ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

vehicle

ADVERTISEMENT

ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ: ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ CM ಅತಿಶಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿ ಮುಖ್ಯಮಂತ್ರಿ ಅತಿಶಿ ಆದೇಶಿಸಿದ್ದಾರೆ.
Last Updated 15 ನವೆಂಬರ್ 2024, 11:02 IST
ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ: ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ CM ಅತಿಶಿ

Nissan Magnite: ಹೊಸ ನಿಸಾನ್ ಮ್ಯಾಗ್ನೈಟ್ ಬಿಡುಗಡೆ

ನಿಸಾನ್ ಮೋಟರ್ ಇಂಡಿಯಾ ಕಂಪನಿಯು, ಅತ್ಯಾಧುನಿಕ ತಂತ್ರಜ್ಞಾನಗಳಿರುವ ಹೊಸ ನಿಸಾನ್‌ ಮ್ಯಾಗ್ನೈಟ್ ಕಾರನ್ನು ಬಿಡುಗಡೆ ಮಾಡಿದೆ.
Last Updated 8 ಅಕ್ಟೋಬರ್ 2024, 15:26 IST
Nissan Magnite: ಹೊಸ ನಿಸಾನ್ ಮ್ಯಾಗ್ನೈಟ್ ಬಿಡುಗಡೆ

ಕಾರವಾರ: ಸರ್ಕಾರಿ ಕಚೇರಿಗಳಳ ಆವರಣ ಗುಜರಿ ವಾಹನ ನಿಲ್ದಾಣ

ಹಲವು ಇಲಾಖೆಗಳ ಕಚೇರಿ ಆವರಣಗಳು ಕಚೇರಿಯೊ ಅಥವಾ ಗುಜರಿ ಅಡ್ಡೆಯೋ? ಎಂಬ ಶಂಕೆ ಮೂಡಲು ಆಸ್ಪದ ನೀಡುತ್ತಿವೆ. ವರ್ಷಾನುಗಟ್ಟಲೆಯಿಂದ, ತುಕ್ಕು ಹಿಡಿದ ವಾಹನಗಳ ನಿಲುಗಡೆ ಇಂಥ ಅನುಮಾನ ಮೂಡಲು ಕಾರಣವಾಗುತ್ತಿದೆ.
Last Updated 30 ಸೆಪ್ಟೆಂಬರ್ 2024, 5:25 IST
ಕಾರವಾರ: ಸರ್ಕಾರಿ ಕಚೇರಿಗಳಳ ಆವರಣ ಗುಜರಿ ವಾಹನ ನಿಲ್ದಾಣ

ಸ್ವಯಂಚಾಲಿತ ಫಿಟ್‌ನೆಸ್‌ ಪರೀಕ್ಷೆ ಮುಂದಕ್ಕೆ: ಸಾರಿಗೆ ಇಲಾಖೆ

ಅಟೊಮೇಟಿವ್‌ ಟೆಸ್ಟಿಂಗ್‌ ಸ್ಟೇಷನ್‌: ಅ.1ಕ್ಕೆ ಆರಂಭಿಸಲು ಗಡುವು ನೀಡಿದ್ದ ಕೇಂದ್ರ ಹೆದ್ದಾರಿ ಸಚಿವಾಲಯ
Last Updated 29 ಸೆಪ್ಟೆಂಬರ್ 2024, 23:30 IST
ಸ್ವಯಂಚಾಲಿತ ಫಿಟ್‌ನೆಸ್‌ ಪರೀಕ್ಷೆ ಮುಂದಕ್ಕೆ: ಸಾರಿಗೆ ಇಲಾಖೆ

ಬೆಳಗಾವಿ: ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳ ವಿತರಣೆ

‘ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಈಗ ಇಬ್ಬರು ಮಹಿಳೆಯರಿಗೆ ವಿದ್ಯುತ್‌ಚಾಲಿತ ತ್ರಿಚಕ್ರ ವಾಹನ ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 25 ಮಹಿಳೆಯರಿಗೆ ವಿತರಿಸುವ ಗುರಿ ಇದೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
Last Updated 29 ಸೆಪ್ಟೆಂಬರ್ 2024, 15:13 IST
ಬೆಳಗಾವಿ: ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳ ವಿತರಣೆ

Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

ಪುಣೆಯಲ್ಲಿ ಹೊಸ ಎಲ್ ಸಿವಿ ಬಿಡುಗಡೆ ಮಾಡಿದ ಮಾಡಿದ ಮಹೀಂದ್ರಾ, ಬೆಲೆ ₹7.99ರಿಂದ ₹9.56 ಲಕ್ಷ
Last Updated 16 ಸೆಪ್ಟೆಂಬರ್ 2024, 7:52 IST
Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವಾಹನಗಳ ಆಮದು ಮೇಲಿದ್ದ ನಿಷೇಧವನ್ನು 2025ರಿಂದ ತೆರವುಗೊಳಿಸಲು ಶ್ರೀಲಂಕಾ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 13:18 IST
ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು
ADVERTISEMENT

ಕೊಪ್ಪಳ | ವಾಹನ ಪಲ್ಟಿ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಟಾಟಾ ಏಸ್‌ ವಾಹನ ಪಲ್ಟಿಯಾಗಿ ತಾಲ್ಲೂಕಿನ ಗುಳದಳ್ಳಿ ಗ್ರಾಮದ ಸರ್ಕಾರಿ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
Last Updated 3 ಸೆಪ್ಟೆಂಬರ್ 2024, 15:54 IST
ಕೊಪ್ಪಳ | ವಾಹನ ಪಲ್ಟಿ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ಸಮೀಪ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಫ್‌ರೋಡಿಂಗ್‌ ರ‍್ಯಾಲಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 15:55 IST
ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಕಾರು ಕಾಫಿ ಹರಟೆ...

ಬೆಂಗಳೂರು ಹೊಸ ಬಗೆಯ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳುತ್ತಲೇ ಬೆಳೆಯುತ್ತಿದೆ. ಕಾರು ಪ್ರಿಯರು ಸೇರಿಕೊಂಡು ಕಾರ್‌ ಮೀಟ್‌ಅಪ್‌ ಮಾಡುವುದು ಈಗಿನ ಟ್ರೆಂಡ್‌.
Last Updated 24 ಆಗಸ್ಟ್ 2024, 23:30 IST
ಕಾರು ಕಾಫಿ ಹರಟೆ...
ADVERTISEMENT
ADVERTISEMENT
ADVERTISEMENT