ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Varavar rao

ADVERTISEMENT

ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ವರವರ ರಾವ್‌ ಅರ್ಜಿ: 19ರಂದು ವಿಚಾರಣೆ

ಶಾಶ್ವತ ಜಾಮೀನು ಕೋರಿದ್ದ ಅರ್ಜಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ 83 ವರ್ಷದ ವರವರರಾವ್ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Last Updated 12 ಜುಲೈ 2022, 10:38 IST
ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ವರವರ ರಾವ್‌ ಅರ್ಜಿ: 19ರಂದು ವಿಚಾರಣೆ

ವರವರ ರಾವ್ ಜಾಮೀನು ಅರ್ಜಿ: ಸೋಮವಾರ ವಿಚಾರಣೆ

ಈ ಮೊದಲು ಬಾಂಬೆ ಹೈಕೋರ್ಟ್‌ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವರವರರಾವ್ ಅವರು ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್‌.ರವೀಂದ್ರ ಭಟ್‌ ಮತ್ತು ಸುಧಾನ್ಷು ಧುಲಿಯಾ ಅವರಿರುವ ಪೀಠ ಅರ್ಜಿಯ ವಿಚಾರಣೆ ನಡೆಸುವ ಸಂಭವವಿದೆ.
Last Updated 10 ಜುಲೈ 2022, 12:22 IST
ವರವರ ರಾವ್ ಜಾಮೀನು ಅರ್ಜಿ: ಸೋಮವಾರ ವಿಚಾರಣೆ

2021ಕ್ಕೆ ವರವರ ರಾವ್ ಕವನ ಸಂಕಲನ ಪ್ರಕಟ ‌

ಖ್ಯಾತ ಹೋರಾಟಗಾರ, ಲೇಖಕ ವರವರ ರಾವ್‌ ಅವರ ಕವನ ಸಂಕಲನವನ್ನು 2021ರಲ್ಲಿ ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಪ್ರಕಾಶನವು ಪ್ರಕಟಿಸಲಿದೆ.
Last Updated 10 ಅಕ್ಟೋಬರ್ 2020, 15:44 IST
2021ಕ್ಕೆ ವರವರ ರಾವ್ ಕವನ ಸಂಕಲನ ಪ್ರಕಟ ‌

ಪುಣೆ ನ್ಯಾಯಾಲಯ ಆದೇಶ: ಪೊಲೀಸರ ವಶಕ್ಕೆ ಹೋರಾಟಗಾರರು

ಮಾವೊವಾದಿಗಳ ಜತೆ ನಂಟು ಹೊಂದಿದ ಆರೋಪದಲ್ಲಿ ಗೃಹಬಂಧನದಲ್ಲಿದ್ದ ಸಾಮಾಜಿಕ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೆರಾ ಮತ್ತು ಸುಧಾ ಭಾರದ್ವಾಜ್‌ ಅವರನ್ನು ಸ್ಥಳೀಯ ನ್ಯಾಯಾಲಯ ನವೆಂಬರ್‌ 6ರವರೆಗೆ ಪೊಲೀಸರ ವಶಕ್ಕೆ ನೀಡಿದೆ.
Last Updated 27 ಅಕ್ಟೋಬರ್ 2018, 17:33 IST
ಪುಣೆ ನ್ಯಾಯಾಲಯ ಆದೇಶ: ಪೊಲೀಸರ ವಶಕ್ಕೆ ಹೋರಾಟಗಾರರು
ADVERTISEMENT
ADVERTISEMENT
ADVERTISEMENT
ADVERTISEMENT