ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

VHP

ADVERTISEMENT

ಹುಬ್ಬಳ್ಳಿ | ಪಹಣಿಯಲ್ಲಿ ‘ವಕ್ಫ್‌’: ವಿಎಚ್‌ಪಿ–ಬಜರಂಗದಳ ಪ್ರತಿಭಟನೆ

‘ರಾಜ್ಯ ಸರ್ಕಾರ ವಕ್ಫ್‌ ಹೆಸರಲ್ಲಿ ರೈತರ ಜಮೀನನ್ನು ಕಬಳಿಸುತ್ತಿದ್ದು, ತಕ್ಷಣ ವಕ್ಫ್‌ ಹೆಸರು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್‌ ಬಜರಂಗದಳದ ಕಾರ್ಯಕರ್ತರು ಸೋಮವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.
Last Updated 11 ನವೆಂಬರ್ 2024, 8:16 IST
ಹುಬ್ಬಳ್ಳಿ | ಪಹಣಿಯಲ್ಲಿ ‘ವಕ್ಫ್‌’: ವಿಎಚ್‌ಪಿ–ಬಜರಂಗದಳ ಪ್ರತಿಭಟನೆ

ವಿಶ್ವಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ ನಡೆಗೆ ಖಂಡನೆ

ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪುತ್ತೂರಿನ ಶಾಸಕ ಅಶೋಕ್‌ಕುಮಾರ್‌ ರೈ ಅವರ ನಡೆ-ವರ್ತನೆ ಖಂಡನೀಯ.
Last Updated 24 ಅಕ್ಟೋಬರ್ 2024, 13:55 IST
ವಿಶ್ವಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ ನಡೆಗೆ ಖಂಡನೆ

ಸಂಘ ಪರಿವಾರ – ಪುತ್ತಿಲ ಪರಿವಾರದವರ ಮಧ್ಯೆ ಹೊಡೆದಾಟ

ವಿಎಚ್‌ಪಿ ಕಾರ್ಯಾಲಯ ಕಟ್ಟಡದ ಭೂಮಿ ಪೂಜೆ ವೇಳೆ ಘಟನೆ
Last Updated 24 ಅಕ್ಟೋಬರ್ 2024, 0:00 IST
ಸಂಘ ಪರಿವಾರ – ಪುತ್ತಿಲ ಪರಿವಾರದವರ ಮಧ್ಯೆ ಹೊಡೆದಾಟ

ವಾಕ್‌ ಸ್ವಾತಂತ್ರ್ಯ ದಮನಿಸುವ ಕಾರ್ಯ: ಶಿವಾನಂದ ಮೆಂಡನ್ ಆಕ್ರೋಶ

ಉಪನ್ಯಾಸಕ ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಬಾಷಣದ ವಿರುದ್ಧ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣ ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
Last Updated 16 ಅಕ್ಟೋಬರ್ 2024, 6:41 IST
ವಾಕ್‌ ಸ್ವಾತಂತ್ರ್ಯ ದಮನಿಸುವ ಕಾರ್ಯ: ಶಿವಾನಂದ ಮೆಂಡನ್ ಆಕ್ರೋಶ

ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

'ದನದ ಕೊಬ್ಬು ಮತ್ತು‌ ಮೀನಿನ ಎಣ್ಣೆ ಬೆರಕೆಯಾಗಿದ್ದ ತುಪ್ಪ ಬಳಸಿ ತಯಾರಿಸಿದ ಲಡ್ಡು ದೇವರಿಗೆ ಅರ್ಪಿಸಿದ ತಿರುಪತಿ ದೇವಸ್ಥಾನದಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಬೇಕು' ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
Last Updated 30 ಸೆಪ್ಟೆಂಬರ್ 2024, 9:07 IST
ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

ತಿರುಪತಿ ಲಡ್ಡು ಪ್ರಕರಣ: ಧರ್ಮಾಗ್ರಹ ಸಭೆ 30ರಂದು

ಹಿಂದೂ ದೇವಸ್ಥಾನಗಳನ್ನು ಸರ್ಕಾರದ ತೆಕ್ಕೆಯಿಂದ
Last Updated 27 ಸೆಪ್ಟೆಂಬರ್ 2024, 5:40 IST
ತಿರುಪತಿ ಲಡ್ಡು ಪ್ರಕರಣ: ಧರ್ಮಾಗ್ರಹ ಸಭೆ 30ರಂದು

ಹಿಂದೂಗಳಿಗೆ ಸನಾತನ ಬೋರ್ಡ್ ಸ್ಥಾಪಿಸಿ: ವಿಶ್ವ ಹಿಂದೂ ಪರಿಷತ್

‘ಹಿಂದೂ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
Last Updated 26 ಸೆಪ್ಟೆಂಬರ್ 2024, 15:30 IST
ಹಿಂದೂಗಳಿಗೆ ಸನಾತನ ಬೋರ್ಡ್ ಸ್ಥಾಪಿಸಿ: ವಿಶ್ವ ಹಿಂದೂ ಪರಿಷತ್
ADVERTISEMENT

ಅಲ್ಪಸಂಖ್ಯಾತರಿಗೆ ಅವಕಾಶ ಇರುವಂತೆ, ಹಿಂದೂಗಳಿಗೂ ಗುಡಿಗಳ ನಿರ್ವಹಣೆ ಕೊಡಿ: VHP

‘ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸದಿದ್ದರೆ, ಶೀಘ್ರದಲ್ಲಿ ದೇಶವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 24 ಸೆಪ್ಟೆಂಬರ್ 2024, 16:03 IST
ಅಲ್ಪಸಂಖ್ಯಾತರಿಗೆ ಅವಕಾಶ ಇರುವಂತೆ, ಹಿಂದೂಗಳಿಗೂ ಗುಡಿಗಳ ನಿರ್ವಹಣೆ ಕೊಡಿ: VHP

ತಿರುಪತಿ ಲಾಡು: ವಿಎಚ್‌ಪಿ ಸಭೆಯಲ್ಲಿ ಚರ್ಚೆ

ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆಯು ತಿರುಪತಿಯಲ್ಲಿ ಸೋಮವಾರ ನಡೆಯಲಿದ್ದು, ತಿರುಪತಿ ಲಾಡು ಕುರಿತ ವಿವಾದ ಹಾಗೂ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ವಿಚಾರವು ಪ್ರಮುಖವಾಗಿ ಚರ್ಚೆಯಾಗಲಿದೆ.
Last Updated 22 ಸೆಪ್ಟೆಂಬರ್ 2024, 14:48 IST
ತಿರುಪತಿ ಲಾಡು: ವಿಎಚ್‌ಪಿ ಸಭೆಯಲ್ಲಿ ಚರ್ಚೆ

ಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ VHP, ಬಜರಂಗದಳ ಕಾರ್ಯಕರ್ತರು: ಈದ್ ಆಚರಣೆಗೆ ಆತಂಕ

ಈದ್ ಆಚರಣೆಗೆ ಸಂಬಂದಿಸಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ನೀಡಿದ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ನೀಡಿದ ಹೇಳಿಕೆಗಳು ಬಿ.ಸಿ.ರೋಡ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ.
Last Updated 16 ಸೆಪ್ಟೆಂಬರ್ 2024, 5:06 IST
ಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ VHP, ಬಜರಂಗದಳ ಕಾರ್ಯಕರ್ತರು: ಈದ್ ಆಚರಣೆಗೆ ಆತಂಕ
ADVERTISEMENT
ADVERTISEMENT
ADVERTISEMENT