ.ಎಸ್‌. ಉಗ್ರಪ್ಪ

ಅಂಜನಾದ್ರಿಯೇ ಹನುಮನ ಜನ್ಮಸ್ಥಳ. ಈ ವಿಷಯದಲ್ಲಿ ಕಾಂಗ್ರೆಸ್‌ ನಿಲುವು ಸ್ಪಷ್ಟವಾಗಿದೆ. ಹನುಮನ ಜನ್ಮಸ್ಥಳದ ಬಗ್ಗೆ ಹಲವೆಡೆ ಚರ್ಚೆ ನಡೆಯುತ್ತಿದ್ದರೂ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ವಿಎಚ್‌ಪಿ ಮುಖಂಡರು ಮೌನವಾಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪದೂರಿದರು.
Last Updated 19 ಜೂನ್ 2022, 12:40 IST
ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ವಿ.ಎಸ್‌. ಉಗ್ರಪ್ಪ

ಮೋದಿ ದೇಶ ಕಂಡ ದುರ್ಬಲ ಪ್ರಧಾನಿ: ವಿ.ಎಸ್‌. ಉಗ್ರಪ್ಪ

ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವ ನರೇಂದ್ರ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಟೀಕಿಸಿದರು.
Last Updated 19 ಜೂನ್ 2022, 12:18 IST
ಮೋದಿ ದೇಶ ಕಂಡ ದುರ್ಬಲ ಪ್ರಧಾನಿ: ವಿ.ಎಸ್‌. ಉಗ್ರಪ್ಪ
ADVERTISEMENT

ಆರ್ಥಿಕ ಸಂಕಷ್ಟದಲ್ಲಿ ದೇಶ: ಉಗ್ರಪ್ಪ

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಹೇಳಿದರು.
Last Updated 2 ನವೆಂಬರ್ 2021, 15:05 IST
ಆರ್ಥಿಕ ಸಂಕಷ್ಟದಲ್ಲಿ ದೇಶ: ಉಗ್ರಪ್ಪ

ಡಿಕೆಶಿ ಬಗ್ಗೆ ಸಲೀಂ–ಉಗ್ರಪ್ಪ ಮಾತು: ಕಾಂಗ್ರೆಸ್‌ನಲ್ಲಿ ಸಂಚಲನ– ಸಲೀಂ ಉಚ್ಚಾಟನೆ

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಸಲೀಂ ಉಚ್ಚಾಟನೆ
Last Updated 13 ಅಕ್ಟೋಬರ್ 2021, 11:25 IST
ಡಿಕೆಶಿ ಬಗ್ಗೆ ಸಲೀಂ–ಉಗ್ರಪ್ಪ ಮಾತು: ಕಾಂಗ್ರೆಸ್‌ನಲ್ಲಿ ಸಂಚಲನ– ಸಲೀಂ ಉಚ್ಚಾಟನೆ

ಟೆಂಡರ್ ಅಕ್ರಮದಲ್ಲಿ ₹ 34 ಕೋಟಿ ಕಿಕ್ ಬ್ಯಾಕ್: ಸರ್ಕಾರದ ವಿರುದ್ಧ ಉಗ್ರಪ್ಪ ಕಿಡಿ

‘ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ (ಜಿಟಿಟಿಸಿ) ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಸುಮಾರು ₹ 34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ’ ಎಂದು ಕಾಂಗ್ರೆಸ್‌ ನಾಯಕ ವಿ.ಎಸ್‌. ಉಗ್ರಪ್ಪ ಆರೋಪಿಸಿದರು. ಪಕ್ಷದ ಮತ್ತೊಬ್ಬ ನಾಯಕ ಎಚ್.ಎಂ. ರೇವಣ್ಣ ಜತೆ ಸುದ್ದಿ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಜಿಟಿಟಿಸಿಯಲ್ಲಿ ಉಪಕರಣಗಳ ಖರೀದಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ಅನುಮತಿ ಮೇರೆಗೆ ನಡೆದಿದೆ. ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
Last Updated 11 ಸೆಪ್ಟೆಂಬರ್ 2021, 22:00 IST
ಟೆಂಡರ್ ಅಕ್ರಮದಲ್ಲಿ ₹ 34 ಕೋಟಿ ಕಿಕ್ ಬ್ಯಾಕ್: ಸರ್ಕಾರದ ವಿರುದ್ಧ ಉಗ್ರಪ್ಪ ಕಿಡಿ
ADVERTISEMENT
ADVERTISEMENT
ADVERTISEMENT