ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vegetables price

ADVERTISEMENT

ತುಮಕೂರು: ತರಕಾರಿ ಅಡುಗೆ ಬಲು ದುಬಾರಿ

ಅಡುಗೆ ಎಣ್ಣೆ, ಸೊಪ್ಪು, ಬೆಳ್ಳುಳ್ಳಿ ದುಬಾರಿ; ಇಳಿಕೆಯತ್ತ ಹಣ್ಣುಗಳ ಧಾರಣೆ
Last Updated 27 ಅಕ್ಟೋಬರ್ 2024, 4:32 IST
ತುಮಕೂರು: ತರಕಾರಿ ಅಡುಗೆ ಬಲು ದುಬಾರಿ

ಗುಳೇದಗುಡ್ಡ | ಏರಿದ ತರಕಾರಿ ಬೆಲೆ: ಗ್ರಾಹಕ ಹೈರಾಣ

ಗುಳೇದಗುಡ್ಡ ಪಟ್ಟಣದ ಭಾರತ್ ಮಾರ್ಕೆಟ್‍ನಲ್ಲಿ ಗುರುವಾರ ಸಂತೆ ದಿನವಾದ್ದರಿಂದ ಜನರು ತರಕಾರಿ ಖರೀದಿಸಲು ಬಂದಾಗ ಬೆಲೆ ಏರಿಕೆ ಬಿಸಿ ಅನುಭವಿಸಿದರು.
Last Updated 17 ಅಕ್ಟೋಬರ್ 2024, 15:33 IST
ಗುಳೇದಗುಡ್ಡ | ಏರಿದ ತರಕಾರಿ ಬೆಲೆ: ಗ್ರಾಹಕ ಹೈರಾಣ

ತರಕಾರಿ: ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ

ಮಳೆಯಿಂದ ಹಾಳಾದ ಬೆಳೆ, ತಗ್ಗಿದ ಆವಕ; ಕೊತ್ತಂಬರಿ, ನುಗ್ಗೆಕಾಯಿ ದ್ವಿಶತಕ
Last Updated 19 ಸೆಪ್ಟೆಂಬರ್ 2024, 6:11 IST
ತರಕಾರಿ: ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ

ಮೈಸೂರು | ಹೂವಿನ ದರ ಕುಸಿತ: ತರಕಾರಿ ಬೆಲೆ ಸ್ಥಿರ

ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ದುಬಾರಿ
Last Updated 10 ಜುಲೈ 2024, 0:02 IST
ಮೈಸೂರು | ಹೂವಿನ ದರ ಕುಸಿತ: ತರಕಾರಿ ಬೆಲೆ ಸ್ಥಿರ

ಮಾರುಕಟ್ಟೆ ವಿಶ್ಲೇಷಣೆ | ತರಕಾರಿ ದುಬಾರಿ; ಟೊಮೆಟೊ ಗಗನಮುಖಿ

ಮೆಣಸು, ಏಲಕ್ಕಿ ಏರಿಕೆ; ಹಣ್ಣಿನ ಬೆಲೆಯೂ ಹೆಚ್ಚಳ; ಮೀನು ದುಬಾರಿ
Last Updated 16 ಜೂನ್ 2024, 4:37 IST
ಮಾರುಕಟ್ಟೆ ವಿಶ್ಲೇಷಣೆ | ತರಕಾರಿ ದುಬಾರಿ; ಟೊಮೆಟೊ ಗಗನಮುಖಿ

ತುಮಕೂರು: ಬೇಳೆ, ಧಾನ್ಯ ದುಬಾರಿ; ಗಗನ ಮುಟ್ಟಿದ ಬೀನ್ಸ್ ಬೆಲೆ

ಬೀನ್ಸ್ ಸೇರಿದಂತೆ ತರಕಾರಿ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಸೊಪ್ಪು ದುಬಾರಿಯಾಗಿದೆ. ಬೇಳೆ ಕಾಳುಗಳು, ಧಾನ್ಯ ದರ ಸಹ ಹೆಚ್ಚಳವಾಗಿದ್ದು, ಕೋಳಿ ಮಾಂಸ, ಮೀನು ಇದೇ ದಾರಿಯಲ್ಲಿ ಸಾಗಿದೆ. ಹಣ್ಣು ಹೊರತುಪಡಿಸಿದರೆ ದಿನನಿತ್ಯ ಬಳಸುವ ಸಾಮಗ್ರಿಗಳು ಜನರಿಗೆ ಹೊರೆಯಾಗಿವೆ.
Last Updated 28 ಏಪ್ರಿಲ್ 2024, 5:24 IST
ತುಮಕೂರು: ಬೇಳೆ, ಧಾನ್ಯ ದುಬಾರಿ; ಗಗನ ಮುಟ್ಟಿದ ಬೀನ್ಸ್ ಬೆಲೆ

ಮೈಸೂರು | ಬಿರುಬೇಸಿಗೆ: ತರಕಾರಿ ಬಲು ತುಟ್ಟಿ

₹150ರ ಸನಿಹಕ್ಕೆ ಬೀನ್ಸ್‌; ಸೊಪ್ಪಿನ ದರವೂ ದುಬಾರಿ
Last Updated 28 ಏಪ್ರಿಲ್ 2024, 5:08 IST
ಮೈಸೂರು | ಬಿರುಬೇಸಿಗೆ: ತರಕಾರಿ ಬಲು ತುಟ್ಟಿ
ADVERTISEMENT

ದಾವಣಗೆರೆ: ಕೈಗೆಟಕುವ ದರದಲ್ಲಿ ತರಕಾರಿ

ಕೆಲ ದಿನಗಳ ಹಿಂದೆ ₹120 ಇದ್ದ ದರ ಈಗ ₹20–₹30ಕ್ಕೆ ಇಳಿದಿದೆ. ನಗರದ ಮಾರುಕಟ್ಟೆಯಲ್ಲಿ ತರಕಾರಿಗಳು ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ.
Last Updated 29 ಆಗಸ್ಟ್ 2023, 6:02 IST
ದಾವಣಗೆರೆ: ಕೈಗೆಟಕುವ ದರದಲ್ಲಿ ತರಕಾರಿ

ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

'ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ' ಎಂಬ ಅಸ್ಲಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
Last Updated 16 ಜುಲೈ 2023, 9:39 IST
ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 

ಗ್ರಾಹಕರ ಅಚ್ಚುಮೆಚ್ಚಿನ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹ 120
Last Updated 10 ಫೆಬ್ರುವರಿ 2023, 19:30 IST
ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 
ADVERTISEMENT
ADVERTISEMENT
ADVERTISEMENT