ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vishwa prasanna swamiji

ADVERTISEMENT

ಭಾರತ ಹಿಂದೂರಾಷ್ಟ್ರವಾಗಲು ಬಾಕಿ ಇನ್ನೇನಿದೆ?: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
Last Updated 4 ಜನವರಿ 2024, 22:44 IST
ಭಾರತ ಹಿಂದೂರಾಷ್ಟ್ರವಾಗಲು ಬಾಕಿ ಇನ್ನೇನಿದೆ?: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸನಾತನ ಧರ್ಮ ವಿರೋಧಿಸಲು ಯಾರೂ ಕೈಹಾಕಬೇಡಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ಸುಖಸಂತೋಷದಿಂದ ಬದುಕಲು ಸಮಾಜದ ಎಲ್ಲರೂ ಅಳವಡಿಸಿಕೊಳ್ಳಬೇಕಾಗಿರುವ ನೀತಿನಿಯಮ ಸನಾತನ ಧರ್ಮ. ಅದನ್ನು ವಿರೋಧಿಸುವುದಕ್ಕೆ ಯಾರೂ ಕೈ ಹಾಕಬಾರದು’ ಎಂದು ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 6 ಅಕ್ಟೋಬರ್ 2023, 9:52 IST
ಸನಾತನ ಧರ್ಮ ವಿರೋಧಿಸಲು ಯಾರೂ ಕೈಹಾಕಬೇಡಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸನಾತನ ಧರ್ಮ ಕೊರೊನಾ, ಡೆಂಗಿಗೆ ಸಮ ಎಂದ ಉದಯ ನಿಧಿ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ಸನಾತನ ಧರ್ಮವು ಕೊರೊನಾ, ಡೆಂಗಿ, ಮಲೇರಿಯಾಕ್ಕೆ ಸಮಾನವಾದುದು, ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು' ಎಂಬ ತಮಿಳುನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಅಲ್ಲಿನ ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 9:34 IST
ಸನಾತನ ಧರ್ಮ ಕೊರೊನಾ, ಡೆಂಗಿಗೆ ಸಮ ಎಂದ ಉದಯ ನಿಧಿ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ಸಮಾಜ ನೋವುಂಡಿದೆ, ತಾಳ್ಮೆ ಸ್ಫೋಟಗೊಂಡಿದೆ: ಪೇಜಾವರ ಸ್ವಾಮೀಜಿ

ಸಮಾಜದಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿ, ಸೌಹಾರ್ದ ಅವಶ್ಯವಾಗಿ ಬೇಕು. ಇವೆಲ್ಲವೂ ಒಂದು ಸಮಾಜದ ಶ್ರಮದಿಂದ ಸಾಧ್ಯವಿಲ್ಲ, ಎಲ್ಲ ಸಮಾಜಗಳು ಕೈಜೋಡಿಸಿದರೆ ಮಾತ್ರ ಸಾಧ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 30 ಮಾರ್ಚ್ 2022, 18:39 IST
ಸಮಾಜ ನೋವುಂಡಿದೆ, ತಾಳ್ಮೆ ಸ್ಫೋಟಗೊಂಡಿದೆ: ಪೇಜಾವರ ಸ್ವಾಮೀಜಿ

ಪ್ರಧಾನಿಗೆ ದಿಗ್ಭಂಧನ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡನೆ

ವೈರಿದೇಶದ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 20 ನಿಮಿಷಗಳ ಕಾಲ ದಿಗ್ಭಂಧನ ಹಾಕಿದ್ದು ಖಂಡನೀಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 7 ಜನವರಿ 2022, 15:31 IST
ಪ್ರಧಾನಿಗೆ ದಿಗ್ಭಂಧನ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡನೆ

ಶುದ್ಧ ಮನಸ್ಸಿನಿಂದ ದೇವರ ಆರಾಧಿಸಿ: ಪೇಜಾವರ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ

‘ಯತಿವರೇಣ್ಯರು ಭಗವಂತನ ಸ್ವರೂಪಿಗಳು. ಅವರು ಮಾಡುವ ಪೂಜೆ, ಪ್ರಾರ್ಥನೆ, ಆರಾಧನೆಗಳು ನೇರವಾಗಿ ಭಗವಂತನಿಗೆ ಸಲ್ಲುತ್ತವೆ. ಅಂಥ ಯತಿವರೇಣ್ಯರು ಭಕ್ತ ಪೂರ್ವಕವಾಗಿ ಆಚರಣೆ ಮಾಡುತ್ತಿರುವ ವಿಜಯದಾಸರ ಆರಾಧನಾ ಮಹೋತ್ಸವ ಅತ್ಯಂತ ಪವಿತ್ರವಾಗಿದೆ’ ಎಂದು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
Last Updated 15 ನವೆಂಬರ್ 2021, 2:52 IST
ಶುದ್ಧ ಮನಸ್ಸಿನಿಂದ ದೇವರ ಆರಾಧಿಸಿ: ಪೇಜಾವರ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ

ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯ ಮುಖ್ಯ: ಪೇಜಾವರ ಸ್ವಾಮೀಜಿ

ಕೋವಿಡ್ ಎರಡನೇ ಅಲೆ ಜೋರಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 21 ಏಪ್ರಿಲ್ 2021, 16:03 IST
ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯ ಮುಖ್ಯ: ಪೇಜಾವರ ಸ್ವಾಮೀಜಿ
ADVERTISEMENT

ಮನೆ ಮಾರ್ಕಿಂಗ್ ಆರೋಪಕ್ಕೆ ಸಾಕ್ಷ್ಯ ನೀಡಿ: ಕುಮಾರಸ್ವಾಮಿಗೆ ಪೇಜಾವರ ಶ್ರೀ ಆಗ್ರಹ

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದವರ ಮನೆಗಳನ್ನು ಮಾರ್ಕಿಂಗ್ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 16 ಫೆಬ್ರುವರಿ 2021, 16:27 IST
ಮನೆ ಮಾರ್ಕಿಂಗ್ ಆರೋಪಕ್ಕೆ ಸಾಕ್ಷ್ಯ ನೀಡಿ: ಕುಮಾರಸ್ವಾಮಿಗೆ ಪೇಜಾವರ ಶ್ರೀ ಆಗ್ರಹ
ADVERTISEMENT
ADVERTISEMENT
ADVERTISEMENT