ಮಗುವಿನ ಶಬ್ದ ಸಂಪತ್ತು ವೃದ್ಧಿಸಿ
ಮಗುವಿಗೆ ಚಿಕ್ಕಂದಿನಿಂದಲೇ ಹೆಚ್ಚು ಹೆಚ್ಚು ಶಬ್ದಗಳನ್ನು ಕಲಿಸಿದರೆ, ಮುಂದಿನ ಕಲಿಕೆಗೆ, ಉದ್ಯೋಗಕ್ಕೆ ಸೇರಿದಾಗ ಅನುಕೂಲವಾಗುತ್ತದೆ. ಮಗು ತನ್ನ ಶಬ್ದ ಭಂಡಾರವನ್ನು ತುಂಬಿಸಿಕೊಂಡಷ್ಟೂ ಅದರ ಭಾಷೆ, ಸಂವಹನ ಸಾಮರ್ಥ್ಯ ಸುಧಾರಿಸುತ್ತದೆ.Last Updated 29 ಜನವರಿ 2019, 19:30 IST