ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vachana

ADVERTISEMENT

ನುಲಿಯ ಚಂದಯ್ಯ ಹೊಸೆದ ಅರಿವಿನ ಹಗ್ಗ

ಇಂದು ವಚನಕಾರ ನುಲಿಯ ಚಂದಯ್ಯನ ಜಯಂತಿಯನ್ನು ಆಚರಿಸಲಾಗುತ್ತಿದೆ. ಮುಖ್ಯವಾಗಿ ನುಲಿಯನ್ನು (ಹಗ್ಗ) ನೂಲುವ ವೃತ್ತಿಯನ್ನು ಮಾಡುತ್ತಿದ್ದ ಚಂದಯ್ಯನನ್ನು ಕರ್ನಾಟಕದಲ್ಲಿ ನೆಲೆಸಿದ ಕುಳುವ ಸಮುದಾಯ ತನ್ನ ಮೂಲಪುರುಷನೆಂದು ಗುರುತಿಸಿಕೊಂಡಿದೆ.
Last Updated 19 ಆಗಸ್ಟ್ 2024, 0:31 IST
ನುಲಿಯ ಚಂದಯ್ಯ ಹೊಸೆದ ಅರಿವಿನ ಹಗ್ಗ

ಹೊಸ ವರ್ಷಕ್ಕೆ ವಚನಗಳ ಸಂಭ್ರಮ: ವಿನೂತನ ಆಚರಣೆಗೆ ಸಾಕ್ಷಿಯಾದ ಕೂಡಲಸಂಗಮ

ಕೂಡಲಸಂಗಮ ಕ್ಷೇತ್ರದ ಬಸವಣ್ಣನವರ ಐಕ್ಯ ಮಂಟಪದಲ್ಲಿ ಭಾನುವಾರ ರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲಾಯಿತು.
Last Updated 2 ಜನವರಿ 2024, 5:25 IST
ಹೊಸ ವರ್ಷಕ್ಕೆ ವಚನಗಳ ಸಂಭ್ರಮ: ವಿನೂತನ ಆಚರಣೆಗೆ ಸಾಕ್ಷಿಯಾದ ಕೂಡಲಸಂಗಮ

ವಚನ ಸಾಹಿತ್ಯ ಜಗತ್ತಿಗೆ ಪಸರಿಸಿದ ಫ.ಗು ಹಳಕಟ್ಟಿ: ಗವಿಸಿದ್ದಪ್ಪ ಪಾಟೀಲ

ಚಿಂಚೋಳಿ: ಸಂಶೋಧಕರಾದ ಡಾ. ಫ. ಗು ಹಳಕಟ್ಟಿಯವರು ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಅವರಿಂದಾಗಿ‌ ವಚನ ಸಾಹಿತ್ಯ ಜಾಗತಿಕ ಮನ್ನಣೆ ಪಡೆದಿದೆ ಎಂದು ಸಾಹಿತಿ ಗವಿಸಿದ್ದಪ್ಪ ಪಾಟೀಲ ತಿಳಿಸಿದರು.
Last Updated 6 ಅಕ್ಟೋಬರ್ 2023, 15:27 IST
ವಚನ ಸಾಹಿತ್ಯ ಜಗತ್ತಿಗೆ ಪಸರಿಸಿದ ಫ.ಗು ಹಳಕಟ್ಟಿ: ಗವಿಸಿದ್ದಪ್ಪ ಪಾಟೀಲ

ಬೆಂಗಳೂರಿನಲ್ಲೂ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ

ಬೆಂಗಳೂರಿನಲ್ಲೂ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ
Last Updated 20 ಸೆಪ್ಟೆಂಬರ್ 2023, 17:38 IST
ಬೆಂಗಳೂರಿನಲ್ಲೂ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ

ವಿಮರ್ಶೆ | ಅಲ್ಲಮ ಅಧ್ಯಯನಲೋಕ: ಅಲ್ಲಮ ಜಗತ್ತನ್ನು ಅಂಗೈ ಮೇಲಿರಿಸಿದ ಆಕರ ಗ್ರಂಥ

ಕ ನ್ನಡ ನಾಡಿನ ಚರಿತ್ರೆಯಲ್ಲಿ ವಚನ ಚಳವಳಿ ಒಂದು ಮಹತ್ವದ ಕಾಲಘಟ್ಟವಾದರೆ, ಅಲ್ಲಮ ಪ್ರಭುಗಳು ಆ ಚಳವಳಿಯ ನಡುವಿನ ಬಹುದೊಡ್ಡ ಬೆರಗು
Last Updated 16 ಸೆಪ್ಟೆಂಬರ್ 2023, 23:32 IST
ವಿಮರ್ಶೆ | ಅಲ್ಲಮ ಅಧ್ಯಯನಲೋಕ: ಅಲ್ಲಮ ಜಗತ್ತನ್ನು ಅಂಗೈ ಮೇಲಿರಿಸಿದ ಆಕರ ಗ್ರಂಥ

ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಭರತನಾಟ್ಯದ 24 ಕಲಾವಿದೆಯರು ದೇಶದ ಹಲವು ರಾಜ್ಯಗಳಲ್ಲಿ 62 ದಿನ ಬಸ್‌ನಲ್ಲೇ ಸಂಚರಿಸಿ, ವಚನಗಳ ನೃತ್ಯಾಭಿವ್ಯಕ್ತಿ ಮಾಡಿ ಬಂದಿದ್ದಾರೆ. ಇಂಥದೊಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸ್ನೇಹ ಕಪ್ಪಣ್ಣ ಅವರದ್ದೀಗ ಸಾರ್ಥಕ ನಗು.
Last Updated 16 ಸೆಪ್ಟೆಂಬರ್ 2023, 23:31 IST
ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಸನಾತನ ಧರ್ಮ: ಬಿ.ಎಲ್.ಸಂತೋಷ್ ಸೋಂಕಿನ ಪ್ರಶ್ನೆಗೆ ಪ್ರಿಯಾಂಕ್‌ ವಚನದ ಉತ್ತರ

ದಯಾನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕೊನೆಗಾಣಿಸುವ ಹೇಳಿಕೆಯನ್ನು ಬೆಂಬಲಿಸಿದ್ದ ಪ್ರಿಯಾಂಕ್ ಖರ್ಗೆಗೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕಿದ್ದರೆ, ಅವರ ತಲೆ ಕತ್ತರಿಸುತ್ತೀರಾ?’ ಎಂದು ಸವಾಲೆಸೆದಿದ್ದಾರೆ.
Last Updated 5 ಸೆಪ್ಟೆಂಬರ್ 2023, 5:55 IST
ಸನಾತನ ಧರ್ಮ: ಬಿ.ಎಲ್.ಸಂತೋಷ್ ಸೋಂಕಿನ ಪ್ರಶ್ನೆಗೆ ಪ್ರಿಯಾಂಕ್‌ ವಚನದ ಉತ್ತರ
ADVERTISEMENT

ಬೆಂಗಳೂರು: ವಚನ ಶ್ರಾವಣಕ್ಕೆ ಚಾಲನೆ ನೀಡಿದ ಡಾ. ಎಸ್. ರಾಜು

‘ವಚನಗಳು ಕೇವಲ ಮಾತುಗಳಲ್ಲ, ಸಾಹಿತ್ಯವಲ್ಲ, ಬದುಕಿನ‌ ಸಾರ’ ಎಂದು ಅತ್ತಿಗುಪ್ಪೆಯ ಮಾಜಿ‌ ಕಾರ್ಪೊರೇಟರ್ ಡಾ. ಎಸ್. ರಾಜು ಹೇಳಿದರು.
Last Updated 19 ಆಗಸ್ಟ್ 2023, 16:07 IST
ಬೆಂಗಳೂರು: ವಚನ ಶ್ರಾವಣಕ್ಕೆ ಚಾಲನೆ ನೀಡಿದ  ಡಾ. ಎಸ್. ರಾಜು

ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ PM ಮೋದಿ ಮೆಚ್ಚುಗೆ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರದರ್ಶನ ನೀಡುತ್ತಿರುವ ‘ತುಮ್ಹಾರೆ ಸಿವಾ, ಔರ್ ಕೋಯಿ ನಹಿ’ (ನೀನಲ್ಲದೇ ಮತ್ತಾರೂ ಇಲ್ಲವಯ್ಯ) ಹಿಂದಿ ವಚನ ನೃತ್ಯರೂಪಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
Last Updated 8 ಆಗಸ್ಟ್ 2023, 10:15 IST
ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ  PM ಮೋದಿ ಮೆಚ್ಚುಗೆ

ಜುಲೈ 2ರಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಫ.ಗು.ಹಳಕಟ್ಟಿ ಅವರ ಜನ್ಮದಿನ
Last Updated 30 ಜೂನ್ 2023, 16:04 IST
fallback
ADVERTISEMENT
ADVERTISEMENT
ADVERTISEMENT