ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vehicle insurance

ADVERTISEMENT

ಮುಳುಗಿದ ವಾಹನ: ‘ಎಂಜಿನ್ ಪ್ರೊಟೆಕ್ಟರ್’ ವಿಮೆ ನೆರವು

ಮಳೆಯಲ್ಲಿ ವಾಹನ ಮುಳುಗಿ, ಅದರಿಂದ ಎಂಜಿನ್‌ಗೆ ಹಾನಿ ಆದಾಗ ವಿಮಾ ಪರಿಹಾರ ಪಡೆಯಲು ‘ಎಂಜಿನ್ ಪ್ರೊಟೆಕ್ಟರ್’ ಆ್ಯಡ್‌ ಆನ್ ಇದ್ದರೆ ಒಳಿತು ಎಂದು ವಿಮಾ ತಜ್ಞರು ಹೇಳುತ್ತಾರೆ. ವಾಹನಕ್ಕೆ ಆಕಸ್ಮಿಕವಾಗಿ ಆಗುವ ಹಾನಿಗೆ ಪರಿಹಾರ ಪಡೆಯಲು ವಾಹನ ಮಾಲೀಕರು ಓನ್ ಡ್ಯಾಮೇಜ್‌ ವಿಮೆ ಪಡೆದಿರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ ‘ಎಂಜಿನ್ ಪ್ರೊಟೆಕ್ಟರ್’ ಸೌಲಭ್ಯ ಪಡೆಯಲು ಅವಕಾಶ ಇದೆ. ವಾಹನವನ್ನು ಮನೆಯಲ್ಲಿ ಪಾರ್ಕ್‌ ಮಾಡಿದ್ದಾಗ ಭಾರಿ ಮಳೆ ಸುರಿದು, ಎಂಜಿನ್‌ಗೆ ನೀರು ನುಗ್ಗಿ ಹಾನಿ ಉಂಟಾದರೆ ಎಂಜಿನ್‌ ಪ್ರೊಟೆಕ್ಟರ್ ಆ್ಯಡ್‌ ಆನ್‌ ಸೌಲಭ್ಯ ಇಲ್ಲದಿದ್ದರೂ ವಿಮೆ ಪರಿಹಾರ ಪಡೆಯಬಹುದು. ಆದರೆ, ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ವಾಹನ ಸ್ಟಾರ್ಟ್‌ ಮಾಡಲು ಯತ್ನಿಸಬಾರದು ಎಂದು ಮೂಲಗಳು ವಿವರಿಸಿವೆ.
Last Updated 7 ಸೆಪ್ಟೆಂಬರ್ 2022, 18:52 IST
ಮುಳುಗಿದ ವಾಹನ: ‘ಎಂಜಿನ್ ಪ್ರೊಟೆಕ್ಟರ್’ ವಿಮೆ ನೆರವು

Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 4:06 IST
Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ

ವಾಹನ ವಿಮೆಗೂ ಕೃತಕ ಬುದ್ಧಿ!

ವಾಹನ ಹಾನಿಗೀಡಾದಾಗ ಅದರ ಫೋಟೊ ಹಾಗೂ ವಿಡಿಯೊಗಳನ್ನು ಕಳಿಸಿದರೆ ಕೆಲವೇ ಕ್ಷಣಗಳಲ್ಲಿ ಕ್ಲೇಮ್‌ಗೆ ಅನುಮತಿ ನೀಡಲು ವಿಮೆ ಕಂಪನಿಗಳಿಗೆ ಸಾಧ್ಯವಾಗುತ್ತದೆ.
Last Updated 3 ಆಗಸ್ಟ್ 2022, 3:18 IST
ವಾಹನ ವಿಮೆಗೂ ಕೃತಕ ಬುದ್ಧಿ!

ವಾಹನ | ಥರ್ಡ್‌ ಪಾರ್ಟಿ ವಿಮೆ ಕಂತು ಜೂನ್‌ 1ರಿಂದ ಹೆಚ್ಚಳ: ಸಾರಿಗೆ ಸಚಿವಾಲಯ

ಕಾರ್‌, ದ್ವಿಚಕ್ರ ವಾಹನ ಮತ್ತು ಸರಕು ಸಾಗಣೆ ವಾಹನಗಳ ಥರ್ಡ್‌ ಪಾರ್ಟಿ ವಿಮೆಯ ಕಂತು ಜೂನ್‌ 1 ರಿಂದ ಹೆಚ್ಚಾಗಲಿದೆ.
Last Updated 26 ಮೇ 2022, 18:46 IST
ವಾಹನ | ಥರ್ಡ್‌ ಪಾರ್ಟಿ ವಿಮೆ ಕಂತು ಜೂನ್‌ 1ರಿಂದ ಹೆಚ್ಚಳ: ಸಾರಿಗೆ ಸಚಿವಾಲಯ

ವಾಹನ ಕಳವು: ತಡವಾಗಿ ಮಾಹಿತಿ ಸಲ್ಲಿಸಿದರೆಂದು ಪರಿಹಾರ ನಿರಾಕರಿಸಬಾರದು – ಸುಪ್ರೀಂ

ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿತ್ತು ಎಂಬ ಕಾರಣ ನೀಡಿ ವಿಮಾ ಕಂಪನಿಗಳು ಕ್ಲೇಮುಗಳನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
Last Updated 11 ಫೆಬ್ರುವರಿ 2022, 15:22 IST
ವಾಹನ ಕಳವು: ತಡವಾಗಿ ಮಾಹಿತಿ ಸಲ್ಲಿಸಿದರೆಂದು ಪರಿಹಾರ ನಿರಾಕರಿಸಬಾರದು – ಸುಪ್ರೀಂ

ಕಾರು ಕಳ್ಳತನ: ವಿಮೆ ಪಡೆಯಲು ನೀವು ಅನುಸರಿಸಬೇಕಾದ ಐದು ಹೆಜ್ಜೆಗಳು ಇಲ್ಲಿವೆ...

ನಾವು ಕಾರು ಕಳ್ಳತನದ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಏಕೆಂದರೆ, ನಮ್ಮ ಕಾರು ಕಳ್ಳತನ ಆಗುವುದಿಲ್ಲ ಎಂದು ನಾವು ನಂಬಿರುತ್ತೇವೆ. ಹೀಗಿದ್ದರೂ, ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದಕ್ಕಿಂತ ಉತ್ತಮವಾದುದು. ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧವಾಗಿ ಇರುವುದು ಯಾವಾಗಲೂ ಒಳ್ಳೆಯದು.
Last Updated 20 ಅಕ್ಟೋಬರ್ 2021, 9:38 IST
ಕಾರು ಕಳ್ಳತನ: ವಿಮೆ ಪಡೆಯಲು ನೀವು ಅನುಸರಿಸಬೇಕಾದ ಐದು ಹೆಜ್ಜೆಗಳು ಇಲ್ಲಿವೆ...

ಥರ್ಡ್‌ಪಾರ್ಟಿ ವಿಮೆ: ಅವಧಿ ವಿಸ್ತರಣೆ, ಪಾಲಿಸಿ ನವೀಕರಣಕ್ಕೆ ಪಾಲಿಸಿಬಜಾರ್‌

ವಾಣಿಜ್ಯ ವಾಹನಗಳ ಥರ್ಡ್‌ ಪಾರ್ಟಿ ವಿಮೆ ಪಾಲಿಸಿಗಳ ನವೀಕರಣ ಅವಧಿಯನ್ನು ಕೇಂದ್ರ ಸರ್ಕಾರವು ವಿಸ್ತರಿಸಿರುವುದರಿಂದ ಸದ್ಯದ ದಿಗ್ಬಂಧನದ ಸಂದರ್ಭದಲ್ಲಿ ಪಾಲಿಸಿದಾರರಿಗೆ ನೆಮ್ಮದಿ ದೊರೆತಿದೆ.
Last Updated 5 ಏಪ್ರಿಲ್ 2020, 19:45 IST
ಥರ್ಡ್‌ಪಾರ್ಟಿ ವಿಮೆ: ಅವಧಿ ವಿಸ್ತರಣೆ, ಪಾಲಿಸಿ ನವೀಕರಣಕ್ಕೆ ಪಾಲಿಸಿಬಜಾರ್‌
ADVERTISEMENT

ವಾಹನ ವಿಮೆ ಏಕೆ, ಥರ್ಡ್‌ ಪಾರ್ಟಿ ವಿಮೆ ಎಂದರೇನು, ಪ್ರಯೋಜನವೇನು? ಇಲ್ಲಿದೆ ಮಾಹಿತಿ

ವಾಹನ ನೋಂದಣಿ ವೇಳೆ ಥರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ಮತ್ತು ದಂಡ ಪಾವತಿಸಬೇಕಾಗುತ್ತದೆ ಎಂಬ ಭಯದಿಂದಲೇ ಈ ವಿಮೆಯನ್ನು ಮಾಡಿಸುತ್ತಿದ್ದಾರೆ.
Last Updated 19 ಸೆಪ್ಟೆಂಬರ್ 2019, 7:11 IST
ವಾಹನ ವಿಮೆ ಏಕೆ, ಥರ್ಡ್‌ ಪಾರ್ಟಿ ವಿಮೆ ಎಂದರೇನು, ಪ್ರಯೋಜನವೇನು? ಇಲ್ಲಿದೆ ಮಾಹಿತಿ

ವಾಹನ ವಿಮೆ ಇನ್ನಷ್ಟು ದುಬಾರಿ?

ಸಂಚಾರಿ ನಿಯಮ ಉಲ್ಲಂಘನೆಗೂ, ವೆಹಿಕಲ್ ಇನ್ಶುರೆನ್ಸ್‌ ಪ್ರೀಮಿಯಂಗೂ ಎತ್ತಣಿಂದೆತ್ತ ಸಂಬಂಧ ಅಂತ ನೀವು ಕೇಳಬಹುದು. ಆದರೆ, ಸಂಚಾರಿ ನಿಯಮ ಪಾಲನೆ ಜತೆ ವಾಹನದ ಇನ್ಶುರೆನ್ಸ್‌ ಪ್ರೀಮಿಯಂ ಅನ್ನು ತಳುಕು ಹಾಕುವುದರ ಹಿಂದೆ ಪಕ್ಕಾ ಲೆಕ್ಕಾಚಾರವಿದೆ.
Last Updated 16 ಸೆಪ್ಟೆಂಬರ್ 2019, 3:07 IST
ವಾಹನ ವಿಮೆ ಇನ್ನಷ್ಟು ದುಬಾರಿ?

ಬೆಂಗಳೂರಿಗರೇಕೆ ವಾಹನ ವಿಮೆ ಕಾನೂನು ಉಲ್ಲಂಘಿಸುತ್ತಿದ್ದಾರೆ?

ಇತ್ತೀಚಿನ ವರದಿಯೊಂದರ ಪ್ರಕಾರ ಬೆಂಗಳೂರಿನಲ್ಲಿ 56 ಪ್ರತಿಶತ ದ್ವಿಚಕ್ರ ವಾಹನ ಮಾಲೀಕರು ವಿಮೆ ಹೊಂದದೆ ಕಾನೂನು ಉಲ್ಲಂಘಿಸುತ್ತಿದ್ದಾರೆ.
Last Updated 24 ಜುಲೈ 2019, 19:45 IST
ಬೆಂಗಳೂರಿಗರೇಕೆ ವಾಹನ ವಿಮೆ ಕಾನೂನು ಉಲ್ಲಂಘಿಸುತ್ತಿದ್ದಾರೆ?
ADVERTISEMENT
ADVERTISEMENT
ADVERTISEMENT