ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Visakhapatnam

ADVERTISEMENT

INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಇಂದು ಕರ್ತವ್ಯಕ್ಕೆ ನಿಯೋಜಿಸಲಾಯಿತು.
Last Updated 3 ಫೆಬ್ರುವರಿ 2024, 6:29 IST
INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ವಿಶಾಖಪಟ್ಟಣ: ಮೂರು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು, ಮೂವರು ಮೃತಪಟ್ಟಿದ್ದಾರೆ.
Last Updated 23 ಮಾರ್ಚ್ 2023, 9:47 IST
ವಿಶಾಖಪಟ್ಟಣ: ಮೂರು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವು

ವಿಶಾಖಪಟ್ಟಣ ಆಂಧ್ರಪ್ರದೇಶದ ನೂತನ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಮುಂದಿನ ದಿನಗಳಲ್ಲಿ ವಿಶಾಖಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿಯಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಮಂಗಳವಾರ ಹೇಳಿದರು.
Last Updated 31 ಜನವರಿ 2023, 12:22 IST
ವಿಶಾಖಪಟ್ಟಣ ಆಂಧ್ರಪ್ರದೇಶದ ನೂತನ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಬೆಂಗಳೂರು–ವಿಶಾಖಪಟ್ಟಣ ಮಾರ್ಗದಲ್ಲಿ ಡಿ. 10ರಿಂದ ಆಕಾಸಾ ಏರ್‌ ಸೇವೆ

ಆಕಾಸಾ ಏರ್‌ ವಿಮಾನಯಾನ ಕಂಪನಿಯು ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಡಿಸೆಂಬರ್‌ 10ರಿಂದ ವಿಮಾನ ಸೇವೆ ಆರಂಭಿಸುವುದಾಗಿ ಶುಕ್ರವಾರ ಹೇಳಿದೆ.
Last Updated 18 ನವೆಂಬರ್ 2022, 14:07 IST
ಬೆಂಗಳೂರು–ವಿಶಾಖಪಟ್ಟಣ ಮಾರ್ಗದಲ್ಲಿ ಡಿ. 10ರಿಂದ ಆಕಾಸಾ ಏರ್‌ ಸೇವೆ

ವಿಶಾಖಪಟ್ಟಣ: ನಿಸ್ತಾರ್‌, ನಿಪುಣ್‌ ಹಡಗುಗಳಿಗೆ ಚಾಲನೆ

ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಲು ನೆರವಾಗುವ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಹಾಗೂ ಸ್ವದೇಶಿ ನಿರ್ಮಿತ ‘ನಿಸ್ತಾರ್‌’ ಮತ್ತು ‘ನಿಪುಣ್‌’ ಹಡಗುಗಳಿಗೆ ಗುರುವಾರ ಇಲ್ಲಿ ಚಾಲನೆ ನೀಡಲಾಯಿತು.
Last Updated 22 ಸೆಪ್ಟೆಂಬರ್ 2022, 16:01 IST
ವಿಶಾಖಪಟ್ಟಣ: ನಿಸ್ತಾರ್‌, ನಿಪುಣ್‌ ಹಡಗುಗಳಿಗೆ ಚಾಲನೆ

ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ಅರಕಿಗೆ ಭೇಟಿ ನೀಡುವ ಪ್ರವಾಸಿಗರು ಗಿರಿಜನರ ಸಂಸ್ಕೃತಿಯನ್ನು ಮನರಂಜನೆಯ ಸರಕಾಗಿ ನೋಡುತ್ತಿದ್ದಾರೆ. ಗಣಿಗಾರಿಕೆಯ ಹಾವಳಿಯಿದೆ. ನಾಗರಿಕ ಬದುಕಿನ ಅನಿಷ್ಟಗಳೆಲ್ಲಾ ಸ್ವರ್ಗದಂತಹ ಹಳ್ಳಿಗಳಿಗೆ ಹೋಗುತ್ತಿವೆ.
Last Updated 28 ನವೆಂಬರ್ 2020, 19:30 IST
ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ವಿಶಾಖಪಟ್ಟಣಂ ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಮೂವರ ರಕ್ಷಣೆ

ಯರಾಡ ಕರಾವಳಿ ಪ್ರದೇಶಲ್ಲಿ ನಾಪತ್ತೆಯಾಗಿದ್ದ ನಾಲ್ಕು ಜನರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಆಗಸ್ಟ್ 2020, 6:54 IST
ವಿಶಾಖಪಟ್ಟಣಂ ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಮೂವರ ರಕ್ಷಣೆ
ADVERTISEMENT

ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಅಮರಾವತಿ ನಗರದ ಬದಲು ವಿಶಾಖಪಟ್ಟಣಂಗೆ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್‌ ವಿಸ್ತರಿಸಿದೆ.
Last Updated 15 ಆಗಸ್ಟ್ 2020, 12:01 IST
ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ವಿಶಾಖಪಟ್ಟಣ: ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ 

ಹಿಂದೂಸ್ಥಾನ್‌ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಎಚ್‌ಎಸ್‌ಎಲ್) ಶನಿವಾರ ಪ್ರಾಯೋಗಿಕವಾಗಿ ಲೋಡ್ ಪರೀಕ್ಷಾ ಕಾರ್ಯ‌ ನಡೆಸುತ್ತಿದ್ದ ವೇಳೆ 70 ಟನ್ ತೂಕದ‌ ಬೃಹತ್‌ ಜೆಟ್ಟಿ ಕ್ರೇನ್‌ ಕುಸಿದು ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.
Last Updated 1 ಆಗಸ್ಟ್ 2020, 14:32 IST
ವಿಶಾಖಪಟ್ಟಣ: ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ 

ವಿಶಾಖಪಟ್ಟಣದ ಔಷಧ ತಯಾರಕ ಘಟಕದಲ್ಲಿ ಭಾರಿ ಸ್ಫೋಟ: ಕಾರ್ಮಿಕನಿಗೆ ತೀವ್ರ ಗಾಯ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪರವಾಡ ಬಳಿ ಇರುವ ಜೆ.ಎನ್‌ ಫಾರ್ಮಾ ಸಿಟಿಯಲ್ಲಿರುವ ಔಷಧ ತಯಾರಕ ಘಟಕದಲ್ಲಿ ಸೋಮವಾರ ಬೃಹತ್‌ ಸ್ಫೋಟ ಸಂಭವಿಸಿದ್ದು, ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜುಲೈ 2020, 1:35 IST
ವಿಶಾಖಪಟ್ಟಣದ ಔಷಧ ತಯಾರಕ ಘಟಕದಲ್ಲಿ ಭಾರಿ ಸ್ಫೋಟ: ಕಾರ್ಮಿಕನಿಗೆ ತೀವ್ರ ಗಾಯ
ADVERTISEMENT
ADVERTISEMENT
ADVERTISEMENT