ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vishva Hindu Parishad

ADVERTISEMENT

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ವಿಎಚ್‌ಪಿಯಿಂದ ಉಚಿತ ಚಹಾ ವಿತರಣೆ

ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತಾಧಿಗಳು ಅಯೋಧ್ಯೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
Last Updated 19 ಜನವರಿ 2024, 6:11 IST
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ವಿಎಚ್‌ಪಿಯಿಂದ ಉಚಿತ ಚಹಾ ವಿತರಣೆ

ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

ವಿಶ್ವಹಿಂದು ಪರಿಷತ್ ಮತ್ತು ಜರಂಗದಳದ ವತಿಯಿಂದ ಇದೇ 24ರಿಂದ ಮೂರು ದಿನ ನಡೆಯಲಿರುವ ದತ್ತ ಜಯಂತಿಯಲ್ಲಿ ಶಾಂತಿ–ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
Last Updated 22 ಡಿಸೆಂಬರ್ 2023, 23:30 IST
ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

ಬೈಲಹೊಂಗಲ | ಅಖಂಡ ಭಾರತ ಸಂಕಲ್ಪ ದಿನ: ವಿಹಿಂಪದಿಂದ ಪಂಜಿನ ಮೆರವಣಿಗೆ

ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ತಾಲ್ಲೂಕು ಘಟಕದಿಂದ ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಗೆ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಹಾಗೂ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 14 ಆಗಸ್ಟ್ 2023, 4:11 IST
fallback

ಗೋವು, ಜಲ, ಪರಿಸರ ಸಂರಕ್ಷಣೆಗೆ ‘ರಾಷ್ಟ್ರ ಧರ್ಮ ವಿಜಯಪಥ’ ಯಾತ್ರೆ

ದಾವಣಗೆರೆಯಿಂದ ರಾಣೇಬೆನ್ನೂರಿಗೆ ಹೊರಟ ನರ್ಮದಾನಂದ ಸ್ವಾಮೀಜಿ ಪಾದಯಾತ್ರೆ
Last Updated 29 ಜುಲೈ 2020, 11:12 IST
ಗೋವು, ಜಲ, ಪರಿಸರ ಸಂರಕ್ಷಣೆಗೆ ‘ರಾಷ್ಟ್ರ ಧರ್ಮ ವಿಜಯಪಥ’ ಯಾತ್ರೆ

ಗೌರಿಬಿದನೂರು: ಗೋಮಾಳ ಒತ್ತುವರಿ ತೆರವುಗೊಳಿಸಲು ಆಗ್ರಹ

ಗೌರಿಬಿದನೂರು ತಾಲ್ಲೂಕು ಮತ್ತು ಜಿಲ್ಲೆಯಲ್ಲಿನ ಗೋಮಾಳ ಮತ್ತು ಸರ್ಕಾರಿ ಜಾಗ ಒತ್ತುವರಿಯಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆನಂದ ತೀರ್ಥ ಹೇಳಿದರು.
Last Updated 1 ಜುಲೈ 2020, 4:05 IST
ಗೌರಿಬಿದನೂರು: ಗೋಮಾಳ ಒತ್ತುವರಿ ತೆರವುಗೊಳಿಸಲು ಆಗ್ರಹ

ರಾಮಮಂದಿರ: ಒತ್ತಡ ಹೇರಲು ಧರ್ಮ ಸಭೆ

ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಂದಾಗಿದ್ದು, ತಿಂಗಳ ಕೊನೆಗೆ ಬೆಂಗಳೂರು, ಅಯೋಧ್ಯೆ ಹಾಗೂ ನಾಗಪುರದಲ್ಲಿ ಏಕಕಾಲಕ್ಕೆ ಧರ್ಮ ಸಭೆಗಳನ್ನು ನಡೆಸಲಿದೆ.
Last Updated 10 ನವೆಂಬರ್ 2018, 20:20 IST
ರಾಮಮಂದಿರ: ಒತ್ತಡ ಹೇರಲು ಧರ್ಮ ಸಭೆ
ADVERTISEMENT
ADVERTISEMENT
ADVERTISEMENT
ADVERTISEMENT