ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Vasundararaje

ADVERTISEMENT

ರಾಜಸ್ಥಾನ ಸಿಎಂ ಆಯ್ಕೆ | ವಸುಂಧರಾ ರಾಜೇ ಭೇಟಿಯಾದ 10 ಶಾಸಕರು

ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಶಾಸಕ ಅಜಯ್‌ ಸಿಂಗ್‌ ಸೇರಿದಂತೆ ನೂತನವಾಗಿ ಆಯ್ಕೆಯಾಗಿರುವ 10 ಶಾಸಕರ ತಂಡ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ನಿವಾಸಕ್ಕೆ ಇಂದು ಭೇಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
Last Updated 10 ಡಿಸೆಂಬರ್ 2023, 10:56 IST
ರಾಜಸ್ಥಾನ ಸಿಎಂ ಆಯ್ಕೆ | ವಸುಂಧರಾ ರಾಜೇ ಭೇಟಿಯಾದ 10 ಶಾಸಕರು

Rajasthan Results 2023: BJP-Congress ನಡುವೆ 25 ವರ್ಷಗಳಿಂದ ಅಧಿಕಾರ ಬದಲಾವಣೆ

ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಳೆದ 25 ವರ್ಷಗಳಿಂದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿ ಬಾರಿ ಬದಲಾವಣೆಗೊಂಡಿದೆ. ರಾಜಸ್ಥಾನದ ಮತದಾರರು ಪ್ರತಿ ಚುನಾವಣೆಯಲ್ಲೂ ಪಕ್ಷಗಳನ್ನು ಬದಲಿಸುವ ಮೂಲಕ ಅಧಿಕಾರ ಖಾತ್ರಿ ಇಲ್ಲ ಎಂಬ ಸಂದೇಶವನ್ನು ಪಕ್ಷಗಳಿಗೆ ನೀಡುತ್ತಾ ಬಂದಿದ್ದಾರೆ.
Last Updated 3 ಡಿಸೆಂಬರ್ 2023, 7:40 IST
Rajasthan Results 2023: BJP-Congress ನಡುವೆ 25 ವರ್ಷಗಳಿಂದ ಅಧಿಕಾರ ಬದಲಾವಣೆ

ರಾಜಸ್ಥಾನ ಚುನಾವಣೆ: ಬಿಜೆಪಿಯ 2ನೇ ಪಟ್ಟಿ; ವಸುಂಧರಾ ರಾಜೇಗೆ ಟಿಕೆಟ್‌ ಖಾತ್ರಿ

ರಾಜಸ್ಥಾನ ವಿಧಾನಸಭೆಗೆ ನವೆಂಬರ್‌ 25ರಂದು ನಡೆಯಲಿರುವ ಚುನಾವಣೆಗೆ 83 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರೆ ರಾಜೇ ಅವರಿಗೆ ಟಕೆಟ್‌ ಖಾತ್ರಿ ಪಡಿಸಿದ್ದು, ಝಲ್ರಾಪಟನ್‌ನಿಂದ ಕಣಕ್ಕಿಳಿಸಿದೆ.
Last Updated 21 ಅಕ್ಟೋಬರ್ 2023, 16:15 IST
ರಾಜಸ್ಥಾನ ಚುನಾವಣೆ: ಬಿಜೆಪಿಯ 2ನೇ ಪಟ್ಟಿ; ವಸುಂಧರಾ ರಾಜೇಗೆ ಟಿಕೆಟ್‌ ಖಾತ್ರಿ

ರಾಜಸ್ಥಾನ ಚುನಾವಣೆ: ಶೇಖಾವತ್ ಭೇಟಿ; ವಸುಂಧರಾ ರಾಜೇ ಮುನಿಸು ಶಮನಕ್ಕೆ BJP ಯತ್ನ

ರಾಜಸ್ಥಾನ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮುನಿಸಿಕೊಂಡಿರುವ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೇ ಮನೆಗೆ ಪಕ್ಷದ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್ ಶೇಖಾವತ್‌ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
Last Updated 25 ಸೆಪ್ಟೆಂಬರ್ 2023, 6:56 IST
ರಾಜಸ್ಥಾನ ಚುನಾವಣೆ: ಶೇಖಾವತ್ ಭೇಟಿ; ವಸುಂಧರಾ ರಾಜೇ ಮುನಿಸು ಶಮನಕ್ಕೆ BJP ಯತ್ನ

ರಾಜಸ್ಥಾನ: ಚುನಾವಣಾ ಸಮಿತಿಗಳಲ್ಲಿ ಮಾಜಿ ಸಿ.ಎಂ ವಸುಂಧರಾ ರಾಜೇಗೆ ಸಿಗದ ಸ್ಥಾನ

ಈ ವರ್ಷದ ಅಂತ್ಯಕ್ಕೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಬಿಜೆಪಿ ಎರಡು ಮಹತ್ವದ ಚುನಾವಣಾ ಸಮಿತಿಗಳನ್ನು ರಚಿಸಿ ಗರುವಾರ ಪ್ರಕಟಿಸಿದೆ.
Last Updated 17 ಆಗಸ್ಟ್ 2023, 9:37 IST
ರಾಜಸ್ಥಾನ: ಚುನಾವಣಾ ಸಮಿತಿಗಳಲ್ಲಿ ಮಾಜಿ ಸಿ.ಎಂ ವಸುಂಧರಾ ರಾಜೇಗೆ ಸಿಗದ ಸ್ಥಾನ

ವಸುಂಧರಾ ರಾಜೆ ಬೆಂಬಲ ಸಿಗದೆ 2020ರ ಬಂಡಾಯದ ಪಿತೂರಿ ವಿಫಲ: ಅಶೋಕ್ ಗೆಹಲೋತ್‌

ಹಣ ಬಲದ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ನಾಯಕ ಕೈಲಾಶ್ ಮೇಘವಾಲ್ ಅವರು ಬೆಂಬಲಿಸಲು ನಿರಾಕರಿಸಿದ ಕಾರಣ 2020ರ ಕಾಂಗ್ರೆಸ್ ನಾಯಕರ ಬಂಡಾಯ ವಿಫಲವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದರು.
Last Updated 8 ಮೇ 2023, 4:12 IST
ವಸುಂಧರಾ ರಾಜೆ ಬೆಂಬಲ ಸಿಗದೆ 2020ರ ಬಂಡಾಯದ ಪಿತೂರಿ ವಿಫಲ: ಅಶೋಕ್ ಗೆಹಲೋತ್‌

 ವಸುಂಧರಾ ರಾಜೇ ಕುರಿತ ಹೇಳಿಕೆ: ಶರದ್‌ ಯಾದವ್‌ ವಿಷಾದ 

ನನ್ನ ಮಾತುಗಳಿಂದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಅವರಿಗೆ ಪತ್ರ ಬರೆಯುತ್ತೇನೆ ಎಂದು ಜೆಡಿಯು ಮಾಜಿ ನಾಯಕ ಶರದ್ ಯಾದವ್‌ ಶನಿವಾರ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2018, 14:43 IST
 ವಸುಂಧರಾ ರಾಜೇ ಕುರಿತ ಹೇಳಿಕೆ: ಶರದ್‌ ಯಾದವ್‌ ವಿಷಾದ 
ADVERTISEMENT
ADVERTISEMENT
ADVERTISEMENT
ADVERTISEMENT