ತರಕಾರಿ ಕೃಷಿಗೆ ವರ್ಮುಡಿ ಕ್ಯಾಲೆಂಡರ್
ಕಾಸರಗೋಡು ಸಮೀಪದ ಪೆರ್ಲದ ಶಿವಪ್ರಸಾದ್ ಅವರು ಯಾವಾಗ ಯಾವ ತರ್ಕಾರಿ ಬೆಳೆಯಬೇಕು ಎಂಬುದಕ್ಕೆ ಕ್ಯಾಲೆಂಡರ್ ರಚಿಸಿದ್ದಾರೆ. ಆ ಪ್ರಕಾರ ಒಂದು ಬೆಳೆ ಮುಗಿಯುವುದರೊಳಗೆ ಮತ್ತೊಂದಕ್ಕೆ ತಯಾರಿ ಶುರುವಾಗಿರುತ್ತದೆ. ಇದು ಇಪ್ಪತ್ನಾಲ್ಕು ವರ್ಷಗಳಿಂದ ಅವರು ಅನುಸರಿಸುತ್ತಿರುವ ಪದ್ಧತಿ.Last Updated 8 ಏಪ್ರಿಲ್ 2019, 19:30 IST