ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

vaikunta ekadashi

ADVERTISEMENT

ಪಾವಗಡ | ವೈಕುಂಠ ಏಕಾದಶಿ: ಭಕ್ತರಿಂದ ಕಿಕ್ಕಿರಿದ ದೇಗುಲ

ಪಾವಗಡ ಪಟ್ಟಣದ ಸಂತಾನ ವೇಣುಗೋಪಾಲಸ್ವಾಮಿ, ಕೃಷ್ಣಾಪುರದ ವೆಂಕಟೇಶ್ವರ ದೇಗುಲ ಸೇರಿದಂತೆ ವಿವಿಧೆಡೆ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷಪೂಜೆ ನಡೆಯಿತು.
Last Updated 24 ಡಿಸೆಂಬರ್ 2023, 6:27 IST
ಪಾವಗಡ | ವೈಕುಂಠ ಏಕಾದಶಿ: ಭಕ್ತರಿಂದ ಕಿಕ್ಕಿರಿದ ದೇಗುಲ

ಹುಬ್ಬಳ್ಳಿ | ವೈಕುಂಠ ಏಕಾದಶಿ: ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ

ಹುಬ್ಬಳ್ಳಿ ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶನಿವಾರ ವಿಶೇಷ ಪೂಜೆ, ಪ್ರಾರ್ಥನೆ, ಅಲಂಕಾರ ಶ್ರದ್ಧಾ–ಭಕ್ತಿಯಿಂದ ನೆರವೇರಿತು.
Last Updated 24 ಡಿಸೆಂಬರ್ 2023, 5:49 IST
ಹುಬ್ಬಳ್ಳಿ | ವೈಕುಂಠ ಏಕಾದಶಿ: ವಿವಿಧ ದೇವಸ್ಥಾನಗಳಲ್ಲಿ   ಪೂಜೆ, ಪ್ರಾರ್ಥನೆ

ವೈಕುಂಠ ಏಕಾದಶಿ: ಶರವಣ ಚಾರಿಟೇಬಲ್ ಟ್ರಸ್ಟ್‌ನಿಂದ 1ಲಕ್ಷ ಲಾಡು ವಿತರಣೆ

ವೈಕುಂಠ ಏಕಾದಶಿ (ಡಿ. 23) ಪ್ರಯುಕ್ತ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ವಿವಿಧ ವೆಂಕಟೇಶ್ವರ ದೇವಾಲಯಗಳಲ್ಲಿ ಒಂದು ಲಕ್ಷ ಲಾಡು ವಿತರಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು.
Last Updated 21 ಡಿಸೆಂಬರ್ 2023, 16:31 IST
ವೈಕುಂಠ ಏಕಾದಶಿ: ಶರವಣ ಚಾರಿಟೇಬಲ್ ಟ್ರಸ್ಟ್‌ನಿಂದ 1ಲಕ್ಷ ಲಾಡು ವಿತರಣೆ

ವೈಕುಂಠ ಏಕಾದಶಿ: ತಿರುಮಲದಲ್ಲಿ ಡಿ. 23ರಿಂದ 10 ದಿನ ತೆರೆದಿರಲಿದೆ ವೈಕುಂಠ ದ್ವಾರ

ತಿರುಮಲ: ಭಗವಾನ್ನಾರಾಯಣನು ಇಬ್ಬರು ಅಸುರರಿಗಾಗಿ ವೈಕುಂಠದ ದ್ವಾರವನ್ನು ತೆರೆದ ದಿನವೆಂದು ಆಚರಿಸಲಾಗುವ ವೈಕುಂಠ ಏಕಾದಶಿಯನ್ನು ಪ್ರಸಕ್ತ ವರ್ಷ ಡಿ. 23ರಂದು ಆಚರಿಸಲಾಗುತ್ತಿದೆ.
Last Updated 21 ಡಿಸೆಂಬರ್ 2023, 16:04 IST
ವೈಕುಂಠ ಏಕಾದಶಿ: ತಿರುಮಲದಲ್ಲಿ ಡಿ. 23ರಿಂದ 10 ದಿನ ತೆರೆದಿರಲಿದೆ ವೈಕುಂಠ ದ್ವಾರ

ಮನ ತಣಿಸಿದ ಜಾನಪದ ಸಂಗೀತ

ವೈಕುಂಠ ಏಕಾದಶಿ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ
Last Updated 5 ಜನವರಿ 2023, 5:16 IST
ಮನ ತಣಿಸಿದ ಜಾನಪದ ಸಂಗೀತ

ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

ನಾರಾಯಣ ದೇವಾಲಯಗಳಲ್ಲಿ ಭಕ್ತರ ದಂಡು, ವಿಶೇಷ ಪೂಜೆ, ಅಲಂಕಾರ
Last Updated 2 ಜನವರಿ 2023, 16:04 IST
ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

ವೈಕುಂಠ ಏಕಾದಶಿ; ದೇಗುಲಗಳಲ್ಲಿ ಭಕ್ತರ ದಂಡು

ವೈಕುಂಠ ಏಕಾದಶಿ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ಸೋಮವಾರ ಭಕ್ತರ ದಂಡು ಕಂಡು ಬಂತು.
Last Updated 2 ಜನವರಿ 2023, 10:41 IST
ವೈಕುಂಠ ಏಕಾದಶಿ; ದೇಗುಲಗಳಲ್ಲಿ ಭಕ್ತರ ದಂಡು
ADVERTISEMENT

ವೈಕುಂಠ ಏಕಾದಶಿ: ಅಧ್ಯಾತ್ಮ ಸಾಧನೆಯ ಪರ್ವಕಾಲ

ವಿಷ್ಣುವಿನ ಮಹಿಮೆ ಮತ್ತು ಲೋಕೋದ್ಧಾರ ಕವಾದ ಅನುಗ್ರಹಗಳ ಕುರಿತಾಗಿ ಭಾಗವತಾದಿ ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ ಸಾಕಷ್ಟು ಚಿಂತನೆಗಳು ಸಿಗುತ್ತವೆ. ವೈಕುಂಠವೆನ್ನುವುದು ವಿಷ್ಣುವಿನ ಧಾಮ, ಅಲ್ಲಿ ಕುಂಠತೆಗೆ (ವಿಕಲತೆ, ಜಾಡ್ಯ, ಕೊರತೆ) ಅವಕಾಶವೇ ಇಲ್ಲ. ಹಾಗಾಗಿಯೇ ಅದು ವೈಕುಂಠ (ವಿಗತಾ ಕುಂಠತಾ ಯಸ್ಮಾತ್). ಅದೇನಿದ್ದರೂ ಪೂರ್ಣತೆ, ನೈರ್ಮಲ್ಯ, ಸಮೃದ್ಧಿ ಮತ್ತು ಆನಂದದ ಬೀಡು. ಆ ಧಾಮದ ಅಧಿಪತಿಯೇ ಶ್ರೀಹರಿ ವಿಷ್ಣು. ವೈಕುಂಠ ಏಕಾದಶಿಯಾದರೋ ಪಾಪಗಳನ್ನೆಲ್ಲ ಕಳೆಯುವ ಮೂಲಕ ಮಾನವಾತ್ಮಕ್ಕೆ ವಿಷ್ಣುವಿನ ಈ ಧಾಮವನ್ನು ಸೇರುವುದಕ್ಕೆ ನೆರವಾಗುವ ದಿವಸವೆನ್ನುವುದು ಪರಂಪರೆಯ ಶ್ರದ್ಧೆ. ನಾರಾಯಣನ ಪರಂಧಾಮವಾದ ವೈಕುಂಠವನ್ನು ಸೇರಬೇಕೆನ್ನುವುದು ಪ್ರತಿಯೊಂದು ಜೀವದ ಗುರಿ ಮತ್ತು ಬಯಕೆ. ಅಲ್ಲಿ ಸೇರಿದ ಬಳಿಕ ಪುನರ್ಜನ್ಮ ವಾಗಲೀ, ಸಂಸಾರವಾಗಲೀ ಇರಲಾರದು. ಹಾಗಾಗಿ ವೈಕುಂಠದ ಹೆಸರಿನಲ್ಲಿಯೇ ಪ್ರಸಿದ್ಧವಾಗಿರುವ ಪೌಷಮಾಸದ ಶುಕ್ಲ ಏಕಾದಶಿಗೆ ಎಲ್ಲಿಲ್ಲದ ಮಹತ್ತು; ಮತ್ತಿದನ್ನು ‘ಮೋಕ್ಷದಾ’ ಎಂಬುದಾಗಿ ಕರೆದಿದ್ದೂ ಈ ಹಿನ್ನೆಲೆಯಲ್ಲಿಯೇ.
Last Updated 1 ಜನವರಿ 2023, 19:46 IST
ವೈಕುಂಠ ಏಕಾದಶಿ: ಅಧ್ಯಾತ್ಮ ಸಾಧನೆಯ ಪರ್ವಕಾಲ

ದೇವಸ್ಥಾನಗಳಲ್ಲಿ ಭಕ್ತರ ದಂಡು: ವೈಕುಂಠ ಏಕಾದಶಿ ಸಂಭ್ರಮ

ಲಕ್ಷ್ಮಿ–ವೆಂಕಟರಮಣ, ವಿಠಲ– ರುಕ್ಮಿಣಿ, ವೆಂಕಟೇಶ್ವರ ದೇವಸ್ಥಾನಗಳಲ್ಲಿ ಭಕ್ತರ ದಂಡು, ‘ವೈಕುಂಠ ದ್ವಾರ’ ಪ್ರವೇಶ
Last Updated 14 ಜನವರಿ 2022, 10:54 IST
ದೇವಸ್ಥಾನಗಳಲ್ಲಿ ಭಕ್ತರ ದಂಡು: ವೈಕುಂಠ ಏಕಾದಶಿ ಸಂಭ್ರಮ

ವೈಕುಂಠ ಏಕಾದಶಿ: ಸರಳ ಆಚರಣೆ

ಕೋವಿಡ್ ಸೋಂಕಿನ ಭೀತಿ ನಡುವೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 14 ಜನವರಿ 2022, 7:48 IST
ವೈಕುಂಠ ಏಕಾದಶಿ: ಸರಳ ಆಚರಣೆ
ADVERTISEMENT
ADVERTISEMENT
ADVERTISEMENT